drunk man

ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯ ಸೀಟಿನ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ; ದೂರು ದಾಖಲಿಸಲು ಚಿಂತನೆ
ರಾಜ್ಯ

ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯ ಸೀಟಿನ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ; ದೂರು ದಾಖಲಿಸಲು ಚಿಂತನೆ

ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಕುಡಿದ ಮತ್ತಿನಲ್ಲಿ ಮಹಿಳಾ ಸಹ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ದೂರು ದಾಖಲಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಘಟನೆ!
ದೇಶ

ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಘಟನೆ!

ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿದ ಆರೋಪ: ಪಾನಮತ್ತನಾಗಿದ್ದ ವ್ಯಕ್ತಿಯ ಬಂಧನ
ದೇಶ

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿದ ಆರೋಪ: ಪಾನಮತ್ತನಾಗಿದ್ದ ವ್ಯಕ್ತಿಯ ಬಂಧನ

ವಿಮಾನ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಮಣಿಕುಮಾರ್‌ ಅವರನ್ನು ತಡೆದ ಹಾಗೂ ನಿಂದಿಸಿದ ಆರೋಪದ ಮೇಲೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಭಯಾನಕ ವಿಡಿಯೋ! ಕುಡಿದ ಮತ್ತಿನಲ್ಲಿ ಮಹಿಳೆಗೆ ಕಾರು ಗುದ್ದಿಸಿದ ಚಾಲಕ, ಮುಂದೇನಾಯ್ತು?ನೋಡಿ
ದೇಶ

ಭಯಾನಕ ವಿಡಿಯೋ! ಕುಡಿದ ಮತ್ತಿನಲ್ಲಿ ಮಹಿಳೆಗೆ ಕಾರು ಗುದ್ದಿಸಿದ ಚಾಲಕ, ಮುಂದೇನಾಯ್ತು?ನೋಡಿ

 ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ 55 ವರ್ಷದ ಮಹಿಳೆ ಮೇಲೆ ಕಾರು ಹತ್ತಿಸಿದ್ದರಿಂದ ಆಕೆ ಗಾಯಗೊಂಡಿರುವ ಘಟನೆ ನವದೆಹಲಿಯ ಚಿಲ್ಲಾ ಗ್ರಾಮದಲ್ಲಿ  ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಲಾರ: ಕುಡಿದ ಮತ್ತಿನಲ್ಲಿ ತನ್ನ ದಾರಿಗೆ ಅಡ್ಡ ಬಂದ ಹಾವನ್ನು ಕಚ್ಚಿ ಕಚ್ಚಿ ತಿಂದ ಭೂಪ, ವಿಡಿಯೋ ವೈರಲ್!
ಮನರಂಜನೆ

ಕೋಲಾರ: ಕುಡಿದ ಮತ್ತಿನಲ್ಲಿ ತನ್ನ ದಾರಿಗೆ ಅಡ್ಡ ಬಂದ ಹಾವನ್ನು ಕಚ್ಚಿ ಕಚ್ಚಿ ತಿಂದ ಭೂಪ, ವಿಡಿಯೋ ವೈರಲ್!

ಕೊರೋನಾ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೆ ತಡ. ಇತ್ತ ಬಾರ್ ಗಳಿಗೆ ಮುಗಿದ್ದ ಮದ್ಯ ಪ್ರಿಯಕರು, ಕುಡಿದ ನಂತರ ವಿಚಿತ್ರ ಆಟಗಳನ್ನಾಡುತ್ತಿದ್ದಾರೆ. ಕೋಲಾರದಲ್ಲೊಬ್ಬ ಯುವಕ ಹಾವನ್ನ ಕಚ್ಚುತ್ತಿರುವ ವಿಡಿಯೋ.

ಊಟ ಬಡಿಸದ ಕಾರಣಕ್ಕೆ ತಾಯಿಯನ್ನೆ ಕೊಂದ ಕುಡುಕ ಮಗ
ದೇಶ

ಊಟ ಬಡಿಸದ ಕಾರಣಕ್ಕೆ ತಾಯಿಯನ್ನೆ ಕೊಂದ ಕುಡುಕ ಮಗ

ಊಟ ಬಡಿಸದ ಕಾರಣಕ್ಕೆ 28 ವರ್ಷದ ಕುಡುಕ ಮಗನೊಬ್ಬ ತನ್ನ 55 ವರ್ಷದ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಜೆಮ್ ಷಡ್ ಪುರದಿಂದ 28 ಕಿಲೋ ಮೀಟರ್ ದೂರದಲ್ಲಿರುವ ಕುಲ್ದಿಯಾದಲ್ಲಿ ನಡೆದಿದೆ.

ಅಂಬಾ ವಿಲಾಸ್ ಪ್ಯಾಲೇಸ್ ನ ಉದ್ದಿನ ವಡೆಯಲ್ಲಿ ಬಾಂಬುಂಟು; ಮೈಸೂರಿನಲ್ಲಿ ಕುಡುಕನ ರಂಪಾಟ!
ರಾಜ್ಯ

ಅಂಬಾ ವಿಲಾಸ್ ಪ್ಯಾಲೇಸ್ ನ ಉದ್ದಿನ ವಡೆಯಲ್ಲಿ ಬಾಂಬುಂಟು; ಮೈಸೂರಿನಲ್ಲಿ ಕುಡುಕನ ರಂಪಾಟ!

ಮನೆಯಲ್ಲಿ ಹೆಂಡತಿ ಜೊತೆ ಜಗಳ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಬಾರಿನಲ್ಲಿ ಪೆಗ್ಗಿನ ಮೇಲೆ ಪೆಗ್ಗು ಏರಿಸಿ ಪೊಲೀಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ..

ಬೆಳಗಾವಿ: ಕೌಟುಂಬಿಕ ಕಲಹ ಪತ್ನಿಗಾಗಿ ತಾಯಿಯನ್ನೇ ಕೊಚ್ಚಿ ಕೊಂದ ಮಗ!
ರಾಜ್ಯ

ಬೆಳಗಾವಿ: ಕೌಟುಂಬಿಕ ಕಲಹ ಪತ್ನಿಗಾಗಿ ತಾಯಿಯನ್ನೇ ಕೊಚ್ಚಿ ಕೊಂದ ಮಗ!

ತಾಯಿಯೊಂದಿಗೆ ಜಗಳವಾಡಿ ಹೆಂಡತಿ ಮನೆ ಬಿಟ್ಟು ಹೋದ ಕಾರಣ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಹಿಂಡಲಗಾ-ಸುಳಗಾ ...

ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗಕ್ಕೆ ಕತ್ತರಿ, ರಕ್ತಸ್ರಾವದಿಂದ ವ್ಯಕ್ತಿ ಸಾವು!
ರಾಜ್ಯ

ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗಕ್ಕೆ ಕತ್ತರಿ, ರಕ್ತಸ್ರಾವದಿಂದ ವ್ಯಕ್ತಿ ಸಾವು!

ಕಂಠಪೂರ್ತಿ ಕುಡಿದು ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.