Ganesh

ನಟ ಗಣೇಶ್ ಮುಂದಿನ ಸಿನಿಮಾಗೆ ದಂಡುಪಾಳ್ಯ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ಆ್ಯಕ್ಷನ್ ಕಟ್?
ಸಿನಿಮಾ ಸುದ್ದಿ

ನಟ ಗಣೇಶ್ ಮುಂದಿನ ಸಿನಿಮಾಗೆ ದಂಡುಪಾಳ್ಯ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ಆ್ಯಕ್ಷನ್ ಕಟ್?

ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ ಪ್ರೀತಂ ಗುಬ್ಬಿ ಅವರ ಬಹು ನಿರೀಕ್ಷಿತ ಚಿತ್ರ 'ಬಾನದಾರಿಯಲ್ಲಿ' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಮಧ್ಯೆ, ನಟ ಹಲವಾರು ನಿರ್ದೇಶಕರೊಂದಿಗೆ ಚರ್ಚೆಯಲ್ಲಿ ತೊಡಗಿರುವ ಬಗ್ಗೆ ವದಂತಿಗಳಿವೆ. ಮುಂಬರುವ ಚಿತ್ರಕ್ಕಾಗಿ ಗಣೇಶ್ ಅವರು ನಿರ್ದೇಶಕ ಶ್ರೀನಿವಾಸ್ ರಾಜು ಅವರೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

'ಲಕ್' ಚಿತ್ರದ ಮೂಲಕ ಕ್ಯಾರವಾನ್ ಡ್ರೈವರ್ ಮಂಜು ನಟನೆಗೆ ಪದಾರ್ಪಣೆ!
ಸಿನಿಮಾ ಸುದ್ದಿ

'ಲಕ್' ಚಿತ್ರದ ಮೂಲಕ ಕ್ಯಾರವಾನ್ ಡ್ರೈವರ್ ಮಂಜು ನಟನೆಗೆ ಪದಾರ್ಪಣೆ!

ಗಣೇಶ್ ಮತ್ತು ಡಾಲಿ ಧನಂಜಯ್ ಅವರಂತಹ ನಟರ ಕ್ಯಾರವಾನ್ ಚಾಲಕರಾಗಿದ್ದ ಮಂಜು ಇದೀಗ ಮುಂಬರುವ ಕನ್ನಡ ಚಲನಚಿತ್ರ 'ಲಕ್' ಮೂಲಕ ನಟ ಮತ್ತು ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸೂರಪ್ಪ ಬಾಬು ನಿರ್ಮಾಣದ ಹೊಸ ಸಿನಿಮಾದಲ್ಲಿ ಶಿವಣ್ಣ-ಗಣೇಶ್; ನಿರ್ದೇಶಕ ಕೆ.ಎಸ್ ರವಿಕುಮಾರ್ ಆ್ಯಕ್ಷನ್ ಕಟ್!
ಸಿನಿಮಾ ಸುದ್ದಿ

ಸೂರಪ್ಪ ಬಾಬು ನಿರ್ಮಾಣದ ಹೊಸ ಸಿನಿಮಾದಲ್ಲಿ ಶಿವಣ್ಣ-ಗಣೇಶ್; ನಿರ್ದೇಶಕ ಕೆ.ಎಸ್ ರವಿಕುಮಾರ್ ಆ್ಯಕ್ಷನ್ ಕಟ್!

ಕನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ. ಶಿವರಾಜ್ ಕುಮಾರ್ ಮತ್ತು ಗಣೇಶ್  ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ. 'ಕೋಟಿಗೊಬ್ಬ 3' ಸಿನಿಮಾ ಬಳಿಕ ಸೂರಪ್ಪ ಬಾಬು ಮತ್ತೆ ಹೊಸ ಸಿನಿಮಾಗಾಗಿ ಕೈ ಹಾಕಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರಕ್ಕೆ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್?
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರಕ್ಕೆ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್?

ಜೇಮ್ಸ್ (ಮಾರ್ಚ್ 2022) ಚಿತ್ರ ಬಿಡುಗಡೆಯಾದ ನಂತರ, ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಇಶಾನ್‌ಗಾಗಿ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ವದಂತಿ ಕೇಳಿ ಬಂದಿದ್ವು, ಆದರೂ ಅದು ಖಚಿತವಾಗಿರಲಿಲ್ಲ.

ಬಾನದಾರಿಯಲಿ ಚಿತ್ರದ ಟೀಸರ್
ಮನರಂಜನೆ

ಬಾನದಾರಿಯಲಿ ಚಿತ್ರದ ಟೀಸರ್

ಗೋಲ್ಡನ್ ಸ್ಟಾರ್ ಗಣೇಶ್, ರೇಷ್ಮಾ ನಾಣಯ್ಯ ಮತ್ತು ರುಕ್ಮಿಣಿ ಅಭಿನಯದ ಬಾನದಾರಿಯಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.

ಮಾರ್ಚ್ 17ಕ್ಕೆ ಗಣೇಶ್ ಅಭಿನಯದ 'ಬಾನದಾರಿಯಲ್ಲಿ' ತೆರೆಗೆ
ಸಿನಿಮಾ ಸುದ್ದಿ

ಮಾರ್ಚ್ 17ಕ್ಕೆ ಗಣೇಶ್ ಅಭಿನಯದ 'ಬಾನದಾರಿಯಲ್ಲಿ' ತೆರೆಗೆ

ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳ ನಂತರ ಗಣೇಶ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು ಈ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಾನದಾರಿಯಲ್ಲಿ ಬಿಡುಗಡೆ ದಿನಾಂಕ ಅಂತಿಮಗೊಂಡಿದೆ.

ಪ್ರೀತಿ ಮತ್ತು ಬ್ರೇಕ್‌ಅಪ್‌ಗಳ ವಿಡಂಬನೆ 'ಟ್ರಿಬಲ್ ರೈಡಿಂಗ್': ನಿರ್ದೇಶಕ ಮಹೇಶ್ ಗೌಡ
ಸಿನಿಮಾ ಸುದ್ದಿ

ಪ್ರೀತಿ ಮತ್ತು ಬ್ರೇಕ್‌ಅಪ್‌ಗಳ ವಿಡಂಬನೆ 'ಟ್ರಿಬಲ್ ರೈಡಿಂಗ್': ನಿರ್ದೇಶಕ ಮಹೇಶ್ ಗೌಡ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಟ್ರಿಬಲ್ ರೈಡಿಂಗ್ ನಿರ್ದೇಶಕ ಮಹೇಶ್ ಗೌಡ ಅವರ ಮೊದಲ ಚಿತ್ರವಾಗಿರಬಹುದು ಆದರೆ ನಿರ್ದೇಶಕರು ಮುಂಗಾರು ಮಳೆಯ ದಿನದಿಂದಲೂ ನಟನನ್ನು ತಿಳಿದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್‌ ರೈಡಿಂಗ್‌' ಚಿತ್ರ ನವೆಂಬರ್ 25ಕ್ಕೆ ಬಿಡುಗಡೆ
ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್‌ ರೈಡಿಂಗ್‌' ಚಿತ್ರ ನವೆಂಬರ್ 25ಕ್ಕೆ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್‌’ ಚಿತ್ರ ಇದೇ ನ.25ರಂದು ಬಿಡುಗಡೆಗೆ ಸಜ್ಜಾಗಿದೆ.

ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿ
ಸಿನಿಮಾ ಸುದ್ದಿ

ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿ

ಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ.