Foxconn

Foxconn ಕಂಪನಿಯಿಂದ 30 ಸಾವಿರ ಉದ್ಯೋಗ ಸೃಷ್ಟಿ; ಕೇಂದ್ರ-ರಾಜ್ಯ ಸರ್ಕಾರದ ನಡುವೆ ಕ್ರೆಡಿಟ್ ವಾರ್!
ಕೆಲ ದಿನಗಳ ಹಿಂದಷ್ಟೇ 'ಭಾರತದ ಆರ್ಥಿಕತೆ ಸತ್ತಿದೆ' ಎಂದು ಅಬ್ಬರಿಸುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಇದೀಗ ಭಾರತದಲ್ಲಿನ ಹೂಡಿಕೆಗಳಿಗೆ ಕ್ರೆಡಿಟ್ ಪಡೆಯಲು ಹಪಹಪಿಸುತ್ತಿರುವುದು ಆಶ್ಚರ್ಯಕರವಾಗಿದೆ.

ಬೆಂಗಳೂರಿನಲ್ಲಿ ಐಫೋನ್ 17 ಉತ್ಪಾದನೆ ಆರಂಭಿಸಿದ Foxconn
ಫಾಕ್ಸ್ಕಾನ್ ಐಫೋನ್ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಚೀನಾದ ಹೊರಗಿನ ಎರಡನೇ ಅತಿದೊಡ್ಡ ಸೌಲಭ್ಯವನ್ನು ಹೊಂದಿದೆ.

ಹೊಸ ನೇಮಕಾತಿಯಲ್ಲಿ ಶೇ.25 ರಷ್ಟು ವಿವಾಹಿತ ಮಹಿಳೆಯರಿದ್ದಾರೆ: ತಾರತಮ್ಯದ ಆರೋಪ ತಳ್ಳಿಹಾಕಿದ Foxconn
ಆ್ಯಪಲ್ ಐಫೋನ್ ತಯಾರಕ ಸಂಸ್ಥೆ ಫಾಕ್ಸ್ ಕಾನ್ ತನ್ನ ಸಂಸ್ಥೆ ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದೆ.

Foxconn ಕಂಪನಿಗೆ 300 ಎಕರೆ ಭೂಮಿ: ಪರಿಹಾರದ ಮೊತ್ತ ನ್ಯಾಯಾಲಯದಲ್ಲಿ ಠೇವಣಿ- KIADB
ಫಾಕ್ಸ್ಕಾನ್ ಕಂಪನಿಗೆ ವಿತರಿಸಲು ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವ 300 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ಶುಕ್ರವಾರ ಹೇಳಿದೆ.

ಡೆಲ್, ಹೆಚ್ ಪಿ, ಫಾಕ್ಸ್ ಕಾನ್, ಲೆನೆವೋ ಸೇರಿ 27 ಕಂಪನಿಗಳಿಗೆ ಹೊಸ ಐಟಿ ಹಾರ್ಡ್ ವೇರ್ ಪಿಎಲ್ ಐ ಯೋಜನೆ!
ಡೆಲ್, ಹೆಚ್ ಪಿ, ಫಾಕ್ಸ್ ಕಾನ್, ಲೆನೆವೋ ಸೇರಿ 27 ಕಂಪನಿಗಳಿಗೆ ಹೊಸ ಐಟಿ ಹಾರ್ಡ್ ವೇರ್ ಪಿಎಲ್ ಐ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಫಾಕ್ಸ್ಕಾನ್ ಸ್ಥಳಾಂತರಕ್ಕೆ ಡಿಕೆಶಿ ಪತ್ರ ಆರೋಪ: ಬೆಂಗಳೂರಿನಲ್ಲಿ ಕೆಸಿಆರ್ ವಿರುದ್ಧ ಕೇಸ್ ದಾಖಲು
ಆಪಲ್ ಏರ್ಪಾಡ್ಸ್ ಉತ್ಪಾದನಾ ಘಟಕವನ್ನು ಹೈದರಾಬಾದ್ ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫಾಕ್ಸ್ಕಾನ್ಗೆ ಪತ್ರ ಬರೆದಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು..

5,000 ಕೋಟಿ ರೂ. ಹೂಡಿಕೆಯ 2 ಒಪ್ಪಂದಕ್ಕೆ ಫಾಕ್ಸ್ಕಾನ್ ಸಹಿ!
ತೈವಾನ್ ಮೂಲದ ಐಫೋನ್ ತಯಾರಕ ಫಾಕ್ಸ್ಕಾನ್ 13,000 ಉದ್ಯೋಗಗಳನ್ನು ಸೃಷ್ಟಿಸುವ ಅಂದಾಜು 5,000 ಕೋಟಿ ರೂಪಾಯಿ ಹೂಡಿಕೆಯ ಎರಡು ಯೋಜನೆಗಳಿಗೆ ಸಹಿ ಹಾಕಿದ್ದು, ಈ ಮೂಲಕ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಹೂಡಿಕೆ ಕುರಿತು ಫಾಕ್ಸ್ಕಾನ್ ಜೊತೆಗೆ ಕರ್ನಾಟಕ ಸರ್ಕಾರ ನಡೆಸಿದ ಚರ್ಚೆ 'ಫಲಪ್ರದ': ಸಚಿವ ಎಂಬಿ ಪಾಟೀಲ್
ರಾಜ್ಯದಲ್ಲಿ ಹೂಡಿಕೆ ಮಾಡಲು ಕಂಪನಿ ಉತ್ಸುಕವಾಗಿರುವ ಉದ್ದೇಶಿತ ಯೋಜನೆಗಳ ಬಗ್ಗೆ ಆಪಲ್ನ ಪ್ರಮುಖ ಐಫೋನ್ ಅಸೆಂಬ್ಲರ್ ಆಗಿರುವ ತೈವಾನ್ನ ಫಾಕ್ಸ್ಕಾನ್ ಸಂಸ್ಥೆಯೊಂದಿಗೆ ಕರ್ನಾಟಕ ಸರ್ಕಾರವು 'ಫಲಪ್ರದ' ಚರ್ಚೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೋಮವಾರ ಹೇಳಿದ್ದಾರೆ.

ಫಾಕ್ಸ್ ಕಾನ್ ಕಂಪನಿ ಸಿಇಒ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ; ತುಮಕೂರಿನಲ್ಲಿ ಪೂರಕ ಘಟಕ ಸ್ಥಾಪನೆಗೆ ಪ್ರಸ್ತಾವ
ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಫಾಕ್ಸ್ ಕಾನ್ ಕಂಪನಿಯ ಸಿಇಓ ಬ್ರ್ಯಾಂಡ್ ಚೆಂಗ್ ನೇತೃತ್ವದ ಎಫ್ಐಐ ನಿಯೋಗದ ಜೊತೆ ಉನ್ನತ ಮಟ್ಟದ ಸಭೆ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯಿತು.

