European Union

ಭಾರತದೊಂದಿಗೆ ರಕ್ಷಣೆ, ಭದ್ರತಾ ಪಾಲುದಾರಿಕೆ ಬಯಸುತ್ತಿದ್ದೇವೆ: EU ಮುಖ್ಯಸ್ಥೆ ವಾನ್ ಡೆರ್ ಲೇಯೆನ್
ಭಾರತೀಯ ಮಾರುಕಟ್ಟೆಯು ರಕ್ಷಣೆಯಿಂದ ಕೃಷಿ, ಕಾರುಗಳು ಮತ್ತು ಶುದ್ಧ ಇಂಧನದವರೆಗಿನ ಕ್ಷೇತ್ರಗಳಿಗೆ ಅನೇಕ ಅವಕಾಶಗಳನ್ನು ನೀಡುತ್ತದೆ.

ಇಸ್ರೇಲ್-ಹಮಾಸ್ ಯುದ್ಧ: ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಹಮಾಸ್ ನಡೆ ಖಂಡಿಸಿದ ಯುರೋಪಿಯನ್ ಯೂನಿಯನ್!
ಇಸ್ರೇಲ್ ವಿರುದ್ಧದ ತನ್ನ ಹೋರಾಟದಲ್ಲಿ ಆಸ್ಪತ್ರೆಗಳು ಮತ್ತು ನಾಗರಿಕರನ್ನು 'ಮಾನವ ಗುರಾಣಿ'ಗಳಾಗಿ ಬಳಸಿದ್ದಕ್ಕಾಗಿ 27 ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ದೇಶಗಳು ಜಂಟಿಯಾಗಿ ಹಮಾಸ್ ಅನ್ನು ಖಂಡಿಸಿವೆ.

ಯುರೋಪಿಯನ್ ಯೂನಿಯನ್ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದ 'ಗೇಮ್ ಚೇಂಜರ್' ಆಗಲಿದೆ: ಜೈಶಂಕರ್
ಭಾರತ-ಯುರೋಪಿಯನ್ ಯೂನಿಯನ್(ಇಯು) ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಒಂದು ಗೇಮ್ ಚೇಂಜರ್ ಆಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ರಷ್ಯಾ ಸೇರಿದಂತೆ ಇತರ ದೇಶಗಳಿಂದ ತೈಲ ಖರೀದಿಯನ್ನು ಭಾರತ ಮುಂದುವರಿಸಲಿದೆ: ಅಧಿಕಾರಿಗಳು
ಭಾರತವು ತನ್ನ ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳಲು ರಷ್ಯಾ ಸೇರಿದಂತೆ ಯಾವುದೇ ದೇಶದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾನವೀಯ ನೆಲೆ: ಅಫ್ಘಾನಿಸ್ತಾನಕ್ಕೆ ಐರೋಪ್ಯ ಒಕ್ಕೂಟ 1.2 ಬಿಲಿಯನ್ ಡಾಲರ್ ನೆರವು ಘೋಷಣೆ
ಸಂಕಷ್ಟ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಜಿ-20 ದೇಶಗಳ ನಾಯಕರು ಮಾನವೀಯ ನೆಲೆಯ ನೆರವು ನೀಡಲು ನಿರ್ಧರಿಸಿದ್ದಾರೆ.

ಅಂಕ ಆಧಾರಿತ ವೀಸಾ ವ್ಯವಸ್ಥೆ ಜಾರಿಗೆ ಇಂಗ್ಲೆಂಡ್ ಸರ್ಕಾರ ಮುಂದು: ಏನಿದು, ಇದರ ಪರಿಣಾಮ ಏನು?
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಕೌಶಲ್ಯಭರಿತ ನೌಕರರನ್ನು ಸೆಳೆದು ದೇಶದ ಆರ್ಥಿಕತೆ ಮತ್ತು ಇತರ ಕ್ಷೇತ್ರಗಳ ಮತ್ತಷ್ಟು ಬಲವರ್ಧನೆಗೆ ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.

ಯುಕೆ ಯುರೋಪಿಯನ್ ಒಕ್ಕೂಟ ತೊರೆದ ಬಳಿಕ ಮತ್ತೆ ಕಾಮನ್ ವೆಲ್ತ್ ಸೇರಿದ ಮಾಲ್ಡೀವ್ಸ್
ಯುನೈಟೆಡ್ ಕಿಂಗ್ ಡಮ್ 47 ವರ್ಷಗಳ ನಂತರ ಯುರೋಪಿಯನ್ ಒಕ್ಕೂಟ ತೊರೆದಿದೆ. ಇದಾದ ಕೆಲ ಗಂಟೆಯೊಳಗೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಮೂರು ವರ್ಷಗಳ ಬಳಿಕ ಮತ್ತೆ ಕಾಮನ್ ವೆಲ್ತ್ ನ್ನು ಅಧಿಕೃತವಾಗಿ ಸೇರ್ಪಡೆಯಾಯಿತು.

ಬ್ರಿಟನ್ ನಿಂದ ಐತಿಹಾಸಿಕ ನಿರ್ಧಾರ: ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದ ಬ್ರಿಟನ್
ಐರೋಪ್ಯ ಒಕ್ಕೂಟದ ಸುಮಾರು ಅರ್ಧ ದಶಕಗಳ ಸದಸ್ಯತ್ವದಿಂದ ಬ್ರಿಟನ್ ಹೊರಬಂದಿದೆ. ತನ್ನ ಅನಿಶ್ಚಿತತೆಯ ಹಾದಿ ಮಧ್ಯೆ ಕಹಿ ವಾದ ವಿವಾದಗಳನ್ನು ಮಾಡಿಕೊಂಡಿದ್ದ ಬ್ರಿಟನ್ ಕೊನೆಗೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.

ಬ್ರೆಕ್ಸಿಟ್ ಒಪ್ಪಂದಕ್ಕೆ 'ನೊ' ಎಂದ ಯುಕೆ ಸಂಸದರು, ತೆರೇಸಾ ಮೇಗೆ ಮುಖಭಂಗ
: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರಿಗೆ ಬ್ರೆಕ್ಸಿಟ್ ವಿಚಾರದಲ್ಲಿ ಸಂಸತ್ತಿನಲ್ಲಿ ಮೂರನೇ ಬಾರಿಗೆ ಹಿನ್ನಡೆಯಾಗಿದೆ. ತೆರೇಸಾ ಮೇ ಪ್ರಸ್ತಾಪಿಸಿದ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟಿಷ್ ಸಂಸದರು ನಿರಾಕರಿಸಿದ್ದಾರೆ

