fishermen

ಪಾಕ್ ಜೈಲಿನಲ್ಲಿದ್ದ 220 ಮಂದಿ ಭಾರತೀಯ ಮೀನುಗಾರರ ಬಿಡುಗಡೆ!
ಸಮುದ್ರಗಡಿಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬಂಧತರಾಗಿದ್ದ ಸುಮಾರು 220 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಬಿಡುಗಡೆ ಮಾಡಿದೆ.

ತ.ನಾಡಿಗೆ 'ನಾಡಾ' ಚಂಡಮಾರುತ ಭೀತಿ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಇದೀಗ 'ನಾಡಾ' ಚಂಡಮಾರುತ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 2 ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆಯನ್ನು ಘೋಷಣೆ...

ಮತ್ತೆ ತಮಿಳುನಾಡಿನ 11 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಶ್ರೀಲಂಕಾದ ತೀರದ ಸಮೀಪದ ನೆಡುಂತೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಮಿನಾಡಿನ 11 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಗಳು...

ಶ್ರೀಲಂಕಾ ನೌಕಾಪಡೆಯಿಂದ ಗುಂಡಿನ ದಾಳಿ: 2 ಭಾರತೀಯ ಮೀನುಗಾರರಿಗೆ ಗಾಯ
ಜಲಗಡಿ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಭಾರತೀಯ ಮೀನುಗಾರರಿಗೆ ಗಂಭೀರವಾಗಿ...

ಮುಂಬೈ ಕರಾವಳಿಯಲ್ಲಿ ಮೀನುಗಾರರ ದೋಣಿ ಮುಳುಗಡೆ; 14 ರಕ್ಷಣೆ, 5 ನಾಪತ್ತೆ
ಮುಂಬೈ ಕರಾವಳಿಯಲ್ಲಿ 17 ಮೀನುಗಾರರಿದ್ದ ದೋಣಿಯೊಂದು ಪ್ರತಿಕೂಲ ವಾತಾವರಣದಿಂದಾಗಿ ಸಮುದ್ರದಲ್ಲಿ ಮುಳುಗಿದ್ದು ಈ ಪೈಕಿ 14 ಮೀನುಗಾರರನ್ನು...

ಮುಂಬೈನಲ್ಲಿ ದೋಣಿ ಮುಳುಗಡೆ: 15 ಮೀನುಗಾರರ ರಕ್ಷಿಸಿದ ಕರಾವಳಿ ರಕ್ಷಣಾ ಪಡೆ
ಮುಂಬೈ ಕರಾವಳಿ ತೀರದಿಂದ 70 ನಾಟಿಕಲ್ ಮೈಲು ದೂರದಲ್ಲಿ ಮುಳುಗುತ್ತಿದ್ದ ಎರಡು ದೋಣಿಗಳಲ್ಲಿದ್ದ 15 ಮಂದಿ ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ...

16 ಭಾರತೀಯ ಮೀನುಗಾರರು, 3 ದೋಣಿಗಳನ್ನು ವಶಪಡಿಸಿಕೊಂಡ ಶ್ರೀಲಂಕಾ ನೌಕಾಪಡೆ
ಗುರುವಾರ ಬೆಳಗ್ಗೆ ಶ್ರೀಲಂಕಾದ ನೌಕಾಪಡೆ 16 ಭಾರತೀಯ ಮೀನುಗಾರರನ್ನು ಬಂಧಿಸಿ ಅವರಿಗೆ ಸೇರಿದ್ದ ಮೂರು ದೋಣಿಗಳನ್ನು...

ಭಾರತದಿಂದ ಮಾಯನ್ಮಾರ್ ನ 129 ಮೀನುಗಾರರ ಬಿಡುಗಡೆ
ಭಾರತೀಯ ಜಲಗಡಿಯೊಳಗೆ ಪ್ರವೇಶಿಸಿ ಶಿಕ್ಷೆಗೆ ಗುರಿಯಾಗಿದ್ದ ಮಾಯನ್ಮಾರ್ ನ 249 ಮೀನುಗಾರರ ಪೈಕಿ 129 ಮೀನುಗಾರರನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ.

ಪಾಕಿಸ್ತಾನದಿಂದ 55 ಮಂದಿ ಗುಜರಾತಿ ಮೀನುಗಾರರ ಬಂಧನ
86 ಮಂದಿ ಮೀನುಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿ ವಾರ ಕಳೆದ ಕೂಡಲೇ ಪಾಕಿಸ್ತಾನ ಸಾಗರ ಭದ್ರತಾ ಸಂಸ್ಥೆ ಮತ್ತೆ...

