Fatullah

ಡಿಆರ್‍ಎಸ್ ಬಗ್ಗೆ ಶೀಘ್ರ ಚರ್ಚೆ: ಕೊಹ್ಲಿ
ಕ್ರಿಕೆಟ್ ಲೋಕದಲ್ಲಿ ವಿವಾದ ಎಬ್ಬಿಸಿರುವ ಡಿಆರ್‍ಎಸ್ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ತಂಡದ ಆಟಗಾರರ ಬಳಿ ಚರ್ಚೆ ನಡೆಸುವುದಾಗಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿರುವುದಾಗಿ ದ ಸ್ಟೇಟ್ಸ್ ಮನ್ ವರದಿ ಮಾಡಿದೆ.

ವಸೀಂ ಅಕ್ರಂ ದಾಖಲೆ ಮುರಿದ ಭಜ್ಜಿ
ಭಾರತ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ದಾಖಲೆಯೊಂದನ್ನು ಬರೆದಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಸೀಂ ಅಕ್ರಂ ಗಳಿಸಿದ್ದ ಅತಿ ಹೆಚ್ಚು ವಿಕೆಟ್ ದಾಖಲೆಯನ್ನು ಮುರಿದಿದ್ದಾರೆ...

ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ
ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಭಾನುವಾರ ಡ್ರಾದಲ್ಲಿ ಅಂತ್ಯಗೊಂಡಿದೆ.

ಡ್ರಾದತ್ತ ಮುಖ ಮಾಡಿದ ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯ
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಪಂದ್ಯದ 4ನೇ ದಿನವೂ ವರುಣನ ಆರ್ಭಟ ಮುಂದುವರೆದಿದ್ದು, ಪಂದ್ಯ ಡ್ರಾದತ್ತ ಸಾಗಿದೆ...

ಮೀರ್ ಪುರ್ ನಲ್ಲಿ ಟೀಂ ಇಂಡಿಯಾ ತಾಲೀಮು
ಭಾರತ ಕ್ರಿಕೆಟ್ ತಂಡದ ಆಟಗಾರರು ಆತಿಥೇಯ ಬಾಂಗ್ಲಾ ದೇಶದ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ಭರ್ಜರಿ ತಾಲೀಮು ಆರಂಭಿಸಿದ್ದಾರೆ.

