Dubai

ಭಾರತದಲ್ಲಿ ಮಾಡಿದ್ದನ್ನು ದುಬೈನಲ್ಲಿ ಮಾಡಲು ಹೋಗಿ ಬಂಧನಕ್ಕೀಡಾದ ನಟಿ ಉರ್ಫಿ ಜಾವೇದ್!
ಬಾಲಿವುಡ್

ಭಾರತದಲ್ಲಿ ಮಾಡಿದ್ದನ್ನು ದುಬೈನಲ್ಲಿ ಮಾಡಲು ಹೋಗಿ ಬಂಧನಕ್ಕೀಡಾದ ನಟಿ ಉರ್ಫಿ ಜಾವೇದ್!

ಉರ್ಫಿ ಜಾವೇದ್ ಯಾವಾಗಲೂ ಬಣ್ಣಬಣ್ಣದ ಬಿಕಿಟಿ ತೊಟ್ಟು ಬೀದಿಗಿಳಿಯುತ್ತಾರೆ. ಇದಕ್ಕಾಗಿ ಉರ್ಫಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಆದರೆ, ಉರ್ಫಿ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಆದರೆ ಉರ್ಫಿಯ ಈ ನಡೆ ದುಬೈನಲ್ಲಿ ನಡೆಯಲಿಲ್ಲ. ಉರ್ಫಿ ಮತ್ತೊಮ್ಮೆ ಸಾರ್ವಜನಿಕವಾಗಿ ಬಿಕಿನಿ ತೊಟ್ಟು ವಿಡಿಯೋ ಮಾಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ.

ಏಷ್ಯಾಕಪ್ 2022: ಸುದ್ದಿಗೋಷ್ಠಿಯಲ್ಲಿ "ಸೆಕ್ಸಿ" ಪದ ಬಳಸಲು ರಾಹುಲ್ ದ್ರಾವಿಡ್ ಹಿಂಜರಿದ್ರಾ?
ಕ್ರಿಕೆಟ್

ಏಷ್ಯಾಕಪ್ 2022: ಸುದ್ದಿಗೋಷ್ಠಿಯಲ್ಲಿ "ಸೆಕ್ಸಿ" ಪದ ಬಳಸಲು ರಾಹುಲ್ ದ್ರಾವಿಡ್ ಹಿಂಜರಿದ್ರಾ?

ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಸೂಪರ್ 4 ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ತರಬೇತುದಾರ ರಾಹುಲ್ ದ್ರಾವಿಡ್ ವಿಶ್ವಾಸ ಹೊಂದಿದ್ದಾರೆ. 

ಪಾಕ್ ವಿರುದ್ಧ 23 ರನ್ ಗಳಿಂದ ಗೆದ್ದ ಶ್ರೀಲಂಕಾಗೆ 6ನೇ ಬಾರಿಗೆ ಏಷ್ಯಾ ಕಪ್ ಟಿ-20 ಕಿರೀಟ!
ಕ್ರಿಕೆಟ್

ಪಾಕ್ ವಿರುದ್ಧ 23 ರನ್ ಗಳಿಂದ ಗೆದ್ದ ಶ್ರೀಲಂಕಾಗೆ 6ನೇ ಬಾರಿಗೆ ಏಷ್ಯಾ ಕಪ್ ಟಿ-20 ಕಿರೀಟ!

ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 23 ರನ್ ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ ಶ್ರೀಲಂಕಾ 6ನೇ ಬಾರಿಗೆ ಏಷ್ಯಾ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ: ಕೊಹ್ಲಿ ಶಾಕಿಂಗ್ ಹೇಳಿಕೆ
ಕ್ರಿಕೆಟ್

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ: ಕೊಹ್ಲಿ ಶಾಕಿಂಗ್ ಹೇಳಿಕೆ

ಟೆಸ್ಟ್ ನಾಯಕತ್ವ ತೊರೆದ ಬಳಿಕ ಧೋನಿ ಹೊರತು ಪಡಿಸಿ ಯಾರೂ ಕೂಡ ಮೆಸೇಜ್ ಮಾಡಿರಲಿಲ್ಲ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಏಷ್ಯಾ ಕಪ್: ಬಾಂಗ್ಲಾ ಸೋಲಿಸಿ, 4 ವರ್ಷಗಳ ಹಿಂದಿನ 'ನಾಗಿನ್ ಡ್ಯಾನ್ಸ್'ಗೆ ಸೇಡು ತೀರಿಸಿಕೊಂಡ ಲಂಕಾ ಆಟಗಾರರು! ವಿಡಿಯೋ
ಕ್ರಿಕೆಟ್

ಏಷ್ಯಾ ಕಪ್: ಬಾಂಗ್ಲಾ ಸೋಲಿಸಿ, 4 ವರ್ಷಗಳ ಹಿಂದಿನ 'ನಾಗಿನ್ ಡ್ಯಾನ್ಸ್'ಗೆ ಸೇಡು ತೀರಿಸಿಕೊಂಡ ಲಂಕಾ ಆಟಗಾರರು! ವಿಡಿಯೋ

ಗುರುವಾರ ನಡೆದ ಏಷ್ಯಾ ಕಪ್ 2022 ಕ್ರಿಕೆಟ್ ಟೂರ್ನಿಯ ಮಾಡು ಇಲ್ಲವೇ ಮಡಿ  ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಸೋಲಿಸಿದ ಶ್ರೀಲಂಕಾ ಆಟಗಾರರು, ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ನಾಲ್ಕು ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದ್ದಾರೆ.

ಏಷ್ಯಾಕಪ್ 2022: ರಣರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ ಶ್ರೀಲಂಕಾ
ಕ್ರಿಕೆಟ್

ಏಷ್ಯಾಕಪ್ 2022: ರಣರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ ಶ್ರೀಲಂಕಾ

ಏಷ್ಯಾಕಪ್ 2022  (Asia Cup 2022) ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 2 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ ಸೂಪರ್ ಫೋರ್‌ ಹಂತಕ್ಕೆ ಪ್ರವೇಶಿಸಿದೆ. 

ಏಷ್ಯಾಕಪ್ 2022: ಭಾರತದ ವಿರುದ್ಧ ಟಾಸ್ ಗೆದ್ದ ಹಾಂಗ್ ಕಾಂಗ್ ಫೀಲ್ಡಿಂಗ್ ಆಯ್ಕೆ!
ಕ್ರಿಕೆಟ್

ಏಷ್ಯಾಕಪ್ 2022: ಭಾರತದ ವಿರುದ್ಧ ಟಾಸ್ ಗೆದ್ದ ಹಾಂಗ್ ಕಾಂಗ್ ಫೀಲ್ಡಿಂಗ್ ಆಯ್ಕೆ!

ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಗ್ ಕಾಂಗ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಕೋವಿಡ್-19 ನೆಗೆಟಿವ್, ಟೀಂ ಇಂಡಿಯಾ ಸೇರಿದ ಕೋಚ್ ರಾಹುಲ್ ದ್ರಾವಿಡ್
ಕ್ರಿಕೆಟ್

ಕೋವಿಡ್-19 ನೆಗೆಟಿವ್, ಟೀಂ ಇಂಡಿಯಾ ಸೇರಿದ ಕೋಚ್ ರಾಹುಲ್ ದ್ರಾವಿಡ್

ಕೊರೋನಾದಿಂದ ಗುಣಮುಖರಾದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಏಷ್ಯಾ ಕಪ್ 2022 ಟೂರ್ನಿಗಾಗಿ ದುಬೈ ತಲುಪಿದ್ದಾರೆ.

ಏಷ್ಯಾಕಪ್ 2022: ಶ್ರೀಲಂಕಾ ವಿರುದ್ಧ ಆಫ್ಘಾನಿಸ್ತಾನಕ್ಕೆ 8 ವಿಕೆಟ್ ಭರ್ಜರಿ ಜಯ
ಕ್ರಿಕೆಟ್

ಏಷ್ಯಾಕಪ್ 2022: ಶ್ರೀಲಂಕಾ ವಿರುದ್ಧ ಆಫ್ಘಾನಿಸ್ತಾನಕ್ಕೆ 8 ವಿಕೆಟ್ ಭರ್ಜರಿ ಜಯ

ಬಹು ನಿರೀಕ್ಷಿತ ಏಷ್ಯಾಕಪ್ 2022 ಟೂರ್ನಿ ಭರ್ಜರಿ ಆರಂಭವನ್ನೇ ಪಡೆದಿದ್ದು, ಅನುಭವಿ ಶ್ರೀಲಂಕಾ ತಂಡದ ವಿರುದ್ಧ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತನ್ನ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿದೆ.