Elections

ತೆಲಂಗಾಣ ವಿಧಾನಸಭೆಗೆ ಶೀಘ್ರ ಚುನಾವಣೆ, ಹಂಗಾಮಿ ಸರ್ಕಾರ ಮುಂದುವರಿಯುವಂತಿಲ್ಲ: ರಾವತ್
ತೆಲಂಗಾಣ ವಿಧಾನಸಭೆಗೆ ಶೀಘ್ರ ಚುನಾವಣೆ ನಡೆಯಲಿದೆ ಮತ್ತು ಹಂಗಾಮಿ ಸರ್ಕಾರ ಮುಂದುವರೆಯುವಂತಿಲ್ಲ...

ನನ್ನ ರಕ್ತಕ್ಕಾಗಿ ಕಾಂಗ್ರೆಸ್ ಹಪಹಪಿಸುತ್ತಿದೆ: ಮಧ್ಯಪ್ರದೇಶ ಸಿಎಂ
ಚುನಾವಣಾ ಕಣವಾಗಿರುವ ಮಧ್ಯಪ್ರದೇಶದಲ್ಲಿ ಆರೋಪ ಪ್ರತ್ಯಾರೋಪಗಳು ಪ್ರಾರಂಭವಾಗಿದ್ದು, ಕಾಂಗ್ರೆಸ್ ನನ್ನ ರಕ್ತಕ್ಕಾಗಿ ಹಪಹಪಿಸುತ್ತಿದೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.

ಬ್ಯಾಲೆಟ್ ಪೇಪರ್ ನಲ್ಲೇ ಚುನಾವಣೆ ನಡೆಸಬೇಕು: ಶರದ್ ಯಾದವ್
ಇವಿಎಂ ಗಳ ಬಗ್ಗೆ ಉಂಟಾಗಿರುವ ಅನುಮಾನಗಳ ಕುರಿತು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕೆಂದು ಲೋಕತಾಂತ್ರಿಕ ಜನತಾದಳ(ಎಲ್ ಜೆಡಿ) ನಾಯಕ ಶರದ್ ಯಾದವ್ ಆಗ್ರಹಿಸಿದ್ದಾರೆ.

'ವಾಜಪೇಯಿ ಜೀ, ನೀವು ಪಾಕಿಸ್ತಾನದಲ್ಲೂ ಚುನಾವಣೆ ಗೆಲ್ಲಬಹುದು...' ಎಂದಿದ್ದ ಪಾಕ್ ರಾಜಕಾರಣಿ ಯಾರು ಗೊತ್ತೇ?
ಜನರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರ ಭಾಷಣಗಳನ್ನು ರಾಜಕೀಯ ವಿರೋಧಿಗಳಿರಲಿ, ನೆರೆ ರಾಷ್ಟ್ರ ಸಾಂಪ್ರದಾಯಿಕ ವಿರೋಧಿಯಾಗಿದ್ದ ಪಾಕಿಸ್ತಾನದವರೂ ಇಷ್ಟಪಡುತ್ತಿದ್ದರಂತೆ. ಹಾಗಿತ್ತು ಅಟಲ್ ಬಿಹಾರಿ...

ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ 6 ಚುನಾವಣೆಗಳಲ್ಲಿ ಭಾರತ ಗೆಲುವು, ಅದ್ಭುತ ಸಾಧನೆ
ವಿಶ್ವಸಂಸ್ಥೆಯ ಎಕನಾಮಿಕ್ ಅಂಡ್ ಸೊಷಿಯಲ್ ಕೌನ್ಸಿಲ್‌ನ ಆರು ಚುನಾವಣೆಗಳಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದ್ದು ಆ ಪೈಕಿ ಐದರಲ್ಲಿ ಸರ್ವಾನುಮತದಿಂದ ಗೆಲುವು ಸಾಧಿಸಿದೆ.

ಮುಂದಿನ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಉಮಾಭಾರತಿ ಘೋಷಣೆ
ಮುಂಬರುವ ಯಾವುದೇ ಚುನಾವಣೆಗಳಲ್ಲಿ ತಾವು ಸ್ಪರ್ಧಿಸುವುದಿಲ್ಲ ಹಾಗೂ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವುದಾಗಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಹಿರಿಯ ...

ಅಭ್ಯರ್ಥಿಗಳಿಗಿಂತ ನೋಟಾಗೆ ಅತಿಹೆಚ್ಚು ಮತಗಳು ಬಿದ್ದರೆ ಮರುಚುನಾವಣೆ ಸೂಕ್ತ: ಮಾಜಿ ಸಿಇಸಿ
ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗಿಂತ ನೋಟಾ ಮತಗಳು ಹೆಚ್ಚಿದ್ದರೆ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿಎಸ್ ಕೃಷ್ಣಮೂರ್ತಿ ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿ 21 ಅಥವಾ 18ಕ್ಕೆ ಇಳಿಸಬೇಕು: ಆದಿತ್ಯ ಠಾಕ್ರೆ
ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ವಯಸ್ಸಿನ ಮಿತಿ ಕನಿಷ್ಠ 21 ಅಥವಾ 18ಕ್ಕೆ ಇಳಿಸಬೇಕು ಎಂದು ಯುವ...

ಕಾಂಗ್ರೆಸ್ ರಾಮ ಮಂದಿರ ವಿವಾದವನ್ನು ಚುನಾವಣೆಗೆ ಲಿಂಕ್ ಮಾಡುತ್ತಿದೆ: ಪ್ರಧಾನಿ ಮೋದಿ
ಕಾಂಗ್ರೆಸ್ ರಾಮ ಮಂದಿರ ವಿವಾದವನ್ನು ಗುಜರಾತ್ ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ಲಿಂಕ್ ಮಾಡುತ್ತಿದೆ ಎಂದು....

