Ek Love Ya

ಏಕ್ ಲವ್ ಯಾ ಚಿತ್ರದ ಮೇಕಿಂಗ್ ಟೀಸರ್
ಮನರಂಜನೆ

ಏಕ್ ಲವ್ ಯಾ ಚಿತ್ರದ ಮೇಕಿಂಗ್ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಣಾ, ರಚಿತಾ ರಾಮ್ ಮತ್ತು ರೇಷ್ಮಾ ಅಭಿನಯಿಸಿದ್ದಾರೆ.

ಏಕ್ ಲವ್ ಯಾ' ಹಾಡಿನ ಶೂಟಿಂಗ್ ಗೆ ವಿದೇಶಕ್ಕೆ ಹೋಗಲ್ಲ: ನಿರ್ದೇಶಕ ಪ್ರೇಮ್
ಸಿನಿಮಾ ಸುದ್ದಿ

ಏಕ್ ಲವ್ ಯಾ' ಹಾಡಿನ ಶೂಟಿಂಗ್ ಗೆ ವಿದೇಶಕ್ಕೆ ಹೋಗಲ್ಲ: ನಿರ್ದೇಶಕ ಪ್ರೇಮ್

"ಏಕ್ ಲವ್ ಯಾ" ಚಿತ್ರದ ರೀ ರೆಕಾರ್ಡಿಂಗ್ ಭರದಿಂದ ಸಾಗಿದ್ದು  ಆಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ" ಎಂದು ನಿರ್ದೇಶಕ ಪ್ರೇಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಅವರ ಮುಂಬರುವ ಚಿತ್ರದ ಬಗ್ಗೆ  ಹೊಸ ವಿಚಾರವನ್ನು ಬಹಿರಂಗಪಡಿಸಿರುವ ನಿರ್ದೇಶಕ ಸಧ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದಾರೆ.

'ಏಕ್ ಲವ್ ಯಾ' ಮುಗಿದ ಕೂಡಲೇ ಪ್ರೇಮ್ ಮತ್ತೊಂದು ಸಿನಿಮಾ
ಸಿನಿಮಾ ಸುದ್ದಿ

'ಏಕ್ ಲವ್ ಯಾ' ಮುಗಿದ ಕೂಡಲೇ ಪ್ರೇಮ್ ಮತ್ತೊಂದು ಸಿನಿಮಾ

ನಿರ್ದೇಶಕ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.  ಇದಾದ ನಂತರ ಮತ್ತೊಂದು ಸಿನಿಮಾಗಾಗಿ ಪ್ಲಾನ್ ಮಾಡುತ್ತಿದ್ದಾರೆ.

"ಏಕ್ ಲವ್ ಯಾ" ಮೋಷನ್ ಪೋಸ್ಟರ್''
ಮನರಂಜನೆ

"ಏಕ್ ಲವ್ ಯಾ" ಮೋಷನ್ ಪೋಸ್ಟರ್''

ಪ್ರೇಮ್ ಬರೆದು ನಿರ್ದೇಶಿಸಿದ ರೊಮ್ಯಾಂಟಿಕ್ ಪ್ರೇಮಕಥಾನಕ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. 

ರಚಿತಾ ರಾಮ್ ಬೋಲ್ಡ್ ನಟನೆ 'ಏಕ್ ಲವ್ ಯಾ' ಚಿತ್ರದ ಟೀಸರ್
ಮನರಂಜನೆ

ರಚಿತಾ ರಾಮ್ ಬೋಲ್ಡ್ ನಟನೆ 'ಏಕ್ ಲವ್ ಯಾ' ಚಿತ್ರದ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಾಣಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಚಿತಾ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಅಲ್ಲದೆ ಧಮ್ ಎಳೆದು, ಲಿಪ್ ಲಾಕ್ ಮಾಡಿದ್ದಾರೆ.

ಏಕ್ ಲವ್ ಯಾ ಚಿತ್ರದಲ್ಲಿ ಲಿಪ್ ಲಾಕ್, ಧಮ್ ಎಳೆದು ಬೋಲ್ಡ್ ಆಗಿ ಕಾಣಿಸಿಕೊಂಡ ರಚಿತಾ ರಾಮ್!
ಸಿನಿಮಾ

ಏಕ್ ಲವ್ ಯಾ ಚಿತ್ರದಲ್ಲಿ ಲಿಪ್ ಲಾಕ್, ಧಮ್ ಎಳೆದು ಬೋಲ್ಡ್ ಆಗಿ ಕಾಣಿಸಿಕೊಂಡ ರಚಿತಾ ರಾಮ್!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಇದೀಗ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲೂ ಹಾಟ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. 

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಆಡಿಯೋ ಟೀಸರ್
ಮನರಂಜನೆ

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಆಡಿಯೋ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು ಮತ್ತೊಮ್ಮೆ ಮ್ಯಾಜಿಕ್ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಮಿಂಚುತ್ತಿದ್ದರೆ ರಚಿತಾ ರಾಂ ಅಭಿನಯಿಸಿದ್ದಾರೆ.

ಮತ್ತೆ ಸಿನಿರಂಗಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ ಎಂಟ್ರಿ!
ಸಿನಿಮಾ ಸುದ್ದಿ

ಮತ್ತೆ ಸಿನಿರಂಗಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ ಎಂಟ್ರಿ!

ಸ್ಯಾಂಡಲ್'ವುಡ್'ನಲ್ಲಿ ಸುಂಟರಗಾಳಿ ಎಬ್ಬಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಕ್ರೇಜಿಕ್ವೀನ್ ರಕ್ಷಿತಾ ಅವರು ಇದೀಗ ಮತ್ತೆ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. 

'ಏಕ್ ಲವ್ ಯಾ' ಸೆಟ್ ಗೆ ಅಂಕಿತಾ ನಾಯಕ್ ಎಂಟ್ರಿ
ಸಿನಿಮಾ ಸುದ್ದಿ

'ಏಕ್ ಲವ್ ಯಾ' ಸೆಟ್ ಗೆ ಅಂಕಿತಾ ನಾಯಕ್ ಎಂಟ್ರಿ

ನಟ ರಾಣಾ ಅಭಿನಯದ ನಿರ್ದೇಶಕ ಪ್ರೇಮ್ ಮುಂದಿನ ಚಿತ್ರ "ಏಕ್ ಲವ್ ಯಾ" ಚಿತ್ರೀಕರಣವು ಬಿರುಸಿನಿಂದ ನಡೆದಿದೆ.