Employee

ಬ್ಯಾಂಕ್ ವಹಿವಾಟಿಗೆ ಅಡಚಣೆ
ಭಾರತೀಯ ಸ್ಟೇಟ್ ಬ್ಯಾಂಕ್‍ನ ಅಂಗಸಂಸ್ಥೆಗಳಾದ ಎಸ್‍ಬಿಎಂ ಸೇರಿದಂತೆ ಇತರೆ ಸ್ಟೇಟ್ ಬ್ಯಾಂಕ್‍ಗಳ ನೌಕರರು ಮುಷ್ಕರ ನಡೆಸಿದ್ದರಿಂದ ಶುಕ್ರವಾರ ದೇಶಾದ್ಯಂತ ಬ್ಯಾಂಕಿಂಗ್...

ಮಹಿಳೆ ಚಿತ್ರ ತೆಗೆದವನಿಗೆ ಗೂಸಾ
ಮಹಿಳಾ ಸಿಬ್ಬಂದಿಯ ಅನುಮತಿ ಇಲ್ಲದೇ ಆಕೆಯ ಫೋಟೋ ಸೆರೆ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಬಟ್ಟೆ ಮಳಿಗೆ ಮಾಲೀಕನಿಗೆ ಸಾರ್ವಜನಿಕರು ಹಾಗೂ ಸಂಘಟನೆಯೊಂದರ ಸದಸ್ಯರು ಹಿಡಿದು ಥಳಿಸಿರುವ ಘಟನೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದಿದೆ...

ಅಪಘಾತದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಸಾವು
ಬೈಕ್‍ನಲ್ಲಿ ತ್ರಿಬ್ಬಲ್ ರೈಡಿಂಗ್ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಆರ್.ಟಿ. ನಗರ ಸಮೀಪದ ...

ಅಂಚೆ ಪಾರ್ಸೆಲ್‍ನಲ್ಲಿ ಬಂತು ಸ್ನೇಕ್, ಬೆಸ್ಕಾಂ ಅಧಿಕಾರಿಗೆ ಕಾದಿತ್ತು ಶಾಕ್!
ಅಂಚೆಯಲ್ಲಿ ಪಾರ್ಸೆಲ್ ಬಂದರೆ ಉಡುಗೊರೆ ಅಥವಾ ಮತ್ತೇನೋ ವಿಶೇಷ ಇರುವುದು ಸಹಜ. ಆದರೆ, ಈ ಕೋರಿಯರ್ ನಲ್ಲಿ ನಾಗರಹಾವು ಬಂದಿವೆ!...

ಮಾಲೀಕರ ಮನೆ ದೋಚಿದ ಕೆಲಸದಾಕೆ
ಮನೆ ಮಾಲೀಕರಿಗೆ ನಿದ್ರೆ ಮಾತ್ರೆ ಬೆರೆಸಿದ ಕಾಫಿ ಕುಡಿಸಿದ ಮನೆಕೆಲಸದ ಮಹಿಳೆ 300 ಗ್ರಾಂ ಚಿನ್ನಾಭರಣ ಹಾಗೂ ರು.30 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಸುಬ್ರಮಣ್ಯ ನಗರದ ಗಾಯತ್ರಿ ನಗರದಲ್ಲಿ ನಡೆದಿದೆ...
ಬ್ಯಾಂಕ್ ರಜೆ
ಪ್ರತಿ ತಿಂಗಳ ಎರಡು ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ಘೋಷಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶ ಸೆಪ್ಟೆಂಬರ್ 1ರಿಂದ ...

ಐಪಿಎಲ್ ಸಿಓಓ ಸುಂದರ್ ರಾಮನ್ ಕೇವಲ ನೌಕರ
ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ವಿವಾದಕ್ಕೆ ಸಿಲುಕಿರುವ...

ದೆಹಲಿ ಪೌರ ಕಾರ್ಮಿಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ದೆಹಲಿ ಪೌರ ಕಾರ್ಮಿಕರ ಧರಣಿ ನಡೆಸುತ್ತಿದ್ದು, ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್...

ಗೆಳೆಯನ ದರೋಡೆ ಮಾಡಿಸಿದ್ದ ಗೆಳತಿ ಸೆರೆ
ಪತ್ನಿ ಇಲ್ಲದ ವೇಳೆ ಸ್ನೇಹಿತೆಗೆ ಕರೆ ಮಾಡಿ ಮನೆಗೆ ಬರುವಂತೆ ಆಹ್ವಾನಿಸಿದ ವ್ಯಕ್ತಿಯೊಬ್ಬ ತಾನೇ ದರೋಡೆಗೆ ಒಳಗಾಗಿದ್ದ ಪ್ರಕರಣ ಸಂಬಂಧ ಮಹಿಳೆ ಸೇರಿ ಐವರು...

