
ಮಂಗಳೂರು: ಫೇಸ್‌ಬುಕ್ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ
ಆನ್ ಲೈನ್ ವಂಚಕರ ಜಾಲದ ಕುರಿತಂತೆ ಪೋಲೀಸ್ ಇಲಖೆ ಎಷ್ಟು ಎಚ್ಚರಿಕೆ ನಿಡಿದ್ದರೂ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.

ಟ್ವಿಟ್ಟರ್, ಫೇಸ್ ಬುಕ್ ಸಂಚಾರ ಸಮಸ್ಯೆ ಬಗೆಹರಿಸಲು ಬೆಂಗಳೂರು ಸಂಚಾರ ಪೊಲೀಸರ ಕ್ರಮ
ಬೆಂಗಳೂರು ನಗರದಲ್ಲಿ ವಾಹನದಲ್ಲಿ ಸಂಚರಿಸುವಾಗ ಸಂಚಾರ ದಟ್ಟಣೆ, ಗುಂಡಿ ರಸ್ತೆಗಳನ್ನು ...

ಬೆಂಗಳೂರು: ಫೇಸ್‍ಬುಕ್ ಬಳಕೆ ವಿಚಾರದಲ್ಲಿ ಪತಿ-ಪತ್ನಿ ಜಗಳ, ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣಾದ ದಂಪತಿ
ಪತ್ನಿ ಕುಟುಂಬದ ಜವಾಬ್ದಾರಿ ನಿಭಾಯಿಸುವುದಕ್ಕಿಂತ ಹೆಚ್ಚಾಗಿ ಫೇಸ್‍ಬುಕ್ ನಲ್ಲೇ ಕಾಲ ಕಳೆಯುತ್ತಾಳೆ ಎಂಬ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಉಂಟಾದ ವಾದ, ವಿವಾದವು.....

ಹಿರಿಯ ಅಧಿಕಾರಿಯಿಂದ ಲೈಂಗಿಕ ಕಿರುಕುಳ; ಯುವ ಐಎಎಸ್ ಅಧಿಕಾರಿ ಆರೋಪ
ಹಿರಿಯ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹರಿಯಾಣದ ಯುವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸೋಮವಾರ ಆರೋಪ ಮಾಡಿದ್ದಾರೆ...

ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ ಬಳಕೆದಾರರ ಪೋಸ್ಟ್ ಗಳು ಲೀಕ್ ಆಗಿವೆ.

ಫೇಸ್ ಬುಕ್ ಚೀನಾದ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಂಡಿದೆ: ವರದಿ
ಚೀನಾದ 4 ಕಂಪನಿ ಸೇರಿದಂತೆ ವಿಶ್ವಾದ್ಯಂತ 60 ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿರುವುದಾಗಿ ಫೇಸ್ಬುಕ್ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಫೋನ್ ತಯಾರಕರಿಗೆ ಬಳಕೆದಾರರ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ ಫೇಸ್‌ಬುಕ್!
ಸಾಮಾಜಿಕ ತಾಣ ಫೇಸ್‌ಬುಕ್ ತನ್ನ ಗೌಪ್ಯತೆ ಸಂರಕ್ಷಣೆ ನೀತಿಯಲಿ ಮಹತ್ವದ ಬದಲಾವಣೆ ಮಾಡಿದೆ,

'ಗಾಸಿಪ್'ಗೆ ಬ್ರೇಕ್: ಫೇಸ್ ಬುಕ್, ವಾಟ್ಸಪ್ ಬಳಕೆ ಮೇಲೆ ತೆರಿಗೆ ಹೇರಿದ ಉಗಾಂಡ ಸರ್ಕಾರ
ಸುಳ್ಳುಸುದ್ದಿ ಮತ್ತು ಗಾಸಿಪ್ ಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಉಗಾಂಡ ಸರ್ಕಾರ ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್ ಬಳಕೆ ಮೇಲೆ ತೆರಿಗೆ ವಿಧಿಸಿದೆ.

ಲೈಂಗಿಕ ಅಪರಾಧ ವಿಡಿಯೋ ಪ್ರಸಾರ: ಗೂಗಲ್, ಫೇಸ್ ಬುಕ್ ಸೇರಿ ಇತರೆ ಆನ್ ಲೈನ್ ಸಂಸ್ಥೆಗಳಿಗೆ 1 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ಅಪರಾಧಗಳ ವೀಡಿಯೊಗಳನ್ನು ನಿರ್ಬಂಧಿಸಲು ವಿಫಲವಾದ ಆನ್ ಲೈನ್ ಸಂಸ್ಥೆಗಳಾದ ಗೂಗಲ್, ಫೇಸ್ ಬುಕ್ ಮತ್ತಿತರೆ ಸಂಸ್ಥೆಗಳಿಗೆ

