FIFA World Cup 2026

FIFA World Cup 2026: ಮೆಸ್ಸಿ-ಅರ್ಜೆಂಟೀನಾಗೆ ಇಂಗ್ಲೆಂಡ್ ದೊಡ್ಡ ಸವಾಲು ಯಾಕೆ ಗೊತ್ತಾ?; ಇಂದು ಮಧ್ಯರಾತ್ರಿ ನಡೆಯಲಿದೆ ಸೆಮಿ 'ಮಹಾ'ಕದನ!
ಕ್ರೀಡೆ

FIFA World Cup 2026: ಮೆಸ್ಸಿ-ಅರ್ಜೆಂಟೀನಾಗೆ ಇಂಗ್ಲೆಂಡ್ ದೊಡ್ಡ ಸವಾಲು ಯಾಕೆ ಗೊತ್ತಾ?; ಇಂದು ಮಧ್ಯರಾತ್ರಿ ನಡೆಯಲಿದೆ ಸೆಮಿ 'ಮಹಾ'ಕದನ!

2026ರ ಫಿಫಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಕೇವಲ ಎರಡು ಬಲಿಷ್ಠ ತಂಡಗಳ ನಡುವಿನ ಸ್ಪರ್ಧೆಯಲ್ಲ ಬದಲಾಗಿ ಇತಿಹಾಸ, ಉತ್ಸಾಹ ಮತ್ತು ಅನಿಶ್ಚಿತತೆಯನ್ನು ಏಕಕಾಲದಲ್ಲಿ ಪ್ರದರ್ಶಿಸುವ ಪಂದ್ಯವಾಗಿದೆ. ಅರ್ಜೆಂಟೀನಾ ಮತ್ತು ಇಂಗ್ಲೆಂಡ್ 24 ವರ್ಷಗಳ ನಂತರ ಫಿಫಾ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ.

FIFA World Cup 2026: ಫ್ರಾನ್ಸ್ ಮಣಿಸಿ ಸ್ಪೇನ್ ಫೈನಲ್‌ಗೆ ಲಗ್ಗೆ; ಇಂಗ್ಲೆಂಡ್-ಅರ್ಜೆಂಟೀನಾ ಸೆಮಿಫೈನಲ್ ಪಂದ್ಯ ಇಂದು
ಕ್ರೀಡೆ

FIFA World Cup 2026: ಫ್ರಾನ್ಸ್ ಮಣಿಸಿ ಸ್ಪೇನ್ ಫೈನಲ್‌ಗೆ ಲಗ್ಗೆ; ಇಂಗ್ಲೆಂಡ್-ಅರ್ಜೆಂಟೀನಾ ಸೆಮಿಫೈನಲ್ ಪಂದ್ಯ ಇಂದು

ಅಮೆರಿಕದಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನಗಳ ಮೂಲಕ ಪ್ರಶಸ್ತಿಯ ಪ್ರಮುಖ ಫೇವರಿಟ್ ಆಗಿದ್ದ ಡಿಡಿಯರ್ ಡೆಶಾಂಪ್ಸ್ ಅವರ ಫ್ರಾನ್ಸ್ ತಂಡಕ್ಕೆ ಯುರೋಪಿಯನ್ ಚಾಂಪಿಯನ್ ಸ್ಪೇನ್ ಕಠಿಣ ಸವಾಲಾಗಿ ಪರಿಣಮಿಸಿತು.

FIFA Worldcup ಅಂತಿಮ ಪಂದ್ಯಗಳ ವೇಳೆ ಬೆಳಗಿನ ಜಾವ 3.30ರವರೆಗೆ ಹೋಟೆಲ್, ರೆಸ್ಟೋರೆಂಟ್ ಓಪನ್!
ರಾಜ್ಯ

FIFA Worldcup ಅಂತಿಮ ಪಂದ್ಯಗಳ ವೇಳೆ ಬೆಳಗಿನ ಜಾವ 3.30ರವರೆಗೆ ಹೋಟೆಲ್, ರೆಸ್ಟೋರೆಂಟ್ ಓಪನ್!

Fifa World Cup ಸೆಮಿ ಮತ್ತು ಫೈನಲ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಬೆಂಗಳೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಜುಲೈ 14, 15 ಮತ್ತು 19 ರಂದು ಬೆಳಗಿನ ಜಾವ 3.30 ರವರೆಗೆ ಓಪನ್ ಆಗಿರಲಿದೆ.

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video
ಕ್ರೀಡೆ

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video

ಅರ್ಜೆಂಟೀನಾ 3-1 ಗೋಲುಗಳಿಂದ ಸ್ವಿಟ್ಜರ್ಲೆಂಡ್ ಅನ್ನು ಸೋಲಿಸುವ ಮೂಲಕ FIFA ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

FIFA World Cup 2026: ಜನಾಂಗೀಯ ನಿಂದನೆಯ ಸನ್ನೆ; ಈಜಿಪ್ಟ್ ಕೋಚ್ ಜೊತೆ ಮೆಸ್ಸಿ ಭಾರಿ ಜಗಳ! Video
ಕ್ರೀಡೆ

FIFA World Cup 2026: ಜನಾಂಗೀಯ ನಿಂದನೆಯ ಸನ್ನೆ; ಈಜಿಪ್ಟ್ ಕೋಚ್ ಜೊತೆ ಮೆಸ್ಸಿ ಭಾರಿ ಜಗಳ! Video

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೋಚ್ ಹಸ್ಸನ್ ಮಾಡಿರುವ ಸಂಜ್ಞೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!
ಕ್ರೀಡೆ

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

ಪೋರ್ಚುಗಲ್ ಸೋಲಿನೊಂದಿಗೆ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಇನ್ನು ಪಂದ್ಯದ ಕೊನೆಯಲ್ಲಿ 3 ಗೋಲುಗಳನ್ನು ಗಳಿಸುವ ಮೂಲಕ ಲಿಯೋನಲ್ ಮೆಸ್ಸಿ ತಂಡ ಅರ್ಜೇಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

FIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ
ಕ್ರೀಡೆ

FIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಸ್ಪೇನ್‌ಗೆ ಸ್ವಲ್ಪ ಅದೃಷ್ಟ ಒಲಿದ ಕಾರಣ ಕೊನೆಯ ಕ್ಷಣದಲ್ಲಿ ಗೋಲು ಗಳಿಸಲು ಸಾಧ್ಯವಾಯಿತು. ಪಂದ್ಯ ಯಾವುದೇ ತಂಡದ ಪರವಾಗಿ ತಿರುಗಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ: Cristiano Ronaldo ಸ್ಫೋಟಕ ಹೇಳಿಕೆ
ಕ್ರೀಡೆ

23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ: Cristiano Ronaldo ಸ್ಫೋಟಕ ಹೇಳಿಕೆ

ವೃತ್ತಿಜೀವನದ ಆರಂಭದಿಂದಲೂ ನಿರಂತರ ಟೀಕೆ ಮತ್ತು ಒತ್ತಡವನ್ನು ಎದುರಿಸುತ್ತಿದ್ದರೂ, ತಮ್ಮ ಪ್ರದರ್ಶನದ ಮೂಲಕ ಪ್ರತಿಯೊಬ್ಬ ಟೀಕಾಕಾರರಿಗೂ ಉತ್ತರ ನೀಡಿದ್ದೇನೆ..

FIFA World Cup 2026: ಏರ್‌ಪೋರ್ಟ್‌ನಲ್ಲಿ ತಲೆಬಾಗಿ, ಕೇಪ್ ವರ್ಡೆ ಆಟಗಾರರಿಗೆ ಸ್ವಾಗತ! Video ವೈರಲ್!
ಕ್ರೀಡೆ

FIFA World Cup 2026: ಏರ್‌ಪೋರ್ಟ್‌ನಲ್ಲಿ ತಲೆಬಾಗಿ, ಕೇಪ್ ವರ್ಡೆ ಆಟಗಾರರಿಗೆ ಸ್ವಾಗತ! Video ವೈರಲ್!

ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಸೋತು ರಾಜಧಾನಿ ಪ್ರಾಯಾ ಮರಳಿದ ವೊಜಿನ್ಹಾ ನೇತೃತ್ವದ ತಂಡಕ್ಕೆ ಏರ್‌ಪೋರ್ಟ್‌ನಲ್ಲಿ ಸಿಬ್ಬಂದಿ ಹೃದಯ ಪೂರ್ವಕ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.