Farooq Abdullah

ಪಾಕಿಸ್ತಾನ ಉಗ್ರರ ರವಾನೆ ನಿಲ್ಲಿಸದಿದ್ದರೆ, ಭಾರತದಿಂದ ಯುದ್ಧ ಸಾಧ್ಯತೆ: ಫರೂಖ್ ಅಬ್ದುಲ್ಲಾ
ಭಾರತದೊಂದಿಗೆ ಉತ್ತಮ ಸಂಬಂಧ ಬಯಸುವುದಾದರೆ, ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ, ಭಾರತ ಯುದ್ಧ ಸಾರಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಖ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ...

ಇದು ವಿನಯ್ ಕಟಿಯಾರ್ ಅಪ್ಪನ ದೇಶವೇ?: ಬಿಜೆಪಿಗೆ ಫಾರೂಕ್ ಅಬ್ದುಲ್ಲಾ ತಿರುಗೇಟು
ಮುಸ್ಲಿಮರು ದೇಶ ಬಿಟ್ಟು ಹೋಗಬೇಕು ಎಂದು ಹೇಳಲು ವಿನಯ್ ಕಟಿಯಾರ್ ಯಾರು..? ಈ ದೇಶವೇನು ವಿನಯ್ ಕಟಿಯಾರ್ ಅಪ್ಪನ ಆಸ್ತಿಯೇ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಪಾಕಿಸ್ತಾನ ಮಾತ್ರ ಗುಂಡಿನ ದಾಳಿ ಮಾಡುತ್ತಿದೆಯೇ? ಭಾರತವೂ ಮಾಡುತ್ತಿದೆ: ಫಾರೂಖ್ ಅಬ್ದುಲ್ಲಾ
ಪಾಕಿಸ್ತಾನ ಮಾತ್ರ ಗುಂಡಿನ ದಾಳಿ ಮಾಡುತ್ತಿದೆಯೇ?ಭಾರತವೂ ಮಾಡುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ಬಾಂಗ್ಲಾ ವಿಮೋಚನೆಗೆ ನಾವು ಕಾರಣರಲ್ಲ, ಪಾಕ್ ನ ಆಂತರಿಕ ಸಮಸ್ಯೆಯೇ ಕಾರಣ: ಫರೂಕ್ ಅಬ್ದುಲ್ಲಾ
ಪಾಕಿಸ್ತಾನದಲ್ಲಿದ್ದ ಬಾಂಗ್ಲಾದೇಶದ ವಿಭಜನೆಗೆ ನಾವು ಕಾರಣರಲ್ಲ..ನೆರೆಯ ದೇಶದ ಆಂತರಿಕ ಸಮಸ್ಯೆಗಳೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.

ತಪ್ಪು ಹೇಳಿಕೆಗಳನ್ನು ನೀಡದೇ ಇದ್ದಿದ್ದರೆ ಕಾಂಗ್ರೆಸ್ ಗುಜರಾತ್ ನ್ನು ಗೆಲ್ಲುತ್ತಿತ್ತು: ಫಾರೂಖ್ ಅಬ್ದುಲ್ಲಾ
ಒಂದು ವೇಳೆ ಕಾಂಗ್ರೆಸ್ ತಪ್ಪು ಹೇಳಿಕೆಗಳನ್ನು ನೀಡದೇ ಇದ್ದಿದ್ದರೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜೀನಾಮೆ ಕೊಟ್ಟಾಯ್ತು, ಈಗ ಫಾರೂಖ್ ಅಬ್ದುಲ್ಲಾ ಕೆನ್ನೆಗೆ ಬಾರಿಸೋದು ಹರ್ಯಾಣ ಬಿಜೆಪಿ ನಾಯಕನ ಟಾರ್ಗೆಟ್!
ಪದ್ಮಾವತಿ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಮತ್ತು ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಬಹುಮಾನ ಘೋಷಿಸಿದ್ದ ಹರಿಯಾಣ ಬಿಜೆಪಿ...

ಪಿಒಕೆ ಬಿಡಿ.. ಮೊದಲು ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ: ಕೇಂದ್ರಕ್ಕೆ ಫಾರೂಕ್ ಅಬ್ದುಲ್ಲಾ
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲ..ಮೊದಲು ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜ ಹಾರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಫಾರೂಖ್ ಅಬ್ದುಲ್ಲಾ ದೇಶವನ್ನು ಕೋಮುವಾದದೆಡೆಗೆ ತಳ್ಳುತ್ತಿದ್ದಾರೆ: ಬಿಜೆಪಿ
ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ವಿರುದ್ಧ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ದೇಶವನ್ನು ಕೋಮುವಾದದೆಡೆಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಇನ್ನೆಷ್ಟು ಪಾಕಿಸ್ತಾನ ನಿರ್ಮಿಸುತ್ತೀರಿ.. ದೇಶವನ್ನು ಇನ್ನೆಷ್ಟು ಭಾಗ ಮಾಡುತ್ತೀರೀ?: ಫಾರೂಕ್ ಅಬ್ದುಲ್ಲಾ
ಈಗಾಗಲೇ ಒಂದು ಪಾಕಿಸ್ತಾನ ಇದೆ... ಇನ್ನೂ ಅದೆಷ್ಟು ಪಾಕಿಸ್ತಾನಗಳನ್ನು ನಿರ್ಮಿಸುತ್ತೀರಿ..ದೇಶವನ್ನು ಇನ್ನೆಷ್ಟು ಭಾಗಗಳಾಗಿ ಕತ್ತರಿಸುತ್ತೀರಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.

