employees

ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಚಿಂತನೆ: ವರದಿ
ವಾಣಿಜ್ಯ

ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಚಿಂತನೆ: ವರದಿ

ಅಮೆಜಾನ್ ಈ ವಾರದಿಂದಲೇ ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಸಂಬಂಧಿ ಉದ್ಯೋಗದಲ್ಲಿರುವ ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದೆ. ಕಂಪೆನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಟ್ವಿಟ್ಟರ್ ನಿಂದ ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆ ಇಂದು ಆರಂಭ: ಮಾಧ್ಯಮ ವರದಿ
ವಿದೇಶ

ಟ್ವಿಟ್ಟರ್ ನಿಂದ ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆ ಇಂದು ಆರಂಭ: ಮಾಧ್ಯಮ ವರದಿ

ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ, ಕಂಪನಿಯಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆ ಶುಕ್ರವಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಟ್ವಿಟರ್‌ ಸಂಸ್ಥೆಯಲ್ಲಿ ಈಗಿರುವ ಸುಮಾರು 7 ಸಾವಿರದ 500 ಮಂದಿ ಕಾರ್ಮಿಕರಲ್ಲಿ ಅರ್ಧದಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಚಿತ್ರದುರ್ಗದ ಮುರುಘಾ ಮಠದ ನೌಕರರಿಗೆ ವೇತನ ನೀಡಲು ಸ್ವಾಮೀಜಿಯ ಸಹಿ ಒಂದು ಚೆಕ್ ಗೆ ಸಾಕೇ, ಹಲವು ಚೆಕ್ ಗಳಿಗೆ ಬೇಕೆ: ಹೈಕೋರ್ಟ್ ಪ್ರಶ್ನೆ
ರಾಜ್ಯ

ಚಿತ್ರದುರ್ಗದ ಮುರುಘಾ ಮಠದ ನೌಕರರಿಗೆ ವೇತನ ನೀಡಲು ಸ್ವಾಮೀಜಿಯ ಸಹಿ ಒಂದು ಚೆಕ್ ಗೆ ಸಾಕೇ, ಹಲವು ಚೆಕ್ ಗಳಿಗೆ ಬೇಕೆ: ಹೈಕೋರ್ಟ್ ಪ್ರಶ್ನೆ

ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೂ ಮುನ್ನ ನೌಕರರಿಗೆ ಸಂಬಳ ನೀಡಲು ಏನು ಮಾಡುತ್ತಿದ್ದರು ಮತ್ತು ಈಗ ಒಂದೇ ಒಂದು ಚೆಕ್‌ಗೆ ಅವರು ಸಹಿ ಹಾಕಬೇಕೇ ಅಥವಾ ಹಲವು ಚೆಕ್ ಗಳಿಗೆ ಸಹಿ ಹಾಕಬೇಕೆ ಎಂಬ ಬಗ್ಗೆ ಹೇಳಿಕೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಸರ್ಕಾರಿ ನೌಕರರು ಗೂಗಲ್ ಡ್ರೈವ್, ವಿಪಿಎನ್ ಬಳಕೆ ನಿಷೇಧಿಸಿದ ಕೇಂದ್ರ: ಏನಿದು ಹೊಸ ರೂಲ್ಸ್?
ದೇಶ

ಸರ್ಕಾರಿ ನೌಕರರು ಗೂಗಲ್ ಡ್ರೈವ್, ವಿಪಿಎನ್ ಬಳಕೆ ನಿಷೇಧಿಸಿದ ಕೇಂದ್ರ: ಏನಿದು ಹೊಸ ರೂಲ್ಸ್?

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್(ವಿಪಿಎನ್) ಕುರಿತ ಕೇಂದ್ರ ಸರ್ಕಾರದ ಹೊಸ ಕಾನೂನು ಜೂನ್ ಕೊನೆಯ ವಾರದಿಂದ ಜಾರಿಗೆ ಬರಲಿದೆ. ಈ ಹೊಸ ಕಾನೂನನ್ನು ವಿರೋಧಿಸಿ ನಾರ್ಡ್ ವಿಪಿಎನ್ (NordVPN)ನಂತಹ ಅನೇಕ ದೊಡ್ಡ...

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ
ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ

ದೀಪಾವಳಿ ಹಬ್ಬಕ್ಕೆ ಮುನ್ನ ರಾಜ್ಯ ಸರ್ಕಾರ ತನ್ನ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ. ಅವರ ತುಟ್ಟಿಭತ್ಯೆ(ಡಿಎ)ಯನ್ನು ಈಗಿರುವ ಶೇಕಡಾ 21.5ರಿಂದ ಶೇಕಡಾ 24.5ಕ್ಕೆ ಹೆಚ್ಚಿಸಲಾಗಿದೆ. ಇದು ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 

ಏರ್ ಇಂಡಿಯಾ ಉದ್ಯೋಗಿಗಳನ್ನು ಟಾಟಾ ಗ್ರೂಪ್ ಒಂದು ವರ್ಷ ಸೇವೆಯಲ್ಲಿ ಉಳಿಸಿಕೊಳ್ಳಬೇಕು: ವಿಮಾನಯಾನ ಸಚಿವಾಲಯ
ದೇಶ

ಏರ್ ಇಂಡಿಯಾ ಉದ್ಯೋಗಿಗಳನ್ನು ಟಾಟಾ ಗ್ರೂಪ್ ಒಂದು ವರ್ಷ ಸೇವೆಯಲ್ಲಿ ಉಳಿಸಿಕೊಳ್ಳಬೇಕು: ವಿಮಾನಯಾನ ಸಚಿವಾಲಯ

ಏರ್ ಇಂಡಿಯಾ ಬಿಡ್ಡಿಂಗ್ ನಲ್ಲಿ ಗೆದ್ದು ಸಂಸ್ಥೆಯನ್ನು ತನ್ನದಾಗಿಸಿಕೊಂಡಿರುವ ಟಾಟಾ ಗ್ರೂಪ್ ಕನಿಷ್ಠ ಒಂದು ವರ್ಷದವರೆಗೆ ನೌಕರರನ್ನು ಉಳಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. 

ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕಕ್ಕೆ ಸರ್ಕಾರದ ಆದೇಶ: ಶ್ರೀರಾಮುಲು
ರಾಜ್ಯ

ವಜಾಗೊಂಡಿದ್ದ ಅಷ್ಟೂ ಸಾರಿಗೆ ನೌಕರರ ಮರು ನೇಮಕಕ್ಕೆ ಸರ್ಕಾರದ ಆದೇಶ: ಶ್ರೀರಾಮುಲು

ವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ ಸರ್ಕಾರ  ಆದೇಶ ನೀಡಿದೆ. ಈ ಮೂಲಕ 4,200 ಸಾರಿಗೆ ನೌಕರರಿಗೆ ಸಚಿವ ಬಿ.ಶ್ರೀರಾಮುಲು ಸಿಹಿ ಸುದ್ದಿ ನೀಡಿದ್ದಾರೆ. 

ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿ
ವಾಣಿಜ್ಯ

ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿ

ಫೋರ್ಡ್ ನ ಬಿಸಿನೆಸ್ ಕೇಂದ್ರ ಮತ್ತು ಉತ್ಪನ್ನ ಅಭಿವೃದ್ಧಿ ಕೇಂದ್ರಗಳು ಎಂದಿನಂತೆ ಚೆನ್ನೈನಲ್ಲಿಯೇ ಕಾರ್ಯನಿರ್ವಹಿಸಲಿದೆ. ಅಲ್ಲಿ 10,000 ಉದ್ಯೋಗಿಗಳಿದ್ದಾರೆ.

ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿಯಿಂದ 11 ಮಂದಿ ನೌಕರರ ವಜಾ!
ರಾಜ್ಯ

ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿಯಿಂದ 11 ಮಂದಿ ನೌಕರರ ವಜಾ!

ಸಹ ಕೆಲಸಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಐಸೋಲೇಷನ್ ಗೊಳಗಾಗಿದ್ದ 11 ಮಂದಿ ನೌಕರರನ್ನು ಬಿಬಿಎಂಪಿ ಸಹಾಯ ನಿಯಂತ್ರಣ ಕೊಠಡಿ ನಿರ್ವಹಿಸುತ್ತಿರುವ ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.