fine

ದಾವಣಗೆರೆ: ಸಚಿವ SS ಮಲ್ಲಿಕಾರ್ಜುನ ಕುಟುಂಬ ಸೇರಿ 26 ಕ್ವಾರಿ ಗುತ್ತಿಗೆದಾರರಿಗೆ ದಂಡ ವಿಧಿಸಿದ ಗಣಿ ಇಲಾಖೆ!
ರಾಜ್ಯ

ದಾವಣಗೆರೆ: ಸಚಿವ SS ಮಲ್ಲಿಕಾರ್ಜುನ ಕುಟುಂಬ ಸೇರಿ 26 ಕ್ವಾರಿ ಗುತ್ತಿಗೆದಾರರಿಗೆ ದಂಡ ವಿಧಿಸಿದ ಗಣಿ ಇಲಾಖೆ!

ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ದಾವಣಗೆರೆ ಜಿಲ್ಲೆಯಲ್ಲಿ ನಡೆಸಿದ ತಪಾಸಣೆಯ ನಂತರ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು.

IndiGo: ಪ್ರಯಾಣಿಕರಿಗೆ ಕೊಳಕಾಗಿದ್ದ ಸೀಟ್ ನೀಡಿದ್ದಕ್ಕಾಗಿ ಭಾರಿ ದಂಡ ವಿಧಿಸಿದ ಗ್ರಾಹಕ ವೇದಿಕೆ!
ವಾಣಿಜ್ಯ

IndiGo: ಪ್ರಯಾಣಿಕರಿಗೆ ಕೊಳಕಾಗಿದ್ದ ಸೀಟ್ ನೀಡಿದ್ದಕ್ಕಾಗಿ ಭಾರಿ ದಂಡ ವಿಧಿಸಿದ ಗ್ರಾಹಕ ವೇದಿಕೆ!

ಈ ವರ್ಷದ ಜನವರಿ 2 ರಂದು ಬಾಕುದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ 'ಅನೈರ್ಮಲ್ಯ, ಕೊಳಕು ಮತ್ತು ಕಲೆಯಾದ' ಸೀಟನ್ನು ನೀಡಲಾಗಿದೆ ಎಂದು ಆರೋಪಿಸಿ ಪಿಂಕಿ ಎಂಬುವವರು ದೂರು ಸಲ್ಲಿಸಿದ್ದರು.

DCM ಡಿ.ಕೆ ಶಿವಕುಮಾರ್ ಓಡಿಸಿದ್ದ ಸ್ಕೂಟರ್‌ ಮೇಲೆ 34 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; ದಂಡ ಪಾವತಿಸಿದ ಮಾಲೀಕ!
ರಾಜ್ಯ

DCM ಡಿ.ಕೆ ಶಿವಕುಮಾರ್ ಓಡಿಸಿದ್ದ ಸ್ಕೂಟರ್‌ ಮೇಲೆ 34 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; ದಂಡ ಪಾವತಿಸಿದ ಮಾಲೀಕ!

ಸಂಚಾರ ಪೊಲೀಸರ ಪ್ರಕಾರ, ವಾಹನದ ಮಾಲೀಕರು ಆಗಸ್ಟ್ 6 ರಂದು ಆರ್‌ಟಿ ನಗರ ಸಂಚಾರ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ದಂಡದ ಪೂರ್ಣ ಮೊತ್ತವನ್ನು ಪಾವತಿಸಿದ್ದಾರೆ.

ಪ್ಯಾರಾಲಿಂಪಿಕ್‌ ಪಟು ವಿಶ್ವಾಸ್ ಗೆ ಬಹುಮಾನ ನೀಡದ ಸರ್ಕಾರ: 2 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್
ರಾಜ್ಯ

ಪ್ಯಾರಾಲಿಂಪಿಕ್‌ ಪಟು ವಿಶ್ವಾಸ್ ಗೆ ಬಹುಮಾನ ನೀಡದ ಸರ್ಕಾರ: 2 ಲಕ್ಷ ರೂ ದಂಡ ವಿಧಿಸಿದ ಹೈಕೋರ್ಟ್

ಚಾಂಪಿಯನ್‌ ವಿಶ್ವಾಸ್ ಅವರ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಗೆ 2 ಲಕ್ಷ ರೂಪಾಯಿ ದಂಡವನ್ನು ಸಹ ಹೈಕೋರ್ಟ್ ಹಾಕಿದೆ.

England-India Test Series: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ಗೆ ICC ಭಾರಿ ದಂಡ!
ಕ್ರಿಕೆಟ್

England-India Test Series: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ಗೆ ICC ಭಾರಿ ದಂಡ!

ಆತಿಥೇಯ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ವೇಗಿ ವಿರುದ್ಧ ಭಾರಿ ದಂಡ ವಿಧಿಸುವಂತೆ ಒತ್ತಾಯಿಸಿದ್ದರು. ಕುಕ್ ಅವರ ಸಲಹೆಯನ್ನು ಆಧರಿಸಿ ಐಸಿಸಿ, ಸೋಮವಾರ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

ರಸ್ತೆ ಬದಿ ಕಸ: ಯಮಹಾ ಬೈಕ್ ಶೋ ರೂಂಗೆ 5 ಸಾವಿರ ರೂ ದಂಡ
ರಾಜ್ಯ

ರಸ್ತೆ ಬದಿ ಕಸ: ಯಮಹಾ ಬೈಕ್ ಶೋ ರೂಂಗೆ 5 ಸಾವಿರ ರೂ ದಂಡ

ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ ರಾವ್, ಶೋ ರೂಂ ಸಿಬ್ಬಂದಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ಕಂಡು, ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್‌ಗಳಿಗೆ ನಿರ್ದೇಶನ ನೀಡಿದರು.

COTPA ಕಾಯ್ದೆ ಉಲ್ಲಂಘನೆ: 11,507 ಪ್ರಕರಣ ದಾಖಲು, 21 ಲಕ್ಷ ರೂ ದಂಡ ವಸೂಲಿ
ರಾಜ್ಯ

COTPA ಕಾಯ್ದೆ ಉಲ್ಲಂಘನೆ: 11,507 ಪ್ರಕರಣ ದಾಖಲು, 21 ಲಕ್ಷ ರೂ ದಂಡ ವಸೂಲಿ

ನಗರದಾದ್ಯಂತ ವೈನ್‌ಶಾಪ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಲಾಡ್ಜ್‌ಗಳು, ಪಿ.ಜಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇ 31ರಿಂದ ಜೂನ್‌ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 11,507 ಪ್ರಕರಣ ದಾಖಲು, 21 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರು: ಮಳೆ ನೀರು ಒಳಚರಂಡಿಗೆ ಕೊಳಚೆ ನೀರು ಬಿಟ್ಟಿದ್ದಕ್ಕೆ ಅಪಾರ್ಟ್ ಮೆಂಟ್ ಗೆ ಒಂದು ಲಕ್ಷ ರೂ ದಂಡ!
ರಾಜ್ಯ

ಬೆಂಗಳೂರು: ಮಳೆ ನೀರು ಒಳಚರಂಡಿಗೆ ಕೊಳಚೆ ನೀರು ಬಿಟ್ಟಿದ್ದಕ್ಕೆ ಅಪಾರ್ಟ್ ಮೆಂಟ್ ಗೆ ಒಂದು ಲಕ್ಷ ರೂ ದಂಡ!

ಸರ್ಜಾಪುರ ಮುಖ್ಯ ರಸ್ತೆಯ ಉದ್ದಕ್ಕೂ ಸರ್ವೀಸ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಬಾಕಿ ಇರುವ ಭೂಸ್ವಾಧೀನ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,ರಸ್ತೆ ಅಗಲೀಕರಣವು ಈಗಾಗಲೇ ಪೂರ್ಣಗೊಂಡಿದೆ.

IPL 2025: RCB ವಿರುದ್ಧ ಸೋಲಿನ ಬೆನ್ನಲ್ಲೇ ರಿಷಭ್ ಪಂತ್, LSG ತಂಡಕ್ಕೆ ಭಾರಿ ದಂಡ ವಿಧಿಸಿದ BCCI!
ಕ್ರಿಕೆಟ್

IPL 2025: RCB ವಿರುದ್ಧ ಸೋಲಿನ ಬೆನ್ನಲ್ಲೇ ರಿಷಭ್ ಪಂತ್, LSG ತಂಡಕ್ಕೆ ಭಾರಿ ದಂಡ ವಿಧಿಸಿದ BCCI!

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳ ಸೋಲಿನೊಂದಿಗೆ, ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು.