fake

ಬೆಂಗಳೂರು: ಖಾಸಗಿ ಕಾಲೇಜು ವಿರುದ್ಧ ವಂಚನೆ ಕೇಸು ದಾಖಲು
ಪದವಿ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆ ಆಕಾಶ್...

ಭಾರತದಲ್ಲಿದ್ದಾರೆ ಬರೋಬ್ಬರೀ 12 ಲಕ್ಷ ನಕಲಿ ವಕೀಲರು
ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ 20 ಲಕ್ಷ ವಕೀಲರಲ್ಲಿ ಶೇ. 60 ರಷ್ಟು ಅಂದರೆ 12 ಲಕ್ಷ ನಕಲಿ ಲಾಯರ್ ಗಳಿದ್ದಾರೆ ಎಂಬ ಮಾಹಿತಿ ತಿಳಿದು...

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್
10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲ್ಲಿದೆ ಎಂಬ ವದಂತಿಯನ್ನು ಅಲ್ಲಗಳೆದಿರುವ ರಿಸರ್ವ್ ಬ್ಯಾಂಕ್, ಇಂತಹ...

ಸೇನೆಯ ಸೀಮಿತ ದಾಳಿ ಕುರಿತು ಯಾವುದೇ ಶಂಕೆಯಿಲ್ಲ: ದಿಗ್ವಿಜಯ್ ಸಿಂಗ್
ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಯಾವುದೇ ಶಂಕೆಗಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಬುಧವಾರ...

ಭಾವಜೀವಿಗಳು ಆನ್‌ಲೈನ್ ಡೇಟಿಂಗ್ ಸೈಟ್‌ಗಳಲ್ಲಿ ಬೇಗನೆ ಮೋಸ ಹೋಗುತ್ತಾರೆ!
ಸೂಕ್ಷ್ಮ ಮತ್ತು ಭಾವಜೀವಿ ವ್ಯಕ್ತಿಗಳು ಬೇಗನೆ ಆನ್‌ಲೈನ್ ಡೇಟಿಂಗ್ ಸೈಟ್‌ಗಳಲ್ಲಿ ಮೋಸ ಹೋಗುತ್ತಾರೆ ಎಂದು ಅಧ್ಯಯನ...

ನೆಲ ಗುಡಿಸುತ್ತಿರುವ ಮೋದಿಯವರ ಹಳೇ ಫೋಟೋ 'ನಕಲಿ'
ನರೇಂದ್ರ ಮೋದಿ ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ ಕಳೆದ ಲೋಕಸಭಾ ಚುನಾವಣೆಯ ವೇಳೆ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ಫೋಟೋ...

ನಕಲಿ ಉತ್ಪನ್ನಗಳ ಆನ್‍ಲೈನ್ ವಹಿವಾಟು
ಆನ್‍ಲೈನ್ ವಹಿವಾಟಿಗೆ ಸಂಬಂಧಿಸಿ ದಂತೆ ಇಲ್ಲಿನ ಸಂಸದರಿಗೆ ಸಲ್ಲಿಸಿರುವ ಅಧಿಕೃತ ವರದಿ ಈ ವಹಿವಾಟಿನ ಕುರಿತು...

ನಕಲಿ ಎನ್ ಕೌಂಟರ್ ಪ್ರಕರಣ: ಎಂಟು ಆರೋಪಿಗಳು ದೋಷಮುಕ್ತ ಎಂದ ಪಾಟ್ನಾ ಹೈಕೋರ್ಟ್
೧೩ ವರ್ಷಗಳ ಹಿಂದೆ ಪಾಟ್ನಾದಲ್ಲಿ ಮೂವರು ವಿದ್ಯಾರ್ಥಿಗಳನ್ನು ನಕಲಿ ಎನ್ ಕೌಂಟರ್ ನಲ್ಲಿ ಕೊಂದಿದ್ದ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಂಟು ಜನರನ್ನು,

ನಕಲಿ ಪ್ರಶ್ನೆಪತ್ರಿಕೆಗೆ ರು. 2 ಲಕ್ಷ!
ದ್ವಿತಿಯ ದರ್ಜೆ ಸಹಾಯಕ (ಎಸ್‍ಡಿಎ) ಹುದ್ದೆ ನಕಲಿ ಪ್ರಶ್ನೆ ಪತ್ರಿಕೆ ಮಾರಾಟ ಪ್ರಕ ರಣ ಸಂಬಂಧ ಬಂಧಿತ ಆರೋಪಿಗಳು ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ...

