Gaddappa

ಮಂಡ್ಯ: 'ತಿಥಿ' ಖ್ಯಾತಿಯ ಹಿರಿಯ ನಟ ಗಡ್ಡಪ್ಪ ನಿಧನ
ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದ ಚನ್ನೇಗೌಡ, ತಿಥಿ ಚಿತ್ರದಲ್ಲಿ ಅಭಿನಯದ ನಂತರ ಗಡ್ಡಪ್ಪ ಎಂದೇ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮತ್ತೆ ಬಂದ್ರು ತಿಥಿ ಖ್ಯಾತಿಯ ಗಡ್ಡಪ್ಪ 'ಗಡ್ಡಪ್ಪನ ಸರ್ಕಲ್' ಚಿತ್ರದ ಟ್ರೈಲರ್
ತಿಥಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಗಡ್ಡಪ್ಪ ಮತ್ತು ಸೆಂಚೂರಿ ಗೌಡ ಇದೀಗ ಮತ್ತೆ ಒಂದಾಗಿದ್ದಾರೆ. ಗಡ್ಡಪ್ಪನ ಸರ್ಕಲ್ ಚಿತ್ರದಲ್ಲಿ ಮತ್ತೆ ಇಬ್ಬರು ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ತುಂಟ ಕಾಮಿಡಿ ಜೊತೆ ಬಂದಿದ್ದಾರೆ.

ಮಂಡ್ಯ: ಸುಮಲತಾ ಅಂಬರೀಷ್ ಗೆ ತಿಥಿ' ಸಿನಿಮಾ ಖ್ಯಾತಿಯ ಗಡ್ಡಪ್ಪ ಬೆಂಬಲ
ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಿದ್ದಾರೆ. ನೊದೆಕೊಪ್ಪಲು ಗ್ರಾಮದಲ್ಲಿನ ಅವರ ನಿವಾಸಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ, ಗಡ್ಡಪ್ಪ ಅವರನ್ನು ಸನ್ಮಾನಿಸುವ ಮೂಲಕ ಸುಮಲತಾಗೆ ವೋಟು ಹಾಕುವಂತೆ ಮನವಿ ಮಾಡಿದರು.

ಅನಾರೋಗ್ಯ, ಹಾಸಿಗೆ ಹಿಡಿದ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ
ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಮಂಡ್ಯ ತಾಲೂಕಿನ ನೊದೇ ಕೊಪ್ಪಲು ಗ್ರಾಮದ ಚನ್ನೇಗೌಡ ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾರೆ.

ಕುತೂಹಲ ಮೂಡಿಸಿದ ಬಿಗ್ ಬಾಸ್ ಕನ್ನಡ ಸೀಸನ್ 6 ಸಂಭಾವ್ಯ ಸ್ಪರ್ಧಿಗಳ ಪಟ್ಟಿ! ಗಡ್ಡಪ್ಪ, ಪುಟ್ಟಗೌರಿ?
ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 6 ಇನ್ನೇನು ಕೆಲವೇ ವಾರಗಳಲ್ಲಿ ಪ್ರಸಾರವಾಗಲಿದ್ದು ಇದೀಗ ಬಿಗ್ ಬಾಸ್ ಮನೆಯಲ್ಲಿ ಯಾವ...

'ತಿಥಿ' ನಟರ ಮತ್ತೊಂದು ಸಿನೆಮಾ 'ಯೇನ್ ನಿನ್ ಪ್ರಾಬ್ಲಮ್ಮು'; ಈ ವಾರ ಬಿಡುಗಡೆ
ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇ ಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು

ಸಿದ್ದರಾಮಯ್ಯ 'ಏನು ನಿಮ್ ಪ್ರಾಬ್ಲಮ್': ಕಾವೇರಿಗಾಗಿ ತಿಥಿ ಗಡ್ಡಪ್ಪ ಗರಂ
ತಮಿಳುನಾಡಿಗೆ ಕಾವೇರಿ ನೀರು ಬಿಡೋ ಬದ್ಲು ನಮಗೆ ವಿಷ ಕೊಟ್ಟು ನೀರಿನ ಒಳಗಡೆ ಮುಳುಗಿಸಿ ನಿಮಗೆ ತೃಪ್ತಿಯಾದಿತು ಎಂದು ತಿಥಿ ಚಿತ್ರದಲ್ಲಿ ಗಡ್ಡಪ್ಪ ಪಾತ್ರದಾರಿ...

'ತಿಥಿ' ಸೆಂಚುರಿ ಹೊಡೆಯಲಿ!
ನಮ್ಮ ಸುತ್ತಮುತ್ತಲಿನ ಜನ-ಪ್ರದೇಶ ಭಾರತೀಯ/ಕನ್ನಡ ಸಿನೆಮಾಗಳಲ್ಲಿ ಸ್ಥಾನ ಪಡೆಯುವುದಿಲ್ಲ ಏಕೆ? ಹುಟ್ಟಿ, ಬೆಳೆದ, ಜೀವಿಸುತ್ತಿರುವ ಪರಿಸರದಲ್ಲಿ ಕಂಡ ಅಸಂಖ್ಯಾತ ಬೆರಗುಗೊಳಿಸುವ

