Farmer

ರಾಯಬಾಗ: ತಾನು ಕೊರೆಸಿದ ಬಾವಿಗೆ ತಾನೇ ಬಿದ್ದು ರೈತನ ಆತ್ಮಹತ್ಯೆ
ರಾಜ್ಯ

ರಾಯಬಾಗ: ತಾನು ಕೊರೆಸಿದ ಬಾವಿಗೆ ತಾನೇ ಬಿದ್ದು ರೈತನ ಆತ್ಮಹತ್ಯೆ

ಬೆಳೆಗಾಗಿ ಹೊಲದಲ್ಲಿ ಕೊರೆಸಿದ ಕೊಳವೆ ಬಾವಿಗೆ ನೀರು ಬರದೇ ಹಿನ್ನೆಲೆಯಲ್ಲಿ‌ ಅದೇ ಕೊಳವೆ ಬಾವಿಗೆ ರೈತ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ್ ಗ್ರಾಮದಲ್ಲಿ ನಡೆದಿದೆ.

ಟೋಲ್ ಶುಲ್ಕ ಮನ್ನಾ ಮಾಡಿ: ಸಿಎಂ ಯಡಿಯೂರಪ್ಪಗೆ ರೈತರ ಮನವಿ
ರಾಜ್ಯ

ಟೋಲ್ ಶುಲ್ಕ ಮನ್ನಾ ಮಾಡಿ: ಸಿಎಂ ಯಡಿಯೂರಪ್ಪಗೆ ರೈತರ ಮನವಿ

ಲಾಕ್‌ಡೌನ್‌ ಪರಿಣಾಮವಾಗಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮೇಲಾಗಿ ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸಾಗಾಣಿಕೆಯ ಅಡಚಣೆಗಳಿಂದಾಗಿ ಬೇಕಾ ಬಿಟ್ಟಿ ಬೆಲೆಗಳಿಗೆ ಉತ್ಪನ್ನ ಮಾರಾಟ ಮಾಡುವಂತಾಗಿದೆ ಹಾಗಾಗಿ ಟೋಲ್ ಶುಲ್ಕ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕೊಪ್ಪಳ: ಭತ್ತದ ಬೆಳೆ ನಷ್ಟಕ್ಕೆ ರೈತ ನೇಣಿಗೆ ಶರಣು
ರಾಜ್ಯ

ಕೊಪ್ಪಳ: ಭತ್ತದ ಬೆಳೆ ನಷ್ಟಕ್ಕೆ ರೈತ ನೇಣಿಗೆ ಶರಣು

ಸಾಲದ ಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 

ಸಕ್ಕರೆ ಕಾರ್ಖಾನೆಯಿಂದ ನಷ್ಟಕ್ಕೊಳಗಾದ ರೈತರಿಗೆ 80.54 ಲಕ್ಷ ರೂ. ಪರಿಹಾರ-ಆನಂದ್ ಸಿಂಗ್ 
ರಾಜ್ಯ

ಸಕ್ಕರೆ ಕಾರ್ಖಾನೆಯಿಂದ ನಷ್ಟಕ್ಕೊಳಗಾದ ರೈತರಿಗೆ 80.54 ಲಕ್ಷ ರೂ. ಪರಿಹಾರ-ಆನಂದ್ ಸಿಂಗ್ 

ರಾಜ್ಯದ 12 ಸಕ್ಕರೆ ಕಾರ್ಖಾನೆಗಳಿಂದ ಸುತ್ತಲಿನ ಪ್ರದೇಶಗಳ ಪರಿಸರ ಹಾನಿಗೆ  ಕಾರಣವಾಗಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ ಎಂದು ಅರಣ್ಯ ಸಚಿವ  ಆನಂದ್ ಸಿಂಗ್ ತಿಳಿಸಿದ್ದಾರೆ

400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ! 
ರಾಜ್ಯ

400 ಕೆ.ಜಿ ಟೊಮೆಟೊ ಬೀದಿಗೆ ಎಸೆದು ಹೋದ ಅನ್ನದಾತ! 

ಬೆಲೆ ಕುಸಿತದಿಂದ ಕಂಗಲಾದ ರೈತನೊಬ್ಬ ತಾನು ಬೆಳೆದ ಸುಮಾರು ನಾನ್ನೂರು ಕೆಜಿ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಎಸದು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಸೂಕ್ತ ಬೆಲೆ ಸಿಕ್ಕದ್ದರಿಂದ ಬೇಸತ್ತ ರೈತ ನಿರಾಸೆಯಿಂದ ಈ ಹಾದಿ ತುಳಿದಿದ್ದಾನೆ ಎನ್ನಲಾಗಿದೆ.

ಯಾವ ಸೈಂಟಿಸ್ಟ್ ಗೂ ಕಮ್ಮಿಯಿಲ್ಲ ನಮ್ಮ ಮಂಡ್ಯ ರೈತ...!
ವಿಶೇಷ

ಯಾವ ಸೈಂಟಿಸ್ಟ್ ಗೂ ಕಮ್ಮಿಯಿಲ್ಲ ನಮ್ಮ ಮಂಡ್ಯ ರೈತ...!

ಆಧುನಿಕ ಕೃಷಿಗಾಗಿ ಲಕ್ಷ ಲಕ್ಷ ಕರ್ಚು ಮಾಡಿ ಸೈಂಟಿಸ್ಟ್ ಗಳ ಮೂಲಕ ಸಂಶೋಧನೆ ನಡೆಸೋ ಈ ದಿನಗಳಲ್ಲಿ ಕರ್ಚಿಲ್ಲದೆ ಜೀವನೋಪಾಯ ಉಪಕರಣಗಳನ್ನು ತಾವೇ ಕಂಡುಕೊಳ್ಳೋ ನಮ್ಮ ರೈತರು ಯಾವ ಸೈಂಟಿಸ್ಟ್ಗಳಿಗೂ ಕಮ್ಮಿಯಿಲ್ಲ.!

ಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ
ದೇಶ

ಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ

ಕೊಟ್ಟ ಹಣ ಮರಳಿ ಕೇಳಲು ಬಂದಿದ್ದ ರೈತರ ಮೇಲೆ ಗುತ್ತಿದಾರನ ಗುಂಪೊಂಡು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಿದ್ದೂ ಅಲ್ಲದೆ, ಬಳಿ ಅವರನ್ನು ಮಕ್ಕಳ ಕಳ್ಳರೆಂದು ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಗ್ರಾಮಸ್ಥರ ಮೂಲಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ. 

ತುಮಕೂರಿಗೆ ಪ್ರಧಾನಿ ಭೇಟಿ: ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ ರೈತರ ಬಂಧನ
ರಾಜ್ಯ

ತುಮಕೂರಿಗೆ ಪ್ರಧಾನಿ ಭೇಟಿ: ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ ರೈತರ ಬಂಧನ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ 15 ರೈತರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಪ್ರಧಾನಿ ಮೋದಿಗಾಗಿ ಗುಡಿ ಕಟ್ಟಿದ ತಮಿಳುನಾಡು ರೈತ
ದೇಶ

ಪ್ರಧಾನಿ ಮೋದಿಗಾಗಿ ಗುಡಿ ಕಟ್ಟಿದ ತಮಿಳುನಾಡು ರೈತ

ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಗುಡಿಯೊಂದನ್ನು ನಿರ್ಮಾಣ ಮಾಡಿದ್ದಾನೆ.