
ಡಾಟಾ ಸೋರಿಕೆ ಹರಗರಣವಾದ್ರೂ ಇಳಿದಿಲ್ಲ ಫೇಸ್ ಬುಕ್ ನ ಲಾಭ!
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಲಾಭ ಕಳೆದ ತ್ರೈಮಾಸಿಕದಲ್ಲಿ ಏರಿಕೆ ಕಂಡಿದ್ದು, ಬಳಕೆದಾರರ ಸಂಖ್ಯೆಯೂ ಏರಿಕೆಯಾಗಿದೆ.
ಮಾಹಿತಿ ಸೋರಿಕೆ: ಫೇಸ್ ಬುಕ್, ಕೇಂಬ್ರಿಜ್ ಅನಾಲಿಟಿಕಾಕ್ಕೆ ಕೇಂದ್ರ ಸರ್ಕಾರದಿಂದ ಎರಡನೇ ನೋಟೀಸ್
ಮಾಹಿತಿ ಸೋರಿಕೆ ಸಂಬಂಧ ಫೇಸ್ ಬುಕ್ ಹಾಗೂ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ಕೇಂದ್ರ ಸರ್ಕಾರ ಎರಡನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.

ಏಪ್ರಿಲ್ 23ಕ್ಕೆ ಬಾದಾಮಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ?
ಸಿದ್ದರಾಮಯ್ಯ ಅವರ 2ನೇ ಕ್ಷೇತ್ರ ಎನ್ನಲಾಗುತ್ತಿರುವ ಬಾದಾಮಿ ಕ್ಷೇತ್ರದಲ್ಲಿನ ಸ್ಪರ್ಧೆ ಕುರಿತು ಗೊಂದಲ ಮುಂದುವರೆದಿರುವಂತೆಯೇ ಅತ್ತ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಫೇಸ್ ಬುಕ್ ಪೋಸ್ಟ್ ಒಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಫೇಸ್ ಬುಕ್ ಮೂಲಕ ಈಗ ಮೊಬೈಲ್ ರೀಚಾರ್ಜ್ ಸಹ ಸಾಧ್ಯ!: ಹೇಗೆ ಗೊತ್ತೇ?
ಆಂಡ್ರಾಯ್ಡ್ ಒಎಸ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿರುವವರಿಗೆ ಹೊಸ ಸೌಲಭ್ಯ ದೊರೆತಿದ್ದು, ಫೇಸ್ ಬುಕ್ ಆಪ್ ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸುವ ಆಯ್ಕೆಯನ್ನು ನೀಡಲಾಗಿದೆ.

ಬೆಂಗಳೂರು: ಫೇಸ್ ಬುಕ್ ನಲ್ಲಿ ಸ್ಪಾ ಮಾಲೀಕರ ಅವಹೇಳನ ದೂರು ದಾಖಲು
ತನ್ನನ್ನು ಕೆಲಸದಿಂಡ ವಜಾ ಗೊಳಿಸಿದ್ದರಿಂದ ಹತಾಶೆಗೊಳಗಾದ ಎಂಬಿಎ ಪದವೀಧರನೊಬ್ಬ ತಾನು ಕೆಲ್ಸ ಮಾಡುತ್ತಿದ್ದ ಸ್ಪಾ, ಸಲೂನ್ ಮಾಲೀಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ...

ಚುನಾವಣಾ ಕಣ ಕರ್ನಾಟಕದಲ್ಲಿ ಫೇಸ್ ಬುಕ್ ನಿಂದ ಸುದ್ದಿಯ ವಾಸ್ತವಾಂಶ ಪರಿಶೀಲಿಸುವ ಪ್ರಕ್ರಿಯೆ!
ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆ ಸಂದರ್ಭದಲ್ಲಿ ವೈರಲ್ ಆಗುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಜಾಲತಾಣ ಫೇಸ್ ಬುಕ್ ಕ್ರಮ ಕೈಗೊಂಡಿದೆ.

ಸಾಮಾಜಿಕ ತಾಣ ಬಳಸದವರ ಮಾಹಿತಿಯನ್ನೂ ನಾವು ಸಂಗ್ರಹಿಸಿದ್ದೇವೆ: ಫೇಸ್ ಬುಕ್
ಬಳಕೆದಾರರ ಮಾಹಿತಿಯನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ತಾನು ಸಾಮಾಜಿಕ ತಾಣ ಬಳಸುವ...

ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ತೀವ್ರ ಅಸಮಾಧಾನ!
ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಅವರ ಪತ್ನಿ ಟಬು ರಾವ್ ಅವರ ಪ್ರಸ್ತಾಪ ಮಾಡಿದ್ದ ಸಂಸದ ಪ್ರತಾಪ್ ಸಿಂಹಾ ವಿರುದ್ಧ ಟಬು ರಾವ್ ತೀವ್ರ ಅಸಮಾಧಾನಗೊಂಡಿದ್ದಾರೆ.

ಕೇಂಬ್ರಿಜ್ ಅನಲಿಟಿಕಾ ಜತೆ ತನ್ನ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ: ಫೇಸ್ ಬುಕ್ ಸಿಇಒ ಜುಕರ್ಬರ್ಗ್
ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.

