ED

ಐಆರ್ ಸಿಟಿಸಿ ಹೋಟೆಲ್ ಹಗರಣ: ತೇಜಶ್ವಿ, ರಾಬ್ರಿ ದೇವಿಗೆ ಇಡಿ ನೋಟಿಸ್
ದೇಶ

ಐಆರ್ ಸಿಟಿಸಿ ಹೋಟೆಲ್ ಹಗರಣ: ತೇಜಶ್ವಿ, ರಾಬ್ರಿ ದೇವಿಗೆ ಇಡಿ ನೋಟಿಸ್

ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ನಡೆದ ಎರಡು ಐಆರ್ ಸಿಟಿಸಿ ಹೋಟೆಲ್ ಗಳ ಗುತ್ತಿಗೆಯಲ್ಲಿನ....

ರೈಲ್ವೆ ಹೋಟೆಲ್ ಗುತ್ತಿಗೆಯಲ್ಲಿ ಅಕ್ರಮ: ಇಡಿ ವಿಚಾರಣೆಗೆ ಹಾಜರಾದ ತೇಜಶ್ವಿ ಯಾದವ್
ದೇಶ

ರೈಲ್ವೆ ಹೋಟೆಲ್ ಗುತ್ತಿಗೆಯಲ್ಲಿ ಅಕ್ರಮ: ಇಡಿ ವಿಚಾರಣೆಗೆ ಹಾಜರಾದ ತೇಜಶ್ವಿ ಯಾದವ್

ರೈಲ್ವೆ ಹೋಟೆಲ್ ಗುತ್ತಿಗೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ....

ಲಂಡನ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ, ಬಿಡುಗಡೆ
ವಿದೇಶ

ಲಂಡನ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ, ಬಿಡುಗಡೆ

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದ್ದು ನಂತರ ಜಾಮೀನು ಸಿಕ್ಕಿದೆ.

ಡೇರಾ ಸಚ್ಚಾ ಸೌದಾ ಆಸ್ತಿ ಬಗ್ಗೆ ತನಿಖೆ ನಡೆಸಿ: ಐಟಿ, ಇಡಿಗೆ ಹೈಕೋರ್ಟ್ ಆದೇಶ
ದೇಶ

ಡೇರಾ ಸಚ್ಚಾ ಸೌದಾ ಆಸ್ತಿ ಬಗ್ಗೆ ತನಿಖೆ ನಡೆಸಿ: ಐಟಿ, ಇಡಿಗೆ ಹೈಕೋರ್ಟ್ ಆದೇಶ

ಡೇರಾ ಸಚ್ಚಾ ಸೌದಾ ವಿರುದ್ಧದ ಅಕ್ರಮ ಹಣ ವಹಿವಾಟು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಎಂದು ಪಂಜಾಬ್ ..

ಹಪೀಜ್ ಸಯೀದ್ ನೊಂದಿಗೆ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಶಬ್ಬೀರ್ ಶಾ ನಂಟು: ಇಡಿ ಚಾರ್ಜ್ ಶೀಟ್
ದೇಶ

ಹಪೀಜ್ ಸಯೀದ್ ನೊಂದಿಗೆ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಶಬ್ಬೀರ್ ಶಾ ನಂಟು: ಇಡಿ ಚಾರ್ಜ್ ಶೀಟ್

ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಶಬ್ಬೀರ್‌ ಶಾ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶನಿವಾರ ....

ಇಡಿಯಿಂದ ಲಾಲು ಪುತ್ರಿ ಮಿಸಾ ಭಾರತಿ ದೆಹಲಿ ಫಾರ್ಮ್ ಹೌಸ್ ಜಪ್ತಿ
ದೇಶ

ಇಡಿಯಿಂದ ಲಾಲು ಪುತ್ರಿ ಮಿಸಾ ಭಾರತಿ ದೆಹಲಿ ಫಾರ್ಮ್ ಹೌಸ್ ಜಪ್ತಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ, ಸಂಸದೆ ಮಿಸಾ ಭಾರತಿ....

ಡಿಕೆಶಿ ಮನೆಯಲ್ಲಿ ರೂ.300 ಕೋಟಿ ಅಘೋಷಿತ ಆಸ್ತಿ ಪತ್ತೆ: ಐಟಿ ಅಧಿಕಾರಿಗಳ ಮಾಹಿತಿ?
ರಾಜ್ಯ

ಡಿಕೆಶಿ ಮನೆಯಲ್ಲಿ ರೂ.300 ಕೋಟಿ ಅಘೋಷಿತ ಆಸ್ತಿ ಪತ್ತೆ: ಐಟಿ ಅಧಿಕಾರಿಗಳ ಮಾಹಿತಿ?

ಸುಧೀರ್ಘ 74 ಗಂಟೆಗಳ ಕಾಲ ರಾಜ್ಯದ ಪ್ರಭಾವಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ 'ಸಾಮ್ರಾಜ್ಯ'ವನ್ನು ಶೋಧಿಸಿದ ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಗ್ಗೆ ಮಾಹಿತಿ ದೊರಕಿದೆ...

ಡಿಕೆ ಶಿವಕುಮಾರ್ ಮತ್ತು ಆಪ್ತರ ಮೇಲೆ ಐಟಿ ದಾಳಿ, ದಾಖಲೆ ಪರಿಶೀಲನೆ ಅಂತ್ಯ
ರಾಜ್ಯ

ಡಿಕೆ ಶಿವಕುಮಾರ್ ಮತ್ತು ಆಪ್ತರ ಮೇಲೆ ಐಟಿ ದಾಳಿ, ದಾಖಲೆ ಪರಿಶೀಲನೆ ಅಂತ್ಯ

ಸತತ ಮೂರು ದಿನಗಳಿಂದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ಠಿಕಾಣಿ ಹೂಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಆದಾಯ ತೆರಿಗೆ ಅಧಿಕಾರಿಗಳು ಕೊನೆಗೂ ದಾಖಲೆ ಪರಿಶೀಲನೆಯ ತಮ್ಮ ಕೆಲಸ...

ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತನಾಡಿದ ಡಿಕೆ ಶಿವಕುಮಾರ್ ಹೇಳಿದ್ದೇನು?
ರಾಜ್ಯ

ಐಟಿ ದಾಳಿ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಎದುರು ಮಾತನಾಡಿದ ಡಿಕೆ ಶಿವಕುಮಾರ್ ಹೇಳಿದ್ದೇನು?

ಅದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಸತತ ನಾಲ್ಕು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಪ್ರತ್ಯಕ್ಷರಾದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು, ಸಚಿವರ ಭೇಟಿಯಾಗಿ, ಬಳಿಕ ನಾನು ನಂಬಿದ ದೇವರ ಮೊರೆ ಹೋಗುತ್ತೇನೆ ಎಂದು ಹೇಳಿದ್ದಾರೆ.