donations

ಖಾಸಗಿ ಶಾಲೆಗಳ ಡೊನೇಷನ್ ದಂಧೆಗೆ ಬ್ರೇಕ್! ನಿಯಮ ಉಲ್ಲಂಘಿಸಿದರೆ 10 ಪಟ್ಟು ದಂಡ
ಡೊನೇಷನ್ ಅನ್ನೋದು ತಪ್ಪು ಎಂದು ಗೊತ್ತಿದ್ದರು ಸಹ, ಸಾವಿರಾರೂ ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತೇವೆ. ಆದ್ರೆ, ಇದೀಗ ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಲಗಾಮು ಹಾಕಲು ಮುಂದಾಗಿರುವ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ನಂಟು ಹೋಯ್ತು... ಗಂಟೂ ಹೋಯ್ತು....: ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳಿಗೆ ಶಾಕ್; RBI ಬ್ರೇಕ್
ಆರ್ ಬಿಐ ಇರಾನ್ ಗೆ ಭಾರತೀಯರು ಅದರಲ್ಲೂ ಕಾಶ್ಮೀರಿಗಳು ನೇರವಾಗಿ ಹಣ ಕಳುಹಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ

ಚುನಾವಣಾ ಟ್ರಸ್ಟ್ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ದೇಣಿಗೆಯಲ್ಲೂ ಕುಸಿತ ಕಂಡ ಕಾಂಗ್ರೆಸ್ ಪಕ್ಷ!
2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಾದರಿಯ ಮಸೀದಿ ನಿರ್ಮಾಣ: ಮೂರೇ ದಿನದಲ್ಲಿ 3 ಕೋಟಿ ರೂ ದೇಣಿಗೆ!
ಕಬೀರ್ ಅವರು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ನೂತನ ಬಾಬ್ರಿ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಕಳೆದ ವರ್ಷ BJP ಗೆ ಅತಿ ಹೆಚ್ಚು ದೇಣಿಗೆ; BSP ಗೆ ಶೂನ್ಯ! ಕಾಂಗ್ರೆಸ್ ಗೆ ಎಷ್ಟು?
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಗಳ (ಎಡಿಆರ್) ವರದಿಯ ಪ್ರಕಾರ ಬಿಜೆಪಿ ಪ್ರಸಕ್ತ ಹಣಕಾಸು ವರ್ಷ ಬಿಜೆಪಿಗೆ ಒಟ್ಟು 8,358 ದೇಣಿಗೆಗಳಿಂದ 2,243 ಕೋಟಿ ರೂ.ಗಳಷ್ಟು ಹಣ ಹರಿದುಬಂದಿದೆ.

Tirumala: ತಿರುಪತಿ ಅನ್ನಪ್ರಸಾದ ಟ್ರಸ್ಟ್ಗೆ 2,200 ಕೋಟಿ ರೂ ದೇಣಿಗೆ!
ತಿರುಮಲ ತಿರುಪತಿ ದೇವಸ್ಥಾನ (TTD) ಅತ್ಯಂತ ಪ್ರತಿಷ್ಠೆಯಿಂದ ನಡೆಸುತ್ತಿರುವ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ದೇಣಿಗೆ 2,200 ಕೋಟಿ ರೂ.ಗಳನ್ನು ದಾಟಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿದರು.

ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯ ಹುಂಡಿಯಲ್ಲಿ ಒಂದು ತಿಂಗಳಲ್ಲಿ 7 ಕೋಟಿ ರೂ ಕಾಣಿಕೆ ಸಂಗ್ರಹ!
ಇಲ್ಲಿಯವರೆಗೆ ಎಣಿಸಿದ ದೇಣಿಗೆಯಲ್ಲಿ ಸಾರ್ವಜನಿಕರು ಇಷ್ಟೊಂದು ಪ್ರಮಾಣದ ಕಾಣಿಕೆ ಹಾಕಿರುವುದು ಕಂಡುಬಂದಿದೆ.

2024ರಲ್ಲಿ BJP ಆದಾಯ ಶೇ.83ರಷ್ಟು ಹೆಚ್ಚಾಗಿದ್ದರೆ ಕಾಂಗ್ರೆಸ್ಗೆ ದಾಖಲೆ ಶೇ.170ರಷ್ಟು ಹೆಚ್ಚಳ!
ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, 2022-23ರಲ್ಲಿ ಭಾರತೀಯ ಜನತಾ ಪಕ್ಷವು 2,120.06 ಕೋಟಿ ರೂ. ಮೌಲ್ಯದ ದೇಣಿಗೆಯನ್ನು ಪಡೆದಿದೆ. ಆದರೆ, 2023-24ರಲ್ಲಿ ಅದು 4,340 ಕೋಟಿ ರೂ.ಗೆ ಏರಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಹರಿದು ಬಂದ ದೇಣಿಗೆ: ಬಿಜೆಪಿಗೆ 2,244 ಕೋಟಿ ರೂ, ಕಾಂಗ್ರೆಸ್ ಗೆ 289 ಕೋಟಿ ರೂ ಹಣ ಸಂಗ್ರಹ!
ಭಾರತೀಯ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪಕ್ಷಗಳು ನೀಡಿದ ಮಾಹಿತಿಯನ್ನು ಅಪ್ಲೋಡ್ ಮಾಡಿದೆ. 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು.

