Gadag

ಗದಗ: 24 ಗಂಟೆಗಳಲ್ಲಿ ಜನರ ದೂರು ಪರಿಹರಿಸಲು ಬಂತು 'ಮ್ಯಾಜಿಕ್ ಬಟನ್'!
ರಾಜ್ಯ

ಗದಗ: 24 ಗಂಟೆಗಳಲ್ಲಿ ಜನರ ದೂರು ಪರಿಹರಿಸಲು ಬಂತು 'ಮ್ಯಾಜಿಕ್ ಬಟನ್'!

ಈ ಮ್ಯಾಜಿಕ್ ಬಟನ್ ಹಿಂದಿನ ಕಾಲದಲ್ಲಿ ಅರಮನೆಗಳ ಮುಂದೆ ಇರಿಸಲಾಗಿದ್ದ "ನ್ಯಾಯದ ಗಂಟೆ"ಯಂತೆ ಕಾರ್ಯನಿರ್ವಹಿಸುತ್ತದೆ.

ಮಿಲಿಟರಿ ಶಕ್ತಿಗೆ ಗೌರವ: ಸೀರೆಯಲ್ಲಿ 'ಆಪರೇಷನ್ ಸಿಂಧೂರ್' ಹೆಣೆದ ಗದಗ ವ್ಯಕ್ತಿ!
ರಾಜ್ಯ

ಮಿಲಿಟರಿ ಶಕ್ತಿಗೆ ಗೌರವ: ಸೀರೆಯಲ್ಲಿ 'ಆಪರೇಷನ್ ಸಿಂಧೂರ್' ಹೆಣೆದ ಗದಗ ವ್ಯಕ್ತಿ!

ಆಪರೇಷನ್ ಸಿಂದೂರ್ ಅನ್ನು ಸೀರೆಯ ಮೇಲೆ ಗೌರವಿಸುವ ಕಲ್ಪನೆಯು ಗಜೇಂದ್ರಗಡದ ನೇಕಾರ ತೇಜಪ್ಪ ಚಿನ್ನೂರ್ ಅವರ ಕನಸಿನ ಕೂಸು, ಇಂದು ಅನೇಕರು ಈ ಸೀರೆಯನ್ನು ಬಯಸುತ್ತಾ ಅವರ ವಿಳಾಸಕ್ಕೆ ಬರುತ್ತಿದ್ದಾರೆ.

ಬಂಜರು ಭೂಮಿಯನ್ನು ಹಸಿರಾಗಿಸಿದ ವೈದ್ಯ: ಪ್ರಕೃತಿ ಮೇಲಿನ ಇವರ ಪ್ರೀತಿ ಇತರರಿಗೆ ಮಾದರಿ..!
ರಾಜ್ಯ

ಬಂಜರು ಭೂಮಿಯನ್ನು ಹಸಿರಾಗಿಸಿದ ವೈದ್ಯ: ಪ್ರಕೃತಿ ಮೇಲಿನ ಇವರ ಪ್ರೀತಿ ಇತರರಿಗೆ ಮಾದರಿ..!

ಪಕ್ಷಿಗಳು ಮತ್ತು ಸಣ್ಣ ಸಸ್ತನಿಗಳನ್ನು ಆಕರ್ಷಿಸಲು, ಸೀತಾಫಲ, ಪೇರಲ, ಹಲಸು, ನೆಲ್ಲಿಕಾಯಿ ಮತ್ತು ಹುಣಸೆ ಮುಂತಾದ ಹಣ್ಣುಗಳ ಸಸಿಗಳನ್ನು ನೆಟ್ಟಿದ್ದಾರೆ.

ಸಾಮಾಜಿಕ ಕಳಕಳಿಯೊಂದಿಗೆ ಪುಸ್ತಕ ಮುದ್ರಣ: ಹೊಸ ಬರಹಗಾರರಿಗೆ ಭರವಸೆಯ ವೇದಿಕೆ ಲಡಾಯಿ ಪ್ರಕಾಶನ
ವಿಶೇಷ

ಸಾಮಾಜಿಕ ಕಳಕಳಿಯೊಂದಿಗೆ ಪುಸ್ತಕ ಮುದ್ರಣ: ಹೊಸ ಬರಹಗಾರರಿಗೆ ಭರವಸೆಯ ವೇದಿಕೆ ಲಡಾಯಿ ಪ್ರಕಾಶನ

ಲಡಾಯಿ ಪ್ರಕಾಶನವು ಇಲ್ಲಿಯವರೆಗೆ 302 ಪುಸ್ತಕಗಳನ್ನು ಪ್ರಕಟಿಸಿದೆ, ಈ ಸಂಖ್ಯೆ ಕೇವಲ ನಾಲ್ಕರಿಂದ ವರ್ಷಕ್ಕೆ ಸುಮಾರು 20 ಶೀರ್ಷಿಕೆಗಳಿಗೆ ಬೆಳೆಯುತ್ತಿದೆ.

ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪತ್ನಿ ಒತ್ತಾಯ; ನೊಂದು ದೂರು ದಾಖಲಿಸಿದ ವ್ಯಕ್ತಿ
ರಾಜ್ಯ

ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪತ್ನಿ ಒತ್ತಾಯ; ನೊಂದು ದೂರು ದಾಖಲಿಸಿದ ವ್ಯಕ್ತಿ

ಗೋಕಾವಿ ಮುಸ್ಲಿಂ ಪದ್ಧತಿಗಳ ಪ್ರಕಾರ ಹೊಸಮನಿ ಅವರನ್ನು ಮದುವೆಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಗದಗ: ಕುಡಿಯುವ ನೀರಿನ ಸೌಲಭ್ಯ ಕೊರತೆ; ಕಲುಷಿತ ಕೆರೆ ನೀರನ್ನೇ ಸೇವಿಸುತ್ತಿರುವ ತಿಮ್ಮಾಪುರ ಗ್ರಾಮಸ್ಥರು!
ರಾಜ್ಯ

ಗದಗ: ಕುಡಿಯುವ ನೀರಿನ ಸೌಲಭ್ಯ ಕೊರತೆ; ಕಲುಷಿತ ಕೆರೆ ನೀರನ್ನೇ ಸೇವಿಸುತ್ತಿರುವ ತಿಮ್ಮಾಪುರ ಗ್ರಾಮಸ್ಥರು!

ಕಲುಷಿತ ನೀರು ಸೇವನೆ ಮಾಡಿದ ಪರಿಣಾಮ ಈಗಾಗಲೇ ಹಲವು ನಿವಾಸಿಗಳು ಗಂಟಲು ನೋವು, ಸೋಂಕು, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು, ರೋಗ ಹರಡುವ ಕುರಿತು ಆತಂಕ ಹೆಚ್ಚಾಗಿದೆ.

ಸುವರ್ಣ ನೆನಪಿನ ಹಾದಿಯಲ್ಲಿ ಕಪ್ಪತಗುಡ್ಡ: ಚಿನ್ನದ ಗಣಿ ಜನವೀಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ
ವಿಶೇಷ

ಸುವರ್ಣ ನೆನಪಿನ ಹಾದಿಯಲ್ಲಿ ಕಪ್ಪತಗುಡ್ಡ: ಚಿನ್ನದ ಗಣಿ ಜನವೀಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ವ್ಯವಸ್ಥೆ

ಕಪ್ಪತಗುಡ್ಡವು ಕಣವಿ, ಹೊಸೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ 2-ಕಿ.ಮೀ ನಿಂದ 8-ಕಿ.ಮೀ ವರೆಗೆ ಸುರಂಗಗಳನ್ನು ಹೊಂದಿದೆ.

ಗದಗ: ಸರ್ಕಾರಿ ಶಾಲೆಯ ಛಾವಣಿ ಕುಸಿದು, ಮೂವರಿಗೆ ಗಾಯ!
ರಾಜ್ಯ

ಗದಗ: ಸರ್ಕಾರಿ ಶಾಲೆಯ ಛಾವಣಿ ಕುಸಿದು, ಮೂವರಿಗೆ ಗಾಯ!

6ನೇ ತರಗತಿ ಕೊಠಡಿ ಮೇಲ್ಛಾವಣಿ ಕಾಂಕ್ರೀಟ್ ಪದರ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಎಮ್.ಡಿ ಒಂಟಿ ಎಂಬ ಶಿಕ್ಷಕರ ತಲೆಗೆ ಗಂಭೀರ ಗಾಯಗಳಾಗಿವೆ.

1995 ರಲ್ಲಿ ಆದ ಪ್ರಮಾದ: ಗದಗ ಜಿಲ್ಲೆಯ ಈ ಗ್ರಾಮಸ್ಥರ ಜಮೀನುಗಳು ಈಗಲೂ ಸರ್ಕಾರದ ಹೆಸರಿನಲ್ಲಿ!
ರಾಜ್ಯ

1995 ರಲ್ಲಿ ಆದ ಪ್ರಮಾದ: ಗದಗ ಜಿಲ್ಲೆಯ ಈ ಗ್ರಾಮಸ್ಥರ ಜಮೀನುಗಳು ಈಗಲೂ ಸರ್ಕಾರದ ಹೆಸರಿನಲ್ಲಿ!

ಗ್ರಾಮಸ್ಥರು ಅನೇಕ ವರ್ಷಗಳಿಂದ ಅಧಿಕಾರಕ್ಕೆ ಬಂದ ಸಚಿವರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ, ಆದರೆ ಪ್ರಯತ್ನಗಳೆಲ್ಲಾ ವ್ಯರ್ಥವಾಗಿದೆ. ಈಗ ಎಚ್ಚೆತ್ತುಕೊಂಡಿರುವ ನೂರಾರು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.