Doordarshan

ರೈತರ ಮಾರ್ಗದರ್ಶಕ ಕಿಸಾನ್ ಟಿವಿ
ಕೇಂದ್ರ ಸರ್ಕಾರ ರೈತರಿಗೆ ದಿನದ 24 ಗಂಟೆಯೂ ಮಾಹಿತಿ ನೀಡುವ ಕಿಸಾನ್ ಟಿವಿ ಚಾನಲ್ ಆರಂಭಿಸಿದೆ.

ಡಿಡಿಯಲ್ಲಿ ಯೋಗ ದಿನದ ನೇರಪ್ರಸಾರ
ಜೂ.21ರಂದು ನವದೆಹಲಿ ಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಗಣ ರಾಜ್ಯೋತ್ಸವದ ಮಾದರಿಯಲ್ಲೇ...

ಗಣರಾಜ್ಯೋತ್ಸವ ದಿನಾಚರಣೆ ಮಾದರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮದ ಪ್ರಸಾರ
ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮಾದರಿಯಲ್ಲಿ ಪ್ರಸಾರ ಮಾಡಲು ಸಾರ್ವಜನಿಕ ಪ್ರಸಾರಕ ದೂರದರ್ಶನ ನಿರ್ಧರಿಸಿದೆ.

ಬಿಬಿಸಿ ಮಾದರಿಯಲ್ಲಿ ಡಿಡಿ ಪ್ರಸಾರಕ್ಕೆ ಚಿಂತನೆ
ಎಲ್ಲ ಅಂದುಕೊಂಡಂತಾದರೆ ನಡೆದಲ್ಲಿ ಶೀಘ್ರವೇ ಭಾರತವು ಬಿಬಿಸಿ ವಾಹಿನಿಯ ರೀತಿಯಲ್ಲಿ ಹೊಸ ವಾಹಿನಿ ಯನ್ನು ಆರಂಭಿಸಲಿದೆ....

ಡಿಡಿ ಚಾನೆಲ್‍ಗಳಿಗೆ ಸ್ಮಾರ್ಟ್ ಟಚ್!
ದೂರದರ್ಶನದ ಚಾನೆಲ್ ಗಳಿಗೂ ಇನ್ನು `ಸ್ಮಾರ್ಟ್' ಟಚ್! ಇನ್ನು ಮುಂದೆ ಸ್ಮಾರ್ಟ್ ಫೋನ್‍ಗಳಲ್ಲೂದೂರದರ್ಶನದ ಚಾನೆಲ್‍ಗಳನ್ನು...

ಉನ್ನತ ಹುದ್ದೆ ತಡೆಯಲು ಕನ್ನಡಿಗನ ವಿರುದ್ಧ ಪಿತೂರಿ
ಕನ್ನಡಿಗರೊಬ್ಬರು ದೂರದರ್ಶನದ ಮಹಾ ನಿರ್ದೇಶಕರ ಹುದ್ದೆಗೇರುವುದನ್ನು ತಡೆಯಲು ಲೈಂಗಿಕ ಕಿರುಕುಳ ಆರೋಪ ಮಾರ್ಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಹಿಡಿದಿವೆ...

ದೂರದರ್ಶನದಲ್ಲಿ ವಿಶ್ವಕಪ್ ನೇರಪ್ರಸಾರ ಮುಂದುವರಿಕೆ
ಸರ್ಕಾರ ಒಡೆತನದ ದೂರದರ್ಶನದಲ್ಲಿ ಮುಂದೆಯೂ ಭಾರತ ಆಡುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಪ್ರಸಾರವನ್ನು ವೀಕ್ಷಕರು ಸವಿಯಬಹುದು.

ದೂರದರ್ಶನದಲ್ಲಿ ಭಾರತ-ಪಾಕ್ ಪಂದ್ಯ ಪ್ರಸಾರಕ್ಕೆ ಸುಪ್ರೀಂ ಸೂಚನೆ

ಮೋದಿ ಪತ್ನಿ ಸುದ್ದಿ; ಅಧಿಕಾರಿ ಎತ್ತಂಗಡಿ
ಪ್ರಧಾನಿ ಮೋದಿ ಅವರ ಪತ್ನಿಯ ಸಣ್ಣ ಸುದ್ದಿ ಪ್ರಕಟಿಸಿದ ತಪ್ಪಿಗೆ ಅಹಮದಾಬಾದ್ ದೂರದರ್ಶನದ ಹಿರಿಯ ಅಧಿಕಾರಿ...

