Gaganyaan

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ
ವೆಬ್ ಸ್ಟೋರೀಸ್

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ ಸಿ)ದಲ್ಲಿ ಇಂದು ಹಲವು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.

Gaganyaan: ಬಾಹ್ಯಾಕಾಶಕ್ಕೆ ಹಾರಲಿರುವ ಗಗನಯಾತ್ರಿಗಳ ಹೆಸರು ಘೋಷಿಸಿದ ಪ್ರಧಾನಿ ಮೋದಿ
ದೇಶ

Gaganyaan: ಬಾಹ್ಯಾಕಾಶಕ್ಕೆ ಹಾರಲಿರುವ ಗಗನಯಾತ್ರಿಗಳ ಹೆಸರು ಘೋಷಿಸಿದ ಪ್ರಧಾನಿ ಮೋದಿ

ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನಗೆ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.

ಇಸ್ರೋ ಪ್ರಮುಖ ಮೈಲಿಗಲ್ಲು: ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಸುರಕ್ಷಿತ!
ವಿಜ್ಞಾನ-ತಂತ್ರಜ್ಞಾನ

ಇಸ್ರೋ ಪ್ರಮುಖ ಮೈಲಿಗಲ್ಲು: ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಸುರಕ್ಷಿತ!

ಇಸ್ರೋ ತನ್ನ ಸಿಇ20 ಕ್ರಯೋಜೆನಿಕ್ ಎಂಜಿನ್‌ನ ಮಾನವ ಹಾರಾಟಕ್ಕೆ ಸುರಕ್ಷಿತವಾಗಿದೆ ಎಂದು ಬಾಹ್ಯಾಕಾಶ ನೌಕೆ ಅಥವಾ ಉಡಾವಣಾ ವಾಹನದ ಪ್ರಮಾಣೀಕರಣ ಪಡೆದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

ಗಗನಯಾನ ಟಿವಿ-ಡಿ1 ಪರೀಕ್ಷಾ ಹಾರಾಟ ಯಶಸ್ವಿ: ಸಿಬ್ಬಂದಿ ಸುರಕ್ಷತೆಯ ಪೇಲೋಡ್‌ಗಳನ್ನು ಹೊತ್ತ ರಾಕೆಟ್ ಉಡಾವಣೆ
ದೇಶ

ಗಗನಯಾನ ಟಿವಿ-ಡಿ1 ಪರೀಕ್ಷಾ ಹಾರಾಟ ಯಶಸ್ವಿ: ಸಿಬ್ಬಂದಿ ಸುರಕ್ಷತೆಯ ಪೇಲೋಡ್‌ಗಳನ್ನು ಹೊತ್ತ ರಾಕೆಟ್ ಉಡಾವಣೆ

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಪರೀಕ್ಷಾ ವಾಹನ - ಪ್ರದರ್ಶನದ(TV-ಡD1) ಪರೀಕ್ಷಾ ಹಾರಾಟವನ್ನು ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಇಸ್ರೊ ಸಂಸ್ಥೆ ಹಾರಾಟ ಪ್ರಾರಂಭಿಸಿತು. 

ಆದಿತ್ಯ ಎಲ್1 ನಂತರ, ಮುಂದಿನ ಅಕ್ಟೋಬರ್‌ನಲ್ಲಿ ಗಗನ್‌ಯಾನ್‌ನ ಮೊದಲ ಪ್ರಾಯೋಗಿಕ ಹಾರಾಟ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ದೇಶ

ಆದಿತ್ಯ ಎಲ್1 ನಂತರ, ಮುಂದಿನ ಅಕ್ಟೋಬರ್‌ನಲ್ಲಿ ಗಗನ್‌ಯಾನ್‌ನ ಮೊದಲ ಪ್ರಾಯೋಗಿಕ ಹಾರಾಟ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಆದಿತ್ಯ-ಎಲ್ 1 ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮುಂದಿನದು ಗಗನ್‌ಯಾನದ ಮೊದಲ ಪ್ರಯೋಗವಾಗಿದ್ದು, ಅದು ಅಕ್ಟೋಬರ್ ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು
ವಿಜ್ಞಾನ-ತಂತ್ರಜ್ಞಾನ

ಗಗನಯಾನ: ಇಸ್ರೋದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆ ಯಶಸ್ಸು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನ ಯೋಜನೆಯ ಭಾಗದ ಬಹು ನಿರೀಕ್ಷಿತ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಈ ವರ್ಷ ಗಗನ್ ಯಾನ್ ನ ಮೊದಲ ಪರೀಕ್ಷಾರ್ಥ ಉಡಾವಣೆ: ಸರ್ಕಾರ 
ದೇಶ

ಈ ವರ್ಷ ಗಗನ್ ಯಾನ್ ನ ಮೊದಲ ಪರೀಕ್ಷಾರ್ಥ ಉಡಾವಣೆ: ಸರ್ಕಾರ 

ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ 2024 ರಲ್ಲಿ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಗಗನಯಾನ ರಾಕೆಟ್ ಮಾದರಿ ಒಂದೇ ಕಡೆ 550 ವಿದ್ಯಾರ್ಥಿಗಳಿಂದ ತಯಾರಿ: ಗಿನ್ನೆಸ್ ವಿಶ್ವ ದಾಖಲೆ ಮೇಲೆ ಚಿತ್ತ
ರಾಜ್ಯ

ಗಗನಯಾನ ರಾಕೆಟ್ ಮಾದರಿ ಒಂದೇ ಕಡೆ 550 ವಿದ್ಯಾರ್ಥಿಗಳಿಂದ ತಯಾರಿ: ಗಿನ್ನೆಸ್ ವಿಶ್ವ ದಾಖಲೆ ಮೇಲೆ ಚಿತ್ತ

ಭಾರತದ ಮಾನವಸಹಿತ ಮಿಷನ್ ಗಗನಯಾನ, ಕೋವಿಡ್ -19 ಕಾರಣ ಉಡಾವಣೆ 2023 ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಲು, ಚಟುವಟಿಕೆಯನ್ನು ಕ್ರಿಯಾತ್ಮಕವಾಗಿ ಜೀವಂತವಾಗಿಡಲು ಯುವ ಮನಸ್ಸುಗಳನ್ನು ಪ್ರೇರೇಪಿಸಲು 550 ವಿದ್ಯಾರ್ಥಿಗಳನ್ನು ಸೇರಿಸಿ ಗಗನಯಾನ ಕ್ರಿಯಾತ್ಮಕ ರಾಕೆಟ್ ಮಾದರಿಯನ್ನು ಒಂದೇ

2022ರ ಅಂತ್ಯದ ವೇಳೆಗೆ ಗಗನಯಾನಕ್ಕೂ ಮುನ್ನ ಎರಡು ಮಾನವರಹಿತ ಮಿಷನ್: ಕೇಂದ್ರ ಸಚಿವ
ದೇಶ

2022ರ ಅಂತ್ಯದ ವೇಳೆಗೆ ಗಗನಯಾನಕ್ಕೂ ಮುನ್ನ ಎರಡು ಮಾನವರಹಿತ ಮಿಷನ್: ಕೇಂದ್ರ ಸಚಿವ

2022ರ ಅಂತ್ಯದ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ಯಾನ 'ಗಗನಯಾನ' ಯೋಜನೆಗೂ ಮುನ್ನ ಭಾರತ ಮುಂದಿನ ವರ್ಷ ಎರಡು ಮಾನವರಹಿತ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು...