External Affairs Ministry

ಇರಾಕ್ ನಲ್ಲಿ ಸೆರೆಯಲ್ಲಿರುವ 39 ಭಾರತೀಯರನ್ನು ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲ: ಕಾಂಗ್ರೆಸ್ ಆರೋಪ
ರಾಜ್ಯ

ಇರಾಕ್ ನಲ್ಲಿ ಸೆರೆಯಲ್ಲಿರುವ 39 ಭಾರತೀಯರನ್ನು ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲ: ಕಾಂಗ್ರೆಸ್ ಆರೋಪ

ಮೂರು ವರ್ಷಗಳ ಹಿಂದೆ ಐಸಿಸ್ ಉಗ್ರರಿಂದ ಇರಾನ್ ನ ಮೊಸುಲ್ ನಗರದಿಂದ ಅಪಹರಣಕ್ಕೀಡಾದ...

ವಿದೇಶಾಂಗ ಇಲಾಖೆ ವಕ್ತಾರರಾಗಿ ಗೋಪಾಲ್ ಬಾಗ್ಲೆ ಬದಲಿಗೆ ರವೀಶ್ ಕುಮಾರ್
ದೇಶ

ವಿದೇಶಾಂಗ ಇಲಾಖೆ ವಕ್ತಾರರಾಗಿ ಗೋಪಾಲ್ ಬಾಗ್ಲೆ ಬದಲಿಗೆ ರವೀಶ್ ಕುಮಾರ್

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರವೀಶ್ ಕುಮಾರ್ ವಿದೇಶಾಂಗ....

ತಪ್ಪು ಗುರುತಿನಿಂದ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ತುಮಕೂರು ವ್ಯಕ್ತಿ ಬಿಡುಗಡೆ
ರಾಜ್ಯ

ತಪ್ಪು ಗುರುತಿನಿಂದ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ತುಮಕೂರು ವ್ಯಕ್ತಿ ಬಿಡುಗಡೆ

ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವ್ಯಾಪಾರಿ ಅಪರಾಧಿ ಎಂದು ತಪ್ಪಾಗಿ ಭಾವಿಸಿ ಸೌದಿ ಅರೇಬಿಯಾದಲ್ಲಿ...

ವಿದೇಶಿ ಬಂಡವಾಳದ ಏರಿಕೆಯಲ್ಲಿ ವಿದೇಶಾಂಗ ಸಚಿವಾಲಯದ ಕೊಡುಗೆ: ಸುಷ್ಮಾ ಸ್ವರಾಜ್
ದೇಶ

ವಿದೇಶಿ ಬಂಡವಾಳದ ಏರಿಕೆಯಲ್ಲಿ ವಿದೇಶಾಂಗ ಸಚಿವಾಲಯದ ಕೊಡುಗೆ: ಸುಷ್ಮಾ ಸ್ವರಾಜ್

ವಿದೇಶಾಂಗ ಇಲಾಖೆಯ ಕಾರ್ಯವೈಖರಿ ಬದಲಾಗುತ್ತಿದ್ದು, ಕೇವಲ ರಾಜತಾಂತ್ರಿಕ ವಿಷಯಗಳಿಗೆ ಮಾತ್ರ ಸೀಮಿತವಾಗದೇ ರಾಷ್ಟ್ರದ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆ ಚರ್ಚೆಗೆ ಆಹ್ವಾನ; ಮೊದಲು ಭಯೋತ್ಪಾದನೆ ಕುರಿತು ಚರ್ಚಿಸಿ: ಪಾಕ್ ಗೆ ಭಾರತ
ದೇಶ

ಕಾಶ್ಮೀರ ಸಮಸ್ಯೆ ಚರ್ಚೆಗೆ ಆಹ್ವಾನ; ಮೊದಲು ಭಯೋತ್ಪಾದನೆ ಕುರಿತು ಚರ್ಚಿಸಿ: ಪಾಕ್ ಗೆ ಭಾರತ

ಕಾಶ್ಮೀರ ಸಮಸ್ಯೆಗೂ ಮೊದಲು ಪಾಕಿಸ್ತಾನ ಭಯೋತ್ಪಾದನೆ ಕುರಿತು ಮಾತನಾಡಲಿ ಎಂದು ಭಾರತ ತಿರುಗೇಟು ನೀಡಿದೆ.

ಮ್ಯೂನಿಚ್ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ಅಪಾಯವಿಲ್ಲ: ವಿದೇಶಾಂಗ ಇಲಾಖೆ
ವಿದೇಶ

ಮ್ಯೂನಿಚ್ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ಅಪಾಯವಿಲ್ಲ: ವಿದೇಶಾಂಗ ಇಲಾಖೆ

ಜರ್ಮನಿಯ ಮ್ಯೂನಿಚ್ ನಗರದ ಮಾಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಶ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಪಿಒಕೆಯಲ್ಲಿ ಪಾಕ್-ಚೀನಾ ಆರ್ಥಿಕ ಕಾರಿಡಾರ್ ಗೆ ಭಾರತದ ವಿರೋಧ
ಪ್ರಧಾನ ಸುದ್ದಿ

ಪಿಒಕೆಯಲ್ಲಿ ಪಾಕ್-ಚೀನಾ ಆರ್ಥಿಕ ಕಾರಿಡಾರ್ ಗೆ ಭಾರತದ ವಿರೋಧ

ಪಾಕಿಸ್ತಾನ ಮತ್ತು ಚೀನಾ ಸರ್ಕಾರಗಳು ಜಂಟಿಯಾಗಿ ರಚನೆ ಮಾಡ ಬಯಸಿರುವ ಆರ್ಥಿಕ ಕಾರಿಡಾರ್ ಯೋಜನೆಗೆ ಭಾರತ ಮತ್ತೆ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದು, ವಿವಾದಿತ ಪ್ರದೇಶದಲ್ಲಿ ಕಾರಿಡಾರ್ ಯೋಜನೆ ಬೇಡ ಎಂದು ಭಾರತ ಖಡಕ್ ಎಚ್ಚರಿಕೆ ನೀಡಿದೆ...

ನೈಜೀರಿಯಾ ಯುವತಿ ಮೇಲೆ ಹಲ್ಲೆ: ವರದಿ ಕೇಳಿದ ವಿದೇಶಾಂಗ ಸಚಿವಾಲಯ
ದೇಶ

ನೈಜೀರಿಯಾ ಯುವತಿ ಮೇಲೆ ಹಲ್ಲೆ: ವರದಿ ಕೇಳಿದ ವಿದೇಶಾಂಗ ಸಚಿವಾಲಯ

ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಡೆದ ನೈಜೀರಿಯಾ ಮೂಲದ ಯುವತಿ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ವಿದೇಶಾಂಗ ಸಚಿವಾಲಯ...

ಎನ್ ಆರ್ ಐಗಳಿಗೆ ಸಿಹಿಸುದ್ದಿ: ಆನ್ ಲೈನ್ ಮೂಲಕ ಪ್ರಮಾಣಪತ್ರ ದೃಢೀಕರಣ
ದೇಶ

ಎನ್ ಆರ್ ಐಗಳಿಗೆ ಸಿಹಿಸುದ್ದಿ: ಆನ್ ಲೈನ್ ಮೂಲಕ ಪ್ರಮಾಣಪತ್ರ ದೃಢೀಕರಣ

2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ನಂತರ ಭಾರತೀಯ ಜನಸಮುದಾಯಕ್ಕೆ ಅನೇಕ ಕೆಲಸ...