Final

2017ರ ಐಪಿಎಲ್ ಚಾಂಪಿಯನ್ ಪಟ್ಟಕ್ಕಾಗಿ ಪುಣೆ-ಮುಂಬೈ ಫೈಟ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ...

2017ರ ಐಪಿಎಲ್ ಫೈನಲ್ ಪಂದ್ಯಕ್ಕೆ ಕನ್ನಡಿಗ ಜಾವಗಲ್ ಶ್ರೀನಾಥ್ ರೆಫರಿ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಕನ್ನಡಿಗ ಜಾವಗಲ್ ಶ್ರೀನಾಥ್ ಅವರು...

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ದಿವ್ಯಾ ಕಕ್ರನ್ ಫೈನಲ್ಸ್ ಗೆ
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಫೈನಲ್ ಪ್ರವೇಶಿಸಿದ್ದಾರೆ...

ಅಂಧರ ಟಿ20 ವಿಶ್ವಕಪ್: ಫೈನಲ್ ಗೆ ಭಾರತ ತಂಡ
ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ...

ಆಟಕ್ಕೆ ಅಡ್ಡಿಯಾದ ಉದ್ದನೆಯ ಕೇಶ, ಮೈದಾನದಲ್ಲೇ ಕತ್ತರಿ ಹಾಕಿ ಪಂದ್ಯ ಗೆದ್ದ ಟೆನ್ನಿಸ್ ಆಟಗಾರ್ತಿ!
ಆಟಕ್ಕೆ ಅಡ್ಡಿಯಾದ ಉದ್ದನೆಯ ಕೂದಲನ್ನು ಮೈದಾನದಲ್ಲೇ ಕತ್ತರಿಸಿಕೊಂಡ ರಷ್ಯಾದ ಅನುಭವಿ ಆಟಗಾರ್ತಿ ಸ್ವೆಟ್ಲಾನಾ ಕುಜ್ನೆತ್ಸೋವಾ ಹಾಲಿ ಚಾಂಪಿಯನ್ ಆಗ್ನೆಸ್ಕಾ...

ರಿಯೋ : ಫೈನಲ್ ಪ್ರವೇಶಿಸಿದ ಸಿಂಧು; ಭಾರತಕ್ಕೆ ಮತ್ತೊಂದು ಪದಕ ಖಚಿತ!
ರಿಯೋ ಒಲಂಪಿಕ್ಸ್ ನಲ್ಲಿ ಕುಸ್ತಿ ಪಟು ಸಾಕ್ಷಿ ಮಲಿಕ್ ಪದಕ ಗೆದ್ದ ಬೆನ್ನಲ್ಲೆ, ಮಹಿಳಾ ಬಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ.

ರಿಯೋ ಒಲಿಂಪಿಕ್ಸ್: ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು
ರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಪರಾಭವಗೊಂಡಿದ್ದಾರೆ...

ರಿಯೋ ಒಲಿಂಪಿಕ್ಸ್: ಮೊದಲ ಸೆಟ್ ನಲ್ಲಿ ಪಿವಿ ಸಿಂಧು 21-19 ರಿಂದ ಜಯ
ರಿಯೋ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಮೊದಲ ಸೆಟ್ನಲ್ಲಿ 21-19ರ ಅಂತರದಿಂದ ಸ್ಪೇನ್ ನ ಕ್ಯಾರೊಲಿನಾ ಮರಿನ್ ವಿರುದ್ಧ ಜಯ ಗಳಿಸಿದ್ದಾರೆ...

ಅಭಿನವ್ ಬಿಂದ್ರಾ ಮುರಿದ ಗನ್‌ನಿಂದಲೇ ಫೈನಲ್‌ನಲ್ಲಿ ಸ್ಪರ್ಧಿಸಿದ್ದರು: ಕೋಚ್
ರಿಯೋ ಒಲಿಂಪಿಕ್ಸ್ ನ 10 ಮೀ ಏರ್ ರೈಫಲ್ ನ ಫೈನಲ್ ನಲ್ಲಿ ಮುರಿದ ಗನ್ ನಿಂದ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು...

