employees

ನೌಕರರಿಗೆ ವೇತನ ನೀಡಲು ಸರ್ಕಾರ ಸಹಾಯ ಮಾಡಲಿ:ಈಶಾನ್ಯ ಸಾರಿಗೆ ನಿಗಮದ ನೌಕರರ ಒತ್ತಾಯ
ರಾಜ್ಯ

ನೌಕರರಿಗೆ ವೇತನ ನೀಡಲು ಸರ್ಕಾರ ಸಹಾಯ ಮಾಡಲಿ:ಈಶಾನ್ಯ ಸಾರಿಗೆ ನಿಗಮದ ನೌಕರರ ಒತ್ತಾಯ

ಲಾಕ್ ಡೌನ್ ನಿಂದಾಗಿ ಈಶಾನ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿರುವುದರಿಂದ ಅದರ 22,300 ಸಿಬ್ಬಂದಿಗಳ ಏಪ್ರಿಲ್ ತಿಂಗಳ ವೇತನ ಮತ್ತು ಇತರ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ನಿಗಮಕ್ಕೆ ಈಗಾಗಲೇ 142 ಕೋಟಿ ನಷ್ಟವುಂಟಾಗಿದೆ.

ತಾಜ್ ಹೊಟೆಲ್ ನ 6 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢ
ದೇಶ

ತಾಜ್ ಹೊಟೆಲ್ ನ 6 ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢ

ದಕ್ಷಿಣ ಮುಂಬೈ ನ ತಾಜ್ ಮಹಲ್ ಪ್ಯಾಲೇಸ್, ಟವರ್ಸ್ ಹೊಟೇಲ್ ನ 6 ಮಂದಿ ಉದ್ಯೋಗಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಕೊರೋನಾ ವೈರಸ್ ತಡೆಗೆ ಕ್ರಮ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 3 ಪಾಳಿಯಲ್ಲಿ ಕೆಲಸ ಮಾಡಲು ಸೂಚನೆ! 
ದೇಶ

ಕೊರೋನಾ ವೈರಸ್ ತಡೆಗೆ ಕ್ರಮ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 3 ಪಾಳಿಯಲ್ಲಿ ಕೆಲಸ ಮಾಡಲು ಸೂಚನೆ! 

ಕೊರೋನಾ ವೈರಸ್ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಉದ್ಯೋಗಿಗಳಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡಲು ಸೂಚಿಸಿದೆ.

ಎರಡು ದಿನಗಳ ಬ್ಯಾಂಕ್ ನೌಕರರ ಮುಷ್ಕರ: ವಹಿವಾಟು ಏರುಪೇರು, ಮುಕ್ತಿ ಕಾಣದ 31 ಲಕ್ಷ ಚೆಕ್ ಗಳು
ವಾಣಿಜ್ಯ

ಎರಡು ದಿನಗಳ ಬ್ಯಾಂಕ್ ನೌಕರರ ಮುಷ್ಕರ: ವಹಿವಾಟು ಏರುಪೇರು, ಮುಕ್ತಿ ಕಾಣದ 31 ಲಕ್ಷ ಚೆಕ್ ಗಳು

9 ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನೀಡಿದ ಕರೆಯ ಮೇರೆಗೆ 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ದೇಶಾದ್ಯಂತ ಶುಕ್ರವಾರದಿಂದ ಎರಡು ದಿನಗಳ ಮುಷ್ಕರ ನಡೆಸುತ್ತಿದ್ದು, ದೇಶದ ಹಣಕಾಸು ಪರಿಸ್ಥಿತಿ, ವಹಿವಾಟು ಬಹಳ ಏರುಪೇರಾಗಿದೆ.

ವೊಡಾಫೋನ್ ಐಡಿಯಾ, ಏರ್ ಟೆಲ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ!
ವಾಣಿಜ್ಯ

ವೊಡಾಫೋನ್ ಐಡಿಯಾ, ಏರ್ ಟೆಲ್ ನ ಸಾವಿರಾರು ಉದ್ಯೋಗಿಗಳ ಭವಿಷ್ಯ ಡೋಲಾಯಮಾನ!

ವೊಡಾಫೋನ್ ಐಡಿಯಾ, ಏರ್ ಟೆಲ್ ನ ಉದ್ಯೋಗಿಗಳ ಭವಿಷ್ಯ ಡೋಲಾಯಮಾನವಾಗಿದ್ದು, ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ. 

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 7000 ಕಾಗ್ನಿಜೆಂಟ್ ಉದ್ಯೋಗಿಗಳು
ವಾಣಿಜ್ಯ

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 7000 ಕಾಗ್ನಿಜೆಂಟ್ ಉದ್ಯೋಗಿಗಳು

ಭಾರತದ ಮಾಹಿತಿ ತಂತ್ರಜ್ಞಾನ ಹಬ್ ಆಗಿರುವ ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ವೆಚ್ಚ ಕಡಿತ ಯೋಜನೆ ಭಾಗವಾಗಿ 7000 ಜನರನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ.

ಕಚೇರಿಗೆ ತಡವಾಗಿ ಬಂದರೆ ಹುಷಾರ್; ನೌಕರರಿಗೆ ದಂಡ ಹಾಕಲಿದೆ ಸರ್ಕಾರ!
ರಾಜ್ಯ

ಕಚೇರಿಗೆ ತಡವಾಗಿ ಬಂದರೆ ಹುಷಾರ್; ನೌಕರರಿಗೆ ದಂಡ ಹಾಕಲಿದೆ ಸರ್ಕಾರ!

ರಾಜ್ಯ ಸರ್ಕಾರ ಸದ್ಯದಲ್ಲಿಯೇ ದೆಹಲಿ ಸರ್ಕಾರದ ನಿಯಮ ಪಾಲಿಸಲಿದೆ. ಇನ್ನು ಮುಂದೆ ಕಚೇರಿಗೆ ತಡವಾಗಿ ಬರುವ ನೌಕರರಿಗೆ ದಂಡ ವಿಧಿಸಲಾಗುತ್ತದೆ. ಸರ್ಕಾರಿ ...

ನನ್ನನ್ನು ನಂಬಿದವರಿಗೆ ನಾನು ಮೋಸ ಮಾಡಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಐಟಿ ಕಿರುಕುಳದಿಂದ ಸಿದ್ದಾರ್ಥ್ ಆತ್ಮಹತ್ಯೆ?
ರಾಜ್ಯ

ನನ್ನನ್ನು ನಂಬಿದವರಿಗೆ ನಾನು ಮೋಸ ಮಾಡಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ: ಐಟಿ ಕಿರುಕುಳದಿಂದ ಸಿದ್ದಾರ್ಥ್ ಆತ್ಮಹತ್ಯೆ?

ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ...

ದೀರ್ಘಾವಧಿವರೆಗೆ  ನೌಕರರ ತಾತ್ಕಾಲಿಕ ಹುದ್ದೆ ನೇಮಕಾತಿ ಬೇಡ: ಸರ್ಕಾರಕ್ಕೆ ಹೈಕೋರ್ಟ್ ಆದೇಶ
ರಾಜ್ಯ

ದೀರ್ಘಾವಧಿವರೆಗೆ ನೌಕರರ ತಾತ್ಕಾಲಿಕ ಹುದ್ದೆ ನೇಮಕಾತಿ ಬೇಡ: ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಸರ್ಕಾರದ ಹಲವು ಇಲಾಖೆಗಳಲ್ಲಿ ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡದೆ ಖಾಯಂ ನೇಮಕಾತಿ ಮಾಡುವಂತೆ ...