Football

ಫೀಫಾ ವಿಶ್ವಕಪ್ 2018: ಇಂದಿನಿಂದ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಇಂದಿನಿಂದ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭ

ತೀವ್ರ ಕುತೂಹಲ ಕೆರಳಿಸಿರುವ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಶುಕ್ರವಾರದಿಂದ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭವಾಗಲಿವೆ.

ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತೊರೆಯಲು ಇದೇನಾ ಕಾರಣ?
ಫೀಫಾ ವಿಶ್ವ ಕಪ್ 2018

ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ತೊರೆಯಲು ಇದೇನಾ ಕಾರಣ?

ರಿಯಲ್ ಮ್ಯಾಡ್ರಿಡ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಆ ತಂಡವನ್ನು ಬಿಟ್ಟು ಇಟಲಿ ಮೂಲದ ಜುವೆಂಟಸ್ ತಂಡ ಸೇರ್ಪಡೆಗೆ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿರುವಂತೆಯೇ, ರೊನಾಲ್ಡೋ ತಂಡ ತೊರೆಯಲು ಕಾರಣಗಳೇನು ಎಂಬ ಚರ್ಚೆ ಕೂಡ ಆರಂಭವಾಗಿದೆ.

ದಾಖಲೆ ಬರೆಯಲಿದ್ದಾರಾ ರೊನಾಲ್ಡೋ?; ಫುಟ್ಬಾಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಆಟಗಾರನ ಮಾರಾಟ
ಫೀಫಾ ವಿಶ್ವ ಕಪ್ 2018

ದಾಖಲೆ ಬರೆಯಲಿದ್ದಾರಾ ರೊನಾಲ್ಡೋ?; ಫುಟ್ಬಾಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಆಟಗಾರನ ಮಾರಾಟ

ಪೋರ್ಚುಗಲ್ ತಂಡದ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ಆ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ಫೀಫಾ ವಿಶ್ವಕಪ್ 2018: ನೇಮರ್ ಗಾಯದ ನಾಟಕ ಪುನರಾವರ್ತಿಸಿದ ಸ್ವಿಸ್ ಶಾಲಾ ಮಕ್ಕಳು, ವಿಡಿಯೋ ವೈರಲ್
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ನೇಮರ್ ಗಾಯದ ನಾಟಕ ಪುನರಾವರ್ತಿಸಿದ ಸ್ವಿಸ್ ಶಾಲಾ ಮಕ್ಕಳು, ವಿಡಿಯೋ ವೈರಲ್

ಬ್ರೆಜಿಲ್ ತಂಡ ಸ್ಚಾರ್ ಆಟಗಾರ ನೇಮರ್ ತಮ್ಮ ಫುಟ್ಬಾಲ್ ಚಾತುರ್ಯದಿಂದ ಮಾತ್ರವಲ್ಲದೇ ಮೈದಾನದಲ್ಲಿ ಆಡುವ ಗಾಯದ ನಾಟಕದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

ಫೀಫಾ ವಿಶ್ವಕಪ್ 2018: ಕೊಲಂಬಿಯಾ ಶೂಟ್ 'ಔಟ್'; ಕ್ವಾರ್ಟರ್‌ ಫೈನಲ್ಸ್ ಗೆ ಇಂಗ್ಲೆಂಡ್
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಕೊಲಂಬಿಯಾ ಶೂಟ್ 'ಔಟ್'; ಕ್ವಾರ್ಟರ್‌ ಫೈನಲ್ಸ್ ಗೆ ಇಂಗ್ಲೆಂಡ್

ರಷ್ಯಾದಲ್ಲಿ ನಡೆತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ನಡೆದ ನಾಕೌಟ್ ಹಂತದ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಪ್ರಬಲ ಇಂಗ್ಲೆಂಡ್ ತಂಡ 4-3 ಅಂತರದ ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.

ಫೀಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್ಸ್ ನಲ್ಲಿ ಫುಟ್ಬಾಲ್ ಲೋಕದ ಮದಗಜಗಳ ಕಾದಾಟ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್ಸ್ ನಲ್ಲಿ ಫುಟ್ಬಾಲ್ ಲೋಕದ ಮದಗಜಗಳ ಕಾದಾಟ

ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ನಾಕೌಟ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಇದೀಗ ಎಲ್ಲಕ ಚಿತ್ತ ಮುಂದಿನ ಕ್ವಾರ್ಟರ್ ಫೈನಲ್ಸ್ ಹಂತದತ್ತ ನೆಟ್ಟಿದ್ದು, ಯಾವ ಯಾವ ತಂಡಗಳು ಕ್ವಾರ್ಟರ್ ಫೈನಲ್ಸ್ ನಿಂದ ಸೆಮೀಸ್ ಗೆ ಹಾರಲಿವೆ ಎಂಬ ಲೆಕ್ಕಾಚಾರ ಶುರುವಾಗಿದೆ.

2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ
ಫೀಫಾ ವಿಶ್ವ ಕಪ್ 2018

2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ...

'ಅಸಮರ್ಥ' ಎಂದ ಐಒಎ: ಏಷ್ಯನ್ ಗೇಮ್ಸ್ 2018ರಲ್ಲಿ ಪಾಲ್ಗೊಳ್ಳದಿರಲು ಭಾರತ ಫುಟ್ಬಾಲ್ ತಂಡಗಳ ನಿರ್ಧಾರ
ಕ್ರೀಡೆ

'ಅಸಮರ್ಥ' ಎಂದ ಐಒಎ: ಏಷ್ಯನ್ ಗೇಮ್ಸ್ 2018ರಲ್ಲಿ ಪಾಲ್ಗೊಳ್ಳದಿರಲು ಭಾರತ ಫುಟ್ಬಾಲ್ ತಂಡಗಳ ನಿರ್ಧಾರ

ಭಾರತ ಫುಟ್ಬಾಲ್ ತಂಡ ಕೇವಲ ಸ್ಪರ್ಧೆಗಾಗಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಪದಕ ಗೆಲ್ಲುವುದಕ್ಕಾಗಿ ಅಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹೇಳಿದ್ದು...

ಫುಟ್ಬಾಲ್ ದಂತಕಥೆ ಮೆಸ್ಸಿಗಾಗಿ ಅರ್ಜೆಂಟಿನಾ ಫ್ರಾನ್ಸ್ ಅನ್ನು ಮಣಿಸಬೇಕು
ಫೀಫಾ ವಿಶ್ವ ಕಪ್ 2018

ಫುಟ್ಬಾಲ್ ದಂತಕಥೆ ಮೆಸ್ಸಿಗಾಗಿ ಅರ್ಜೆಂಟಿನಾ ಫ್ರಾನ್ಸ್ ಅನ್ನು ಮಣಿಸಬೇಕು

ಫೀಫಾ ವಿಶ್ವಕಪ್ ಫುಟ್ಬಾಲ್ 2018ರ ಪ್ರಶಸ್ತಿ ಎತ್ತಿಹಿಡಿಯಲೇ ಬೇಕು ಎಂದು ವಿಶ್ವದ 32 ರಾಷ್ಟ್ರಗಳು ಸೆಣಸಾಡುತ್ತಿವೆಯಾದರೂ, ಈ ಪೈಕಿ ಶತಾಯಗತಾಯ ಈ ಬಾರಿ ಟ್ರೋಫಿ ಗೆಲ್ಲಲೇ ಬೇಕು ಎಂದು ಅರ್ಜೆಂಟೀನಾ ಪಣತೊಟ್ಟಿದೆ.