FIR

Karnataka SIR: 1.08 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; 25 ಲಕ್ಷ ಮಂದಿ ಸ್ಥಿತಿ ಡೋಲಾಯಮಾನ
ರಾಜ್ಯ

Karnataka SIR: 1.08 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಗೆ; 25 ಲಕ್ಷ ಮಂದಿ ಸ್ಥಿತಿ ಡೋಲಾಯಮಾನ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, 25,14,247 ಮಂದಿ (ಒಟ್ಟು ಮತದಾರರ ಶೇ. 4.54) “ನೋ-ಮ್ಯಾಪಿಂಗ್” ವರ್ಗದಲ್ಲಿದ್ದಾರೆ.

ಪೊಲೀಸ್ ಠಾಣೆಗೆ ತೆರಳದೇ FIR ದಾಖಲು ಸೌಲಭ್ಯ: ಏಜೆಂಟಿಕ್ ಎಐ ಬಳಕೆಗೆ ಸರ್ಕಾರ ಚಿಂತನೆ
ರಾಜ್ಯ

ಪೊಲೀಸ್ ಠಾಣೆಗೆ ತೆರಳದೇ FIR ದಾಖಲು ಸೌಲಭ್ಯ: ಏಜೆಂಟಿಕ್ ಎಐ ಬಳಕೆಗೆ ಸರ್ಕಾರ ಚಿಂತನೆ

ನಾಗರಿಕರಿಗೆ ತಕ್ಷಣ ಏನು ಮಾಡಬೇಕು ಎಂಬುದು ತಿಳಿಯದಂತಹ ಸಂದರ್ಭಗಳಲ್ಲಿ ಅವರು ಬಳಸಬಹುದಾದ ಏಜೆಂಟಿಕ್ ಎಐ ವ್ಯವಸ್ಥೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

'ವಂದೇ ಮಾತರಂ' ವಿವಾದ; ಸೋನಿಯಾ ಗಾಂಧಿ ವಿರುದ್ಧ ದೂರು; ಕ್ರಮ ಕೈಗೊಳ್ಳಲು ವಿಫಲವಾದರೆ ಹೈಕೋರ್ಟ್ ಮೆಟ್ಟಿಲೇರುವೆ ಎಂದ ಬಿಜೆಪಿ ಮುಖಂಡ
ರಾಜ್ಯ

'ವಂದೇ ಮಾತರಂ' ವಿವಾದ; ಸೋನಿಯಾ ಗಾಂಧಿ ವಿರುದ್ಧ ದೂರು; ಕ್ರಮ ಕೈಗೊಳ್ಳಲು ವಿಫಲವಾದರೆ ಹೈಕೋರ್ಟ್ ಮೆಟ್ಟಿಲೇರುವೆ ಎಂದ ಬಿಜೆಪಿ ಮುಖಂಡ

ಆದರೆ, ಕಾರ್ಯಕ್ರಮದ ಸ್ಥಳದಲ್ಲಿ ನುಡಿಸಲಾದ ವಂದೇ ಮಾತರಂ ಗೀತೆಗೂ ರಾಷ್ಟ್ರಗೀತೆಗೂ ನಿಯಾ ಗಾಂಧಿ ಅವರ ನಡೆಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; FIR ದಾಖಲು..!
ರಾಜ್ಯ

ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; FIR ದಾಖಲು..!

ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಗೋಪಾಲ್‌ ಜೋಶಿ ಅವರಿಂದ ಬೆದರಿಕೆ ಇದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ ಕಿರುತೆರೆ ನಟಿ ಅದಿತಿ ಶರ್ಮಾ
ಬಾಲಿವುಡ್

ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ ಕಿರುತೆರೆ ನಟಿ ಅದಿತಿ ಶರ್ಮಾ

ದಂಪತಿ ನವೆಂಬರ್ 12, 2024 ರಂದು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಅದಕ್ಕೂ ಮುನ್ನ, 2024ರ ಸೆಪ್ಟೆಂಬರ್‌ನಲ್ಲಿ ಗೋರೆಗಾಂವ್ ವೆಸ್ಟ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.

ಮೋದಿ-ಶಾ ಭಾರತದ ಭೂತಕಾಲ, FIRನಿಂದ Gen Z ಬೆದರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ
ದೇಶ

ಮೋದಿ-ಶಾ ಭಾರತದ ಭೂತಕಾಲ, FIRನಿಂದ Gen Z ಬೆದರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

ಜೆನ್ Z ಅನ್ನು ಬೆದರಿಸಿ ಮೌನಗೊಳಿಸಲು ಸಾಧ್ಯವಿಲ್ಲ. ಮೊದಲು ಅವರ ಮೂಳೆ ಮುರಿದಿರಿ. ಈಗ ಅವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದ್ದೀರಿ, ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆಗೆದುಹಾಕುತ್ತಿದ್ದೀರಿ.

'ಬಾಬ್ರಿ ಮಸೀದಿಯನ್ನು ಹೇಗೆ ಧ್ವಂಸಗೊಳಿಸಿದ್ದೇವೋ, ರಾಹುಲ್ ಗಾಂಧಿ ವಂಶವನ್ನೂ ನಾಶ ಮಾಡಲು ನಾವು ಸಿದ್ಧ': ಯಶ್ ಪಾಲ್ ಸುವರ್ಣ ವಿರುದ್ಧ FIR; Video
ರಾಜ್ಯ

'ಬಾಬ್ರಿ ಮಸೀದಿಯನ್ನು ಹೇಗೆ ಧ್ವಂಸಗೊಳಿಸಿದ್ದೇವೋ, ರಾಹುಲ್ ಗಾಂಧಿ ವಂಶವನ್ನೂ ನಾಶ ಮಾಡಲು ನಾವು ಸಿದ್ಧ': ಯಶ್ ಪಾಲ್ ಸುವರ್ಣ ವಿರುದ್ಧ FIR; Video

ಯಶಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಬಾಬ್ರಿ ಮಸೀದಿ ಧ್ವಂಸ ವಿಚಾರವನ್ನು ಪ್ರಸ್ತಾಪಿಸಿ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು; X ಗೆ ನೋಟಿಸ್ ಜಾರಿ..!
ದೇಶ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು; X ಗೆ ನೋಟಿಸ್ ಜಾರಿ..!

ತನಿಖೆಯಲ್ಲಿರುವ ಹೆಚ್ಚಿನ ಪೋಸ್ಟ್‌ಗಳು ಜಂತರ್‌ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಟವಾಗಿದ್ದವು ಎನ್ನಲಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಅಮಾನತುಗೊಂಡ KPSC ಮುಖ್ಯಸ್ಥ, ಮಾಜಿ ಸಿಬ್ಬಂದಿ ವಿರುದ್ಧ FIR
ರಾಜ್ಯ

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಅಮಾನತುಗೊಂಡ KPSC ಮುಖ್ಯಸ್ಥ, ಮಾಜಿ ಸಿಬ್ಬಂದಿ ವಿರುದ್ಧ FIR

ಜನವರಿಯಲ್ಲಿ ನಡೆದಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಶಿವಶಂಕರಪ್ಪ ಸಂಬಂಧಿ ಸೇರಿ ಸುಮಾರು 29 ಅಭ್ಯರ್ಥಿಗಳು ಅಕ್ರಮವಾಗಿ ಉತ್ತೀರ್ಣರಾಗಿದ್ದಾರೆ. ಇಂತಹ ಕೆಲ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ತರಬೇತಿ ನೀಡಿದ್ದಾರೆ.