Drought

ವಿದ್ಯುತ್ ಕೊರೆತೆಯಿಲ್ಲ: ಸಚಿವ ಡಿ.ಕೆ. ಶಿವಕುಮಾರ್
ರಾಜ್ಯ

ವಿದ್ಯುತ್ ಕೊರೆತೆಯಿಲ್ಲ: ಸಚಿವ ಡಿ.ಕೆ. ಶಿವಕುಮಾರ್

ಬರಗಾಲವಿದ್ದರೂ ಬರ ಪೀಡಿತ ಪ್ರದೇಶಗಳಿಲ್ಲಿ ವಿದ್ಯುತ್ ಕೊರತೆಯಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ...

ಜೂನ್ ವರೆಗೂ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಎಂ.ಬಿ. ಪಾಟೀಲ್
ರಾಜ್ಯ

ಜೂನ್ ವರೆಗೂ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಎಂ.ಬಿ. ಪಾಟೀಲ್

ಡೆಡ್ ಸ್ಟೋರೇಜ್ ನೀರನ್ನು ಉಪಯೋಗಿಸಲು ಸರ್ಕಾರ ತಯಾರಿದ್ದು, ಜೂನ್ ತಿಂಗಳ ವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್...

ಬರದಿಂದ ಜನತೆ ಪರದಾಟ, ಗಾಲ್ಫ್ ಆಡುತ್ತಾ ಐಎಎಸ್‌ ಅಧಿಕಾರಿಗಳ ಮೋಜಿನಾಟ: ಎಚ್ ಡಿಕೆ ವಾಗ್ದಾಳಿ
ರಾಜಕೀಯ

ಬರದಿಂದ ಜನತೆ ಪರದಾಟ, ಗಾಲ್ಫ್ ಆಡುತ್ತಾ ಐಎಎಸ್‌ ಅಧಿಕಾರಿಗಳ ಮೋಜಿನಾಟ: ಎಚ್ ಡಿಕೆ ವಾಗ್ದಾಳಿ

ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಗಳು ಹವಾನಿಯಂತ್ರಿತ ...

1972ರ ನಂತರ ರಾಜ್ಯದಲ್ಲಿ ಭೀಕರ ಬರ: ಎಚ್‌.ಕೆ. ಪಾಟೀಲ್‌ ಯೂಟರ್ನ್
ಪ್ರಧಾನ ಸುದ್ದಿ

1972ರ ನಂತರ ರಾಜ್ಯದಲ್ಲಿ ಭೀಕರ ಬರ: ಎಚ್‌.ಕೆ. ಪಾಟೀಲ್‌ ಯೂಟರ್ನ್

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಿಲ್ಲದೇ ಜನ ತತ್ತರಿಸುತ್ತಿದ್ದರೆ, ರಾಜ್ಯದಲ್ಲಿ ಸದ್ಯ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿಲ್ಲKarnataka is facing worst drought situation after 1972: HK Patil ಎಂದು ವಿವಾದಾತ್ಮಕ ಹೇಳಿಕೆ...

ಕಲಬುರಗಿ, ವಿಜಯಪುರ ಜಿಲ್ಲೆಯ 50 ಹಳ್ಳಿಗೆ ನಟ ಯಶ್ ನೀರು ಪೂರೈಕೆ
ಸಿನಿಮಾ ಸುದ್ದಿ

ಕಲಬುರಗಿ, ವಿಜಯಪುರ ಜಿಲ್ಲೆಯ 50 ಹಳ್ಳಿಗೆ ನಟ ಯಶ್ ನೀರು ಪೂರೈಕೆ

ಬಿರು ಬೇಸಿಗೆಯಿಂದ ತತ್ತರಿಸಿರುವ ಕರ್ನಾಟಕದಲ್ಲಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇನ್ನು ಕುಡಿಯವ ನೀರಿಗಾಗಿ ಕಲಬುರಗಿ ಜನ ಐದಾರು ಮೈಲಿ...

ನೀರಿಲ್ಲ, ಕೆಲಸವಿಲ್ಲ, ಮದುವೆಯೂ ಇಲ್ಲ: ಜೊಹರಾಪುರಂ ಹಳ್ಳಿ ಯುವಕರ ಸಂಕಷ್ಟ
ದೇಶ

ನೀರಿಲ್ಲ, ಕೆಲಸವಿಲ್ಲ, ಮದುವೆಯೂ ಇಲ್ಲ: ಜೊಹರಾಪುರಂ ಹಳ್ಳಿ ಯುವಕರ ಸಂಕಷ್ಟ

ದೇಶದಲ್ಲೆಡೆ ಭೀಕರ ಬರಗಾಲ ಸಂಭವಿಸಿ ಜನರು ನೀರಿಗಾಗಿ, ಕೆಲಸಕ್ಕಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಜೊಹರಾಪುರಂ ಹಳ್ಳಿಯ ಯುವಕರಿಗೆ ಬರದ ಪರಿಣಾಮ ಮದುವೆಯಾಗಲು...

10 ರಾಜ್ಯಗಳಲ್ಲಿ ಭೀಕರ ಬರ; ಜಲಕ್ಷಾಮದಿಂದ ಭಾರತ ತತ್ತರ
ಪ್ರಧಾನ ಸುದ್ದಿ

10 ರಾಜ್ಯಗಳಲ್ಲಿ ಭೀಕರ ಬರ; ಜಲಕ್ಷಾಮದಿಂದ ಭಾರತ ತತ್ತರ

ಭಾರತದಲ್ಲಿ ಈ ಬಾರಿ ಭೀಕರ ಬರಗಾಲ ಬಂದಿದೆ. ಹೆಚ್ಚುತ್ತಿರುವ ಧಗೆ, ಜಲಕ್ಷಾಮದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಬರಗಾಲದಿಂದ ಕಂಗೆಟ್ಟಿರುವ...

ಸಿಎಂ ಬರ ಪರಿಹಾರಕ್ಕಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ನೀಡಲಿ: ಶೆಟ್ಟರ್
ಪ್ರಧಾನ ಸುದ್ದಿ

ಸಿಎಂ ಬರ ಪರಿಹಾರಕ್ಕಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ನೀಡಲಿ: ಶೆಟ್ಟರ್

ರಾಜ್ಯದಲ್ಲಿ ಇಂದಿನಿಂದ ಎರಡನೇ ಸುತ್ತಿನ ಬರ ಪ್ರವಾಸ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು...

ಮಕ್ಕಳ ಬಿಸಿಯೂಟಕ್ಕೂ ಬಡಿಯಿತೇ ಬರದ ಛಾಯೆ...!
ರಾಜ್ಯ

ಮಕ್ಕಳ ಬಿಸಿಯೂಟಕ್ಕೂ ಬಡಿಯಿತೇ ಬರದ ಛಾಯೆ...!

ರಾಜ್ಯದಲ್ಲಿ ಸಂಭವಿಸಿರುವ ಭೀಕರ ಬರಗಾಲದ ಛಾಯೆ ಇದೀಗ ಮಕ್ಕಳ ಬಿಸಿಯೂಟದ ಮೇಲೂ ಬಿದ್ದಿದ್ದು, ನೀರಿನ ಅಭಾವಕ್ಕೆ ಬಿಸಿಯೂಟ ಸ್ಥಗಿತಗೊಳ್ಳಲಿದೆಯೇ...