Edhi Foundation

ಕೊರೋನಾ ಹೆಚ್ಚಳ: ಭಾರತಕ್ಕೆ 50 ಆ್ಯಂಬುಲೆನ್ಸ್ ನೆರವು ನೀಡಲು ಪಾಕ್ ನ ಎಧಿ ಫೌಂಡೇಶನ್ ಮುಂದು!
ಭಾರತದಲ್ಲಿ ಕೊರೋನಾ ಎರಡನೇ ಅಲೆ ನರಕವನ್ನೇ ಸೃಷ್ಟಿಸುತ್ತಿದೆ. ಹೀಗಾಗಿ ನೆರಯ ರಾಷ್ಟ್ರ ಚೀನಾ ಅಗತ್ಯ ನೆರವು ನೀಡುವುದಾಗಿ ಹೇಳುತ್ತಿದ್ದು ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸಹಾಯಹಸ್ತ ಚಾಚುವುದಾಗಿ ಹೇಳಿದೆ.

ಪಾಕಿಸ್ತಾನದಿಂದ ತವರು ಭಾರತಕ್ಕೆ ಮರಳಿದ್ದ ಗೀತಾಗೆ 20ಕ್ಕೂ ಹೆಚ್ಚು ಮದುವೆ ಪ್ರಪೋಸಲ್!
ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿ ಬಳಿಕ ಎನ್ ಜಿಒ ಗಳ ಸಹಾಯದಿಂದ ಭಾರತಕ್ಕೆ ವಾಪಸ್ ಆಗಿದ್ದ ಮೂಕ ಮತ್ತು ಕಿವುಡ ಯುವತಿ ಗೀತಾಗೆ ಇದೀಗ 20ಕ್ಕೂ ಹೆಚ್ಚು ಮದುವೆ ಪ್ರಪೋಸಲ್ ಗಳು ಬಂದಿವೆಯಂತೆ.

ಪಾಕಿಸ್ತಾನದ ಭಜರಂಗಿ ಭಾಯಿಜಾನ್ "ಅಬ್ದುಲ್ ಸತ್ತಾರ್ ಈಧಿ" ನಿಧನ
ಗೀತಾ ಪ್ರಕರಣದಿಂದ ಭಾರತಕ್ಕೆ ಪರಿಚಿತರಾದ ಪಾಕಿಸ್ತಾನದ ಖ್ಯಾತ ಸಮಾಜಿಕ ಕಾರ್ಯಕರ್ತ ಹಾಗೂ ಈಧಿ ಫೌಂಡೇಷನ್ ನ ನಿರ್ಮಾತೃ ಅಬ್ದುಲ್ ಸತ್ತಾರ್ ಈಧಿ ಕರಾಚಿಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ...

ಗೀತಾ ಭಾರತಕ್ಕೆ: ರು.1 ಕೋಟಿ ಬೇಡವೆಂದ ಇಧಿ ಪ್ರತಿಷ್ಠಾನ
ಭಾರತದ ಬಾಲಕಿ ಗೀತಾಳನ್ನು ಈವರೆಗೆ ನೋಡಿಕೊಂಡಿದ್ದ ಪಾಕಿಸ್ತಾನದ ಎನ್ ಜಿಒ ಇಧಿ ಫೌಂಡೇಷನ್ ಪ್ರಧಾನಿ ಮೋದಿ ಅವರ ರು.1 ಕೋಟಿಯ ಕೊಡುಗೆಯನ್ನು ನಿರಾಕರಿಸಿದೆ. ಇಧಿ ಫೌಂಡೇಶನ್‍ನ ಅಬ್ದುಲ್ ಸತ್ತಾರ್ ಇಧಿ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ...

'ಗೀತಾ' ಭಾರತ-ಪಾಕಿಸ್ತಾನದ ಏಕತೆಯ ಸಂಕೇತ: ಪ್ರಣಬ್ ಮುಖರ್ಜಿ
ಗೀತಾ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ಮಗಳಾಗಿದ್ದು, ಭಾರತ-ಪಾಕಿಸ್ತಾನದ ಏಕತೆಯ ಸಂಕೇತವಾಗಿದ್ದಾಳೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಹೇಳಿದ್ದಾರೆ...

ಗೀತಾ ಪೋಷಣೆ: ಈಧಿ ಫೌಂಡೇಶನ್ ಗೆ 1 ಕೋಟಿ ಘೋಷಣೆ ಮಾಡಿದ ಮೋದಿ
ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಭಾರತೀಯ ಮೂಲದ ಗೀತಾಳ ಪಾಲನೆ ಹಾಗೂ ಪೋಷಣೆ ಮಾಡಿದ್ದ ಪಾಕಿಸ್ತಾನದ ಈಧಿ ಫೌಂಡೇಶನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ 1 ಕೋಟಿ ರುಪಾಯಿಯನ್ನು ಘೋಷಣೆ ಮಾಡಿದ್ದಾರೆ...

ಪಾಕಿಸ್ತಾನದ ಭಜರಂಗಿ ಭಾಯಿಜಾನ್ "ಅಬ್ದುಲ್ ಸತ್ತಾರ್ ಈಧಿ"
ಈಧಿ ಫೌಂಡೇಷನ್, ಗೀತಾ ಪ್ರಕರಣದಿಂದಾಗಿ ವಿಶ್ವಾದ್ಯಂತ ಸುದ್ದಿಯಾಗುತ್ತಿರುವ ಸಾಮಾಜಿಕ ಸಂಘಟನೆ ಇದು. 15 ವರ್ಷಗಳ ಹಿಂದೆ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಭಾರತದ ಗೀತಾ ಎಂಬ ಬಾಲಕಿಯನ್ನು ಸಾಕಿ-ಸಲಹಿ ಇಂದು ಆಕೆಯ ಪೋಷಕರು ಭಾರತದವರೇ ಎಂದು ಪತ್ತೆ ಮಾಡಿ ಆಕೆಯನ್ನು..

ಅ.26ಕ್ಕೆ ಗೀತಾ ಭಾರತಕ್ಕೆ
ಪಾಕಿಸ್ತಾನದಲ್ಲಿರುವ ಭಾರತದ ಯುವತಿ ಗೀತಾ ಅ.26ಕ್ಕೆ ಸ್ವದೇಶಕ್ಕೆ ಆಗಮಿಸಲಿದ್ದಾಳೆ. ಇದುವರೆಗೆ ಆ ರಾಷ್ಟ್ರದಲ್ಲಿ ಗೀತಾಳನ್ನು ನೋಡಿಕೊಂಡ ಎಧಿ ಪ್ರತಿಷ್ಠಾನದ ಐವರು ಸದಸ್ಯರು ಆಕೆಯ ಜತೆ ಆಗಮಿಸಲಿದ್ದಾರೆ...

