Gaganyaan

ಗಗನಯಾನ: 80 ಸಾವಿರ ಪರೀಕ್ಷೆಗಳು ಮುಗಿದಿವೆ; ಯಾವುದೇ ಸಮಯದಲ್ಲಿ ಉಡಾವಣೆಗೆ ಸಿದ್ಧ
ಮೂರು ಮಾನವ ರಹಿತ ಗಗನಯಾನ ಮಿಷನ್ ಗಳಲ್ಲಿ ಮೊದಲನೆಯದನ್ನು ಪ್ರಾರಂಭಿಸಲು ತಾವು ಸಂಪೂರ್ಣ ಸಿದ್ಧರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉಡಾವಣೆಗೆ ಇನ್ನೂ ದಿನಾಂಕ ಅಂತಿಮಗೊಳಿಸಿಲ್ಲ ಎಂದರು.

ಭಾರತದ ಗಗನಯಾನ ಮಿಷನ್ ಬಗ್ಗೆ ವಿಶ್ವದ ಆಸಕ್ತಿ ಹೆಚ್ಚಾಗಿದೆ: ಪ್ರಧಾನಿ ಮೋದಿ ಜೊತೆ ತಮ್ಮ ಅನುಭವ ಹಂಚಿಕೊಂಡ ಶುಭಾಂಶು ಶುಕ್ಲಾ
ಭಾರತದ ಗಗನಯಾನ ಮಿಷನ್ ಬಗ್ಗೆ ಜನರು ತುಂಬಾ ಉತ್ಸುಕರಾಗಿದ್ದಾರೆ. ನನ್ನ ಅನೇಕ ಸಿಬ್ಬಂದಿ (ಆಕ್ಸಿಯಮ್ -4 ಮಿಷನ್‌ನ) ಉಡಾವಣೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು.

ಗಗನಯಾನದಿಂದ ಸಮುದ್ರಯಾನದ ತನಕ: ಭವಿಷ್ಯಕ್ಕಾಗಿ ಭಾರತದ ಅನ್ವೇಷಣಾ ದೂರದೃಷ್ಟಿ (ಜಾಗತಿಕ ಜಗಲಿ)

ಗಗನ್ಯಾನ್‌ನ ಮೊದಲ ಸಿಬ್ಬಂದಿರಹಿತ ಹಾರಾಟ: HLVM-3 ಜೋಡಣೆ ಆರಂಭಿಸಿದ ಇಸ್ರೊ
ಇಸ್ರೊ ತನ್ನ ಎಲ್ ವಿಎಂ3-ಎಕ್ಸ್/ ಕ್ರ್ಯೂ ಮಾಡ್ಯೂಲ್ ಅಟ್ಮಾಸ್ಫಿಯರಿಕ್ ರೀ-ಎಂಟ್ರಿಯ 10 ನೇ ವಾರ್ಷಿಕೋತ್ಸವವನ್ನು ಆಚರಣೆ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

ವರ್ಷಾಂತ್ಯಕ್ಕೆ 'ಗಗನಯಾನ', ಕೇಂದ್ರ ಸಂಪುಟದಿಂದ Chandrayaan 4 ಅನುಮೋದನೆ: ISRO ಅಧ್ಯಕ್ಷ ಎಸ್ ಸೋಮನಾಥ್!
ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, 'ಗಗನಯನಾ ಉಡಾವಣೆಗೆ ಸಿದ್ಧವಾಗಿದೆ, ಈ ವರ್ಷದ ಅಂತ್ಯದ ವೇಳೆಗೆ ನಾವು ಅದನ್ನು ಉಡಾವಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಐಎಎಫ್ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ 'ಪ್ರಧಾನ ಗಗನಯಾತ್ರಿ' ಆಗಿ ಆಯ್ಕೆ

ಕೌತುಕ ಮೂಡಿಸುವ ಬಾಹ್ಯಾಕಾಶ ತಂತ್ರಜ್ಞಾನ: ನೆಹರೂ ತಾರಾಲಯದಲ್ಲಿ 'ಗಗನಯಾನ ಸ್ಕೈ ಶೋ' ಪ್ರದರ್ಶನ
ಯುವಜನರಿಗೆ ಭಾರತದ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಆಸಕ್ತಿ ಮೂಡಿಸಲು, ಅವರಿಗೆ ಪ್ರೇರಣೆ ನೀಡುವ ಸಲುವಾಗಿ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ) ತನ್ನ ಸಭಾಂಗಣದಲ್ಲಿ ಇಂದಿನಿಂದ (ಭಾನುವಾರ) ಸ್ಕೈ ಶೋ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆರಂಭಿಸಿದೆ.

Gaganyaan ಯಾತ್ರಿಗಳು ಧರಿಸಿದ ಬಾಹ್ಯಾಕಾಶ ಸೂಟ್ ವಿನ್ಯಾಸಗೊಳಿಸಿದ್ದು ಬೆಂಗಳೂರಿನ NIFT ತಂಡ!
ಗಗನಯಾನ ಮಿಷನ್ ಗೆ ಆಯ್ಕೆಯಾದ ನಾಲ್ವರು ಭಾರತೀಯ ಪೈಲಟ್ ಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ

Gaganyaan ಗಗನಯಾತ್ರಿ ಪ್ರಶಾಂತ್ ನಾಯರ್ ನನ್ನ ಪತಿ: ಮಲಯಾಳಂ ನಟಿ ಲೀನಾ
ಸ್ನೇಹಮ್ ಚಿತ್ರದ ನಟಿ ಲೀನಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮತ್ತು ನಾಯರ್ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

