dowry harassment

'ನೀನು ನೋಡಲು ಕಪ್ಪು-ಕುಳ್ಳಿ; ಮಗನಿಗೆ ಸರಿಯಾದ ಜೋಡಿಯಲ್ಲ': 35 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿದ್ರೂ ಕಿರುಕುಳ; ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ
ರಾಜ್ಯ

'ನೀನು ನೋಡಲು ಕಪ್ಪು-ಕುಳ್ಳಿ; ಮಗನಿಗೆ ಸರಿಯಾದ ಜೋಡಿಯಲ್ಲ': 35 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿದ್ರೂ ಕಿರುಕುಳ; ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ

ಮೂಲತಃ ಹುಬ್ಬಳ್ಳಿಯ ಬಸಯ್ಯ- ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ನಲ್ಲಿ ವಾಸವಾಗಿದ್ದರು.

Bengaluru techie suicide: ಪುರುಷರ ವಿರುದ್ಧ 'ಕೌಟುಂಬಿಕ ಹಿಂಸಾಚಾರ ಕಾನೂನು' ದುರ್ಬಳಕೆ, ಸುಧಾರಣೆಗೆ ಕಾನೂನು ತಜ್ಞರು ಒತ್ತಾಯ
ರಾಜ್ಯ

Bengaluru techie suicide: ಪುರುಷರ ವಿರುದ್ಧ 'ಕೌಟುಂಬಿಕ ಹಿಂಸಾಚಾರ ಕಾನೂನು' ದುರ್ಬಳಕೆ, ಸುಧಾರಣೆಗೆ ಕಾನೂನು ತಜ್ಞರು ಒತ್ತಾಯ

34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪ್ರಮುಖವಾಗಿ ಆತ್ಮಹತ್ಯೆಗೂ ಅತುಲ್ ಸುಭಾಷ್ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.

ವರದಕ್ಷಿಣೆ ಕಿರುಕುಳ: ಡೆತ್ ನೋಟ್ ಬರೆದಿಟ್ಟು ತರಗತಿಯಲ್ಲೇ ಶಿಕ್ಷಕಿ ಆತ್ಮಹತ್ಯೆ
ರಾಜ್ಯ

ವರದಕ್ಷಿಣೆ ಕಿರುಕುಳ: ಡೆತ್ ನೋಟ್ ಬರೆದಿಟ್ಟು ತರಗತಿಯಲ್ಲೇ ಶಿಕ್ಷಕಿ ಆತ್ಮಹತ್ಯೆ

ತಮ್ಮ ಪತಿ ಮತ್ತು ಅವರ ಕುಟುಂಬದಿಂದ ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಜಯನಗರದಲ್ಲಿ ಶಾಲಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಕ್ಷಿಣೆಗಾಗಿ ಕಿರುಕುಳ; ಬಲವಂತವಾಗಿ ಆ್ಯಸಿಡ್ ಕುಡಿಸಿದ ಅತ್ತೆ, ಉತ್ತರ ಪ್ರದೇಶದ ಮಹಿಳೆ ಸಾವು
ದೇಶ

ವರದಕ್ಷಿಣೆಗಾಗಿ ಕಿರುಕುಳ; ಬಲವಂತವಾಗಿ ಆ್ಯಸಿಡ್ ಕುಡಿಸಿದ ಅತ್ತೆ, ಉತ್ತರ ಪ್ರದೇಶದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸದಿದ್ದಕ್ಕಾಗಿ ಅತ್ತೆಯೊಬ್ಬರು ಆ್ಯಸಿಡ್ ಕುಡಿಸಿದ್ದರಿಂದ 25 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಗಾಯಕಿ ಸುಶ್ಮಿತಾ ಆತ್ಮಹತ್ಯೆ:  ಪತಿ, ಸಂಬಂಧಿಗಳು ಸೇರಿ ಮೂವರು ಅರೆಸ್ಟ್
ರಾಜ್ಯ

ಗಾಯಕಿ ಸುಶ್ಮಿತಾ ಆತ್ಮಹತ್ಯೆ:  ಪತಿ, ಸಂಬಂಧಿಗಳು ಸೇರಿ ಮೂವರು ಅರೆಸ್ಟ್

ಗಾಯಕಿ ಸುಶ್ಮಿತಾ ಎಚ್‌ಎಸ್‌ಗೆ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಂಆಡಿಕೊಳ್ಳುವಂತೆ ಂಆಡಿದ  ಆರೋಪದ ಹಿನ್ನೆಲೆಯಲ್ಲಿ ಆಕೆಯ ಪತಿ ಶರತ್ ಕುಮಾರ್ ಹಾಗೂ  ಅವರ ಚಿಕ್ಕಮ್ಮ ಮತ್ತು ಸಹೋದರಿಯನ್ನು ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರು ಅನ್ನಪೂರ್ಣೇಶ್ವರನಗರ ಪೋಲೀಸರು  12 ದಿನಗಳ ಶೋಧನಡೆಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಸುಳಿವು ಆಧರಿಸಿ ಪೊಲೀಸರು ಅವರ ಸಂ

ತುಮಕೂರು: ಗೃಹಿಣಿ ಆತ್ಮಹತ್ಯೆ ಗೆ ಶರಣು
ರಾಜ್ಯ

ತುಮಕೂರು: ಗೃಹಿಣಿ ಆತ್ಮಹತ್ಯೆ ಗೆ ಶರಣು

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣಾದ ಘಟನೆ ನಗರದ ಉಪ್ಪಾರಹಳ್ಳಿಯಲ್ಲಿ ನಡೆದಿದೆ.23 ವರ್ಷದ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಗುಬ್ಬಿ ಮೂಲದವರಾದ ಕಾವ್ಯ, ಕಳೆದ ನಾಲ್ಕು ವರ್ಷಗಳ ಹಿಂದೆ ಅಂಜನ್ ಎಂಬುವರೊಂದಿಗೆ ವಿವಾಹವಾಗಿದ್ದರು.

ಪತಿಯ ವಿರುದ್ಧ ವರದಕ್ಷಿಣೆ ದೂರು ನೀಡಿದ ವಿದೇಶಿ ಪತ್ನಿ
ರಾಜ್ಯ

ಪತಿಯ ವಿರುದ್ಧ ವರದಕ್ಷಿಣೆ ದೂರು ನೀಡಿದ ವಿದೇಶಿ ಪತ್ನಿ

ವಿದೇಶಿ ಮೂಲದ ವಿವಾಹಿತೆ‌ ಮಹಿಳೆಯೋರ್ವಳು ತನ್ನ ಗಂಡನ ವಿರುದ್ಧ  ವರದಕ್ಷಿಣೆ ಕಿರುಕುಳ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು  ನೀಡಿದ್ದಾರೆ.

ವರದಕ್ಷಿಣೆ ಕಿರುಕುಳ, ನಟಿ ರಮ್ಯಾರಿಂದ ಪೋಲೀಸರಿಗೆ ದೂರು
ಸಿನಿಮಾ ಸುದ್ದಿ

ವರದಕ್ಷಿಣೆ ಕಿರುಕುಳ, ನಟಿ ರಮ್ಯಾರಿಂದ ಪೋಲೀಸರಿಗೆ ದೂರು

ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ನವದಂಪತಿ ಆತ್ಮಹತ್ಯೆಗೆ ಯತ್ನ: ವರದಕ್ಷಿಣೆ ಕಿರುಕುಳ ಶಂಕೆ
ರಾಜ್ಯ

ಬೆಂಗಳೂರು: ನವದಂಪತಿ ಆತ್ಮಹತ್ಯೆಗೆ ಯತ್ನ: ವರದಕ್ಷಿಣೆ ಕಿರುಕುಳ ಶಂಕೆ

ಇತ್ತೀಚಗಷ್ಟೇ ಮದುವೆಯಾಗಿದ್ದ ನವ ದಂಪತಿಗಳು ಆತ್ಮಹತ್ಯೆ ಯತ್ನಿಸಿರುವ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.