Election Commission

ಹೇಳಿಕೆಯಲ್ಲಿ ಭಾಷಾಂತರ ದೋಷ: ಚು.ಆಯೋಗಕ್ಕೆ ಪರಿಕ್ಕರ್ ಪ್ರತಿಕ್ರಿಯೆ
ದೇಶ

ಹೇಳಿಕೆಯಲ್ಲಿ ಭಾಷಾಂತರ ದೋಷ: ಚು.ಆಯೋಗಕ್ಕೆ ಪರಿಕ್ಕರ್ ಪ್ರತಿಕ್ರಿಯೆ

ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಬಗ್ಗೆ ಗೋವಾ ಮಾಜಿ ಮುಖ್ಯಮಂತ್ರಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಆಪ್ ಪಕ್ಷದ ದೇಣಿಗೆ ದಾಖಲೆಗಳು ಸರಿಯಿಲ್ಲ: ಚುನಾವಣಾ ಆಯೋಗಕ್ಕೆ ತೆರಿಗೆ ಇಲಾಖೆ ವರದಿ
ದೇಶ

ಆಪ್ ಪಕ್ಷದ ದೇಣಿಗೆ ದಾಖಲೆಗಳು ಸರಿಯಿಲ್ಲ: ಚುನಾವಣಾ ಆಯೋಗಕ್ಕೆ ತೆರಿಗೆ ಇಲಾಖೆ ವರದಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಥಾಪನೆಯ ಆಮ್ ಆದ್ಮಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಆಪ್ ಪಕ್ಷದ ದೇಣಿಗೆ ಸಂಬಂಧ ಆಡಿಟ್ ವರದಿಗಳನ್ನು ಪರಿಶೀಲನೆ...

ಅಭ್ಯರ್ಥಿಗಳ ವಿತ್ ಡ್ರಾ ಮಿತಿ ಏರಿಕೆ ಮನವಿ ತಿರಸ್ಕರಿಸಿದ ಆರ್ ಬಿಐ!
ದೇಶ

ಅಭ್ಯರ್ಥಿಗಳ ವಿತ್ ಡ್ರಾ ಮಿತಿ ಏರಿಕೆ ಮನವಿ ತಿರಸ್ಕರಿಸಿದ ಆರ್ ಬಿಐ!

ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಅಭ್ಯರ್ಥಿಗಳ ಹಣ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡುವಂತೆ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿದೆ.

ಮೋದಿ ಮನ್ ಕಿ ಬಾತ್ ಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್
ದೇಶ

ಮೋದಿ ಮನ್ ಕಿ ಬಾತ್ ಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್

ನಾಳೆ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ...

ಚುನಾವಣೆಗಳು ಪ್ರಜಾಪ್ರಭುತ್ವದ ಆಚರಣೆಗಳಾಗಿವೆ: ಪ್ರಧಾನಿ ಮೋದಿ
ದೇಶ

ಚುನಾವಣೆಗಳು ಪ್ರಜಾಪ್ರಭುತ್ವದ ಆಚರಣೆಗಳಾಗಿವೆ: ಪ್ರಧಾನಿ ಮೋದಿ

ರಾಷ್ಟ್ರೀಯ ಮತದಾರರ ದಿನ'ದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದು, ಚುನಾವಣೆಗಳು ಪ್ರಜಾಪ್ರಭುತ್ವದ ಆಚರೆಗಳಾಗಿದ್ದು, ಅದು ಜನರ ಇಚ್ಛೆಗಳನ್ನು ತಿಳಿಸುತ್ತದೆ ಎಂದು ಬುಧವಾರ...

ಬಜೆಟ್: ಚುನಾವಣಾ ರಾಜ್ಯಗಳಿಗೆ ಯಾವುದೇ ಸ್ಕೀಮ್ ಘೋಷಿಸುವಂತಿಲ್ಲ: ಚುನಾವಣಾ ಆಯೋಗ
ಪ್ರಧಾನ ಸುದ್ದಿ

ಬಜೆಟ್: ಚುನಾವಣಾ ರಾಜ್ಯಗಳಿಗೆ ಯಾವುದೇ ಸ್ಕೀಮ್ ಘೋಷಿಸುವಂತಿಲ್ಲ: ಚುನಾವಣಾ ಆಯೋಗ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ 2017ನೇ ಸಾಲಿನ ಬಜೆಟ್ ನಲ್ಲಿ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಿಗೆ ಯಾವುದೇ ಘೋಷಣೆ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಚುನಾವಣಾ ಆಯೋಗ ಛೀಮಾರಿ: ಹೇಳಿಕೆ ಸಮರ್ಥಿಸಿಕೊಂಡ ಕೇಜ್ರಿವಾಲ್
ದೇಶ

ಚುನಾವಣಾ ಆಯೋಗ ಛೀಮಾರಿ: ಹೇಳಿಕೆ ಸಮರ್ಥಿಸಿಕೊಂಡ ಕೇಜ್ರಿವಾಲ್

ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆಂದು ಚುನಾವಣಾ ಆಯೋಗ ಛೀಮಾರಿ ಹಾಕಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಹೇಳಿಕೆಯನ್ನು ಭಾನುವಾರ...

ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ದೇಶ

ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡಿದ್ದು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಗುರುವಾರ ಚುನಾವಣಾ ಆಯೋಗಕ್ಕೆ ಮೋದಿ ವಿರುದ್ಧ ದೂರು...

ದೇವರ ಚಿತ್ರದಲ್ಲಿ ಪಕ್ಷದ ಚಿಹ್ನೆ ಹೇಳಿಕೆ: ರಾಹುಲ್ ವಿರುದ್ದ ಚು.ಆಯೋಗದ ಮೆಟ್ಟಿಲೇರಿದ ಬಿಜೆಪಿ
ದೇಶ

ದೇವರ ಚಿತ್ರದಲ್ಲಿ ಪಕ್ಷದ ಚಿಹ್ನೆ ಹೇಳಿಕೆ: ರಾಹುಲ್ ವಿರುದ್ದ ಚು.ಆಯೋಗದ ಮೆಟ್ಟಿಲೇರಿದ ಬಿಜೆಪಿ

ದೇವರ ಚಿತ್ರದಲ್ಲಿ ನನಗೆ ಪಕ್ಷದ ಚಿಹ್ನೆ (ಹಸ್ತ) ಕಾಣಿಸುತ್ತದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಬಿಜೆಪಿ ಕೆಂಡಾಮಂಡವಾಗಿದ್ದು, ರಾಹುಲ್ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗಿದೆ ಎಂದು ಬುಧವಾರ ತಿಳಿದುಬಂದಿದೆ...