Egypt

ಈಜಿಪ್ಟ್ ನಲ್ಲಿ ನಿರಾಶ್ರಿತರ ಬೋಟ್ ಮುಳುಗಡೆ; ಸಮುದ್ರದಲ್ಲಿ 162 ಶವಗಳ ಪತ್ತೆ!
ಈಜಿಪ್ಟ್ ಕರಾವಳಿಯಲ್ಲಿ ಇತ್ತೀಚೆಗೆ ಮುಳುಗಡೆಯಾಗಿದ್ದ ಅಕ್ರಮ ವಲಸಿಗರ ಬೋಟ್ ಪ್ರಕರಣದಲ್ಲಿನ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವರೆಗೂ ಸಮುದ್ರದಿಂದ ಸುಮಾರು 162 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಈಜಿಪ್ಟ್: ಅಕ್ರಮ ವಲಸಿಗರಿದ್ದ ನೌಕೆ ಮುಳುಗಿ 42 ಮಂದಿ ಜಲಸಮಾಧಿ
ಅಕ್ರಮ ವಲಸಿಗರ ನೌಕೆಯೊಂದು ಈಜಿಪ್ಟ್ ಕರಾವಳಿಯಲ್ಲಿ ಮುಳುಗಿದ್ದರಿಂದ 42 ಮಂದಿ ವಲಸಿಗರು ಮೃತಪಟ್ಟಿದ್ದಾರೆ...

ಈಜಿಪ್ಟ್, ಟರ್ಕಿಯಂತೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ ಭಾರತ: ಜೋಸೆಫ್ ಯುಜೀನ್
ಎನ್ ಜಿಒ ಹಾಗೂ ವಿಶ್ವವಿದ್ಯಾಲಯದ ವಿರುದ್ಧ ನಿಂತು ಕಿರುಕುಳ ನೀಡುತ್ತಿರುವ ಈಜಿಪ್ಟ್, ಟರ್ಕಿ ಹಾಗೂ ರಷ್ಯಾದಂತೆ ವರ್ತಿಸುತ್ತಿದೆ ಭಾರತ ಎಂದು ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕ...

ಈಜಿಪ್ಟ್ ಸೇನಾ ಕಾರ್ಯಾಚರಣೆಗೆ 36 ಉಗ್ರರ ಬಲಿ
ಕಳೆದ ಎರಡು ದಿನಗಳಿಂದ ಈಜಿಪ್ಟ್ ಸೇನಾ ಪಡೆಗಳು ಕೈಗೊಂಡ ಕಾರ್ಯಾಚರಣೆಯಲ್ಲಿ 36 ಉಗ್ರರನ್ನು ಹತ್ಯೆ ಮಾಡಲಾಗಿದ್ದು ೩೮ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಈಜಿಪ್ಟ್ ವಿಮಾನ ಹೈಜಾಕ್ ಮಾಡಿದ್ದ ವ್ಯಕ್ತಿ ಬಂಧನ
ಈಜಿಪ್ಟ್ ಏರ್ ವಿಮಾನವನ್ನು ಹೈಜಾಕ್ ಮಾಡಿ ಭಾರೀ ತಲೆನೋವುಂಟು ಮಾಡಿದ್ದ ವ್ಯಕ್ತಿಯನ್ನು ಸೈಪ್ರಸ್ ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ...

ಮಾಜಿ ಪತ್ನಿಗಾಗಿ ಈಜಿಪ್ಟ್ ಏರ್ ವಿಮಾನವನ್ನೇ ಹೈಜಾಕ್ ಮಾಡಿದ ಭೂಪ!
ಭಯೋತ್ಪದನಾ ಕೃತ್ಯಗಳನ್ನೆಸಗುವ ಉದ್ದೇಶದಿಂದ ಆತ ವಿಮಾನವನ್ನು ಹೈಜಾಕ್ ಮಾಡಲಿಲ್ಲ. ಆತನ ಮಾಜಿ ಪತ್ನಿಯೊಂದಿಗೆ ಜಗಳ ಮಾಡಿ, ಈ ಸಾಂಸಾರಿಕ...

60 ಉಗ್ರರನ್ನು ಹೊಡೆದುರುಳಿಸಿದ ಈಜಿಪ್ಟ್ ಸೇನೆ
ಈಜಿಪ್ಟ್ ನ ಸೇನಾ ಪಡೆ ಉತ್ತರ ಸಿನಾಯ್ ನ ಎರಡು ನಗರಗಳಲ್ಲಿ 60 ಉಗ್ರರನ್ನು ಹತ್ಯೆ ಮಾಡಿದೆ.

ಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟ್ ನ್ಯಾಯಾಲಯ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಯೋಬ್ಬನಿಗೆ ಈಜಿಪ್ಟ್ ನ್ಯಾಯಾಲಯ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಇಸ್ಲಾಂ ಗೆ ಅಪಮಾನ: ನಾಲ್ವರು ಕಾಪ್ಟಿಕ್ ಕ್ರೈಸ್ತರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟ್
ಇಸ್ಲಾಂ ನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಈಜಿಪ್ಟ್ ನ್ಯಾಯಾಲಯ ನಾಲ್ವರು ಯುವ ಕಾಪ್ಟಿಕ್ ಕ್ರಿಶ್ಚಿಯನ್ನರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

