France

ಪೋರ್ಚುಗಲ್ ಯೂರೋ ಕಪ್-2016 ಚಾಂಪಿಯನ್
ಬಹು ನಿರೀಕ್ಷಿತ ಯೂರೋ ಕಪ್ 2016 ಪಂದ್ಯಾವಳಿ ಚಾಂಪಿಯನ್ ಆಗಿ ಪೋರ್ಚುಗಲ್ ಹೊರಹೊಮ್ಮಿದ್ದು, ರೋನಾಲ್ಡೋ ಗಾಯದ ಸಮಸ್ಯೆ ಹೊರತಾಗಿಯೂ ಫ್ರಾನ್ಸ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದೆ.

ಜಂಟಿ ವೈಜ್ಞಾನಿಕ ಸಂಶೋಧನೆಗೆ ಫ್ರಾನ್ಸ್- ಭಾರತದ ಒಪ್ಪಂದ
ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸಲು ಭಾರತ ಹಾಗೂ ಫ್ರೆಂಚ್ ನ ಹೆಸರಾಂತ ಪ್ರಯೋಗಾಲಯಗಳು ಒಗ್ಗೂಡಲಿವೆ.

ರಾಫೆಲ್ ಫೈಟರ್ ಜೆಟ್ ಒಪ್ಪಂದ ಮಾತುಕತೆ ಶೀಘ್ರವೇ ಇತ್ಯರ್ಥ: ಮನೋಹರ್ ಪರಿಕ್ಕರ್
ಫ್ರಾನ್ಸ್ ನೊಂದಿಗಿನ ರಾಫೆಲ್ ಡೀಲ್ ಮಾತುಕತೆ ಪ್ರಗತಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.

ಫೈನಲ್ ಹಂತ ತಲುಪಿದ ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದ
ಭಾರತ ಮತ್ತು ಫ್ರಾನ್ಸ್ ನಡುವಣ ರಫೆಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಮಾತುಕತೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ...

ಫ್ರಾನ್ಸ್ ನಲ್ಲಿ ವೇಶ್ಯಾವಾಟಿಕೆ ನಿಷೇಧ
ತೀವ್ರ ವಿರೋಧದ ನಡುವೆಯೂ ಪ್ಯಾರಿಸ್ ನಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಾಣಿಕೆಯನ್ನು ಬುಧವಾರ ಫ್ರಾನ್ಸ್ ಸರ್ಕಾರ ನಿಷೇಧಿಸಿದೆ.

ರಾಫೆಲ್ ಡೀಲ್ ಅನಿಶ್ಚಿತತೆ, ಭಾರತದಿಂದ ಅಮೆರಿಕದ ಎಫ್/ಎ-18 ಫೈಟರ್ ಜೆಟ್ ಖರೀದಿ ಸಾಧ್ಯತೆ
ಭಾರತ- ಫ್ರಾನ್ಸ್ ನಡುವಿನ ರಾಫೆಲ್ ಫೈಟರ್ ಜೆಟ್ ಖರೀದಿ ಅನಿಶ್ಚಿತವಾಗಿದ್ದು ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿಸುವ ಆಯ್ಕೆಯನ್ನು ಭಾರತ ಸರ್ಕಾರ ಪರಿಗಣಿಸಿದೆ...

'ತೀವ್ರವಾದಿ ಇಸ್ಲಾಂ' ಸೈದ್ಧಾಂತಿಕ ಯುದ್ಧವನ್ನು ಗೆಲ್ಲುವ ಅಪಾಯವಿದೆ: ಫ್ರಾನ್ಸ್ ಪ್ರಧಾನಿ
ಇಸ್ಲಾಂನ ತೀವ್ರವಾದಿ ರೂಪಗಳು ತನ್ನ ಸೈದ್ಧಾಂತಿಕ ಪ್ರಚಾರ ಯುದ್ಧದ ಮೂಲಕ ಜನರ ಮನಸ್ಸುಗಳನ್ನು ಹೃದಯಗಳನ್ನು ಗೆಲ್ಲುವ ಅಪಾಯವಿದೆ ಎಂದಿದ್ದಾರೆ ಫ್ರಾನ್ಸ್ ಪ್ರಧಾನಿ ಮ್ಯಾನ್ಯುಯೆಲ್ ವಾಲ್ಸ್.

ಆರು ಅಣು ಸ್ಥಾವರ ಸ್ಥಾಪನೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ, ಫ್ರಾನ್ಸ್
ಮಹಾರಾಷ್ಟ್ರದ ಜೈತ್ಪುರದಲ್ಲಿ ಆರು ಅಣು ಸ್ಥಾವರಗಳ ಸ್ಥಾಪನೆಯ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿವೆ. ಎರಡು ದೇಶಗಳು ಉನ್ನತ ಅಧಿಕಾರಿಗಳು ಭೇಟಿ ಮಾಡಿ ಮಂಗಳವಾರ

30 ವರುಷಗಳ ನಂತರ ಸಂಶೋಧನಾ ಪ್ರಬಂಧ ಬರೆದು ಪಿಹೆಚ್ಡಿ ಪಡೆದ 91ರ ಹರೆಯದ ಅಜ್ಜಿ!
ಫ್ರಾನ್ಸ್ ನ ಈ ಅಜ್ಜಿ ಸಂಶೋಧನಾ ಪ್ರಬಂಧ ಬರೆದು ಮುಗಿಸಿ ಪಿಹೆಚ್ಡಿ ಪದವಿಯನ್ನು ಪಡೆದಿದ್ದಾರೆ. ಅಂದಹಾಗೆ ಈಕೆ 30...

