
ಫೇಸ್ ಬುಕ್ ನಿರ್ಮಾತೃ ಜುಕರ್ ಬರ್ಗ್ ಗೆ ಬೇಕಂತೆ ಪಿತೃತ್ವ ರಜೆ..!
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿರ್ಮಾತೃ ಮಾರ್ಕ್ ಜುಗರ್ ಬರ್ಗ್ ಅವರು ಬರೊಬ್ಬರಿ 2 ತಿಂಗಳ ಪಿತೃತ್ವ ರಜೆ ತೆಗೆದುಕೊಂಡಿದ್ದಾರೆ...

ಹಜೆಲ್ ಜೊತೆ ನಿಶ್ಚಿತಾರ್ಥ ಖಚಿತಪಡಿಸಿದ ಯುವರಾಜ್ ಸಿಂಗ್
ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟಿ ಹಜೆಲ್ ಕೀಚ್ ಅವರ ಸಂಬಂಧ ಕುರಿತ ಹಲವು ಅನುಮಾನಗಳಿಗೆ ಇದೀಗ ಯುವರಾಜ್ ಅವರೇ ಸ್ವತಃ ತೆರೆ ಎಳೆದಿದ್ದು, ಹಜೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ...

ಭಾರತದಲ್ಲೇ ಫೇಸ್ಬುಕ್ ಗೆ ಹೆಚ್ಚು ಕಟ್ಟುನಿಟ್ಟು
ಫೇಸ್ಬುಕ್ನ ವಿಷಯಗಳ ಮೇಲೆ ನಿಬಂಧನೆ ಹಾಕುವುದರಲ್ಲಿ ಭಾರತಕ್ಕೇ ಅಗ್ರಸ್ಥಾನ. ಜನವರಿಯಿಂದ ಜೂನ್ವರೆಗೆ ಒಟ್ಟು 15,155 ವಿಷಯಗಳನ್ನು ಸರ್ಕಾರ ಬ್ಲಾಕ್...

ಫೇಸ್ ಬುಕ್ ನಿಂದ ದೂರ ಇದ್ದಷ್ಟೂ ಸಂತೋಷ, ಉತ್ಸಾಹ ಹೆಚ್ಚು: ಅಧ್ಯಯನ ವರದಿ
ಫೇಸ್ ಬುಕ್ ಗೀಳು ಬೆಳೆಸಿಕೊಂಡಿದ್ದರು ಒಮ್ಮೆ ಫೇಸ್ ಬುಕ್ ಬಳಸುವುದನ್ನು ಬಿಟ್ಟರೆ ಅತ್ಯಂತ ಸಂತೋಷವಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಮೈಸೂರು ಸಂಸದ ಪ್ರತಾಪ್ ಸಿಂಹಗೆ ಕೊಲೆ ಬೆದರಿಕೆ: ಮೈಸೂರು ಆಯುಕ್ತ ದಯಾನಂದ್ ಗೆ ದೂರು
ಫೇಸ್ ಬುಕ್ ನಲ್ಲಿ ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ದೂರು ನೀಡಿದ್ದಾರೆ.

ವೈಫೈ ಹಾಟ್ಸ್ಪಾಟ್ಗೆ ಫೇಸ್ಬುಕ್ ನೆರವು
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಒತ್ತು ನೀಡುವತ್ತ ಸಾಮಾಜಿಕ ಜಾಲತಾಣ ಫೇಸ್ಬುಕ್ ಹೆಜ್ಜೆಯಿಟ್ಟಿದೆ. ಅದರಂತೆ, ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಜತೆಗೂಡಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ 100 ವೈಫೈ ಸೈಟ್ ಗಳನ್ನು ಆರಂಭಿಸಲು ಫೇಸ್ ಬುಕ್ ನಿರ್ಧರಿಸಿದೆ...

ಸಹ ವಿದ್ಯಾರ್ಥಿಯಿಂದ ಅಶ್ಲೀಲ ಪೋಸ್ಟ್ ರವಾನೆ: ಆತ್ಮಹತ್ಯೆ ಮಾಡಿಕೊಂಡ ಬಾಲಕಿ
ಸಹ ವಿದ್ಯಾರ್ಥಿಯೊಬ್ಬ ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಸ್ಟ್ ವೊಂದನ್ನು ರವಾನಿಸಿದ್ದ ಕಾರಣಕ್ಕೆ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಳಾಗಿರುವ ಘಟನೆಯೊಂದು ಮುಂಬೈನ ಮೀರಾ ರಸ್ತೆಯಲ್ಲಿ ನಡೆದಿದೆ...

ಫೇಸ್ಬುಕ್ ವಿರುದ್ಧ ಪ್ರತಿಭಟನೆ; ಇಸ್ರೇಲ್ ಫೇಸ್ಬುಕ್ ಮುಖ್ಯ ಕಚೇರಿಗೆ ಹಾನಿ
ಫೇಸ್ಬುಕ್ ನಲ್ಲಿರುವ ಜ್ಯೂ ಧರ್ಮೀಯರು ಮತ್ತು ಇಸ್ರೇಲಿಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡುವ ಪುಟಗಳನ್ನು ತೆಗೆದುಹಾಕಲು ಇಸ್ರೇಲಿನ ರಾಜಧಾನಿ ಟೆಲ್ ಅವೈವ್

ಅ.28ರಂದು ದೆಹಲಿಯಲ್ಲಿ ಜುಕರ್ಬರ್ಗ್ ಪ್ರಶ್ನೋತ್ತರ
ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ತಿಂಗಳ ಕೊನೆಯಲ್ಲಿ ದೆಹಲಿ ಐಐಟಿಯಲ್ಲಿ ಟೌನ್ಹಾಲ್ ಪ್ರಶ್ನೋತ್ತ ರ...

