Domestic Violence

ಮಹಿಳೆಯರಿಂದ ಪುರುಷರ ಮೇಲೆ ಆಗುತ್ತಿರುವ ದೌರ್ಜನ್ಯದ ಕಥೆಯೇ ವೆಡ್ಡಿಂಗ್ ಗಿಫ್ಟ್!
ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಂಡು ಹೇಗೆ ಪುರುಷರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂಬ ಬಗ್ಗೆ ವಿಕ್ರಮ್ ಪ್ರಭು ಎಂಬುವರು ‘ವೆಡ್ಡಿಂಗ್ ಗಿಫ್ಟ್’ ಎಂಬ ಸಿನಿಮಾ ಮಾಡಿದ್ದಾರೆ.

ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ: ತೆಲಂಗಾಣ ಫಸ್ಟ್, ಕರ್ನಾಟಕಕ್ಕೆ ಮೂರನೇ ಸ್ಥಾನ
ಇತ್ತೀಚೆಗೆ ಬಂದ ವರದಿಯೊಂದು ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿತ್ತು. ಆದ್ರೆ ಈ ಖುಷಿ ವಿಷಯದ ನಡುವೆಯೇ ಮತ್ತೊಂದು ವರದಿ ಬಂದಿದ್ದು, ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿದೆ ಎಂದಿದೆ.

ರಾಜ್ಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್ಚಳ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ
ಹಿಂದಿನ ಸಮೀಕ್ಷೆಯ ಫಲಿತಾಂಶಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಿವಾಹಿತ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಮತ್ತು ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಎಂದು ಇತ್ತೀಚಿನ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್ ರನ್ನು ಬಂಧಿಸಿದ ಪೊಲೀಸರು, ಯಾಕೆ ಗೊತ್ತ?
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಅವರನ್ನು ಬಂಧಿಸಲಾಗಿದೆ.

ಬಾಲಿವುಡ್ ಗಾಯಕ ಹನಿ ಸಿಂಗ್ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಲಿನಿ ತಲ್ವಾರ್!
ಬಾಲಿವುಡ್ ಗಾಯಕ, ನಟ ಯೋಯೋ ಹನಿ ಸಿಂಗ್ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ.

ಬಿಜೆಡಿ ಸಂಸದ ಅನುಭವ್ ಮೊಹಂತಿ ಕೌಟುಂಬಿಕ ದೌರ್ಜನ್ಯ ಆರೋಪ, ಕೋರ್ಟ್ ಮೆಟ್ಟಿಲೇರಿದ ಪತ್ನಿ
ಒಡಿಶಾ ಆಡಳಿತಾರೂಢ ಬಿಜೆಡಿ ತೀವ್ರ ಮುಜುಗರಕ್ಕೀಡಾಗಿದ್ದು, ಪಕ್ಷದ ಸಂಸದ ಅನುಭವ್ ಮೊಹಂತಿ ಅವರು ಕೌಟುಂಬಿಕ ದೌರ್ಜನ್ಯ ಎಸಗಿದ್ದು, ತಮ್ಮ ಪತ್ನಿ ಒಡಿಯಾ ಚಲನಚಿತ್ರ ನಟಿ ವರ್ಷಾ ಪ್ರಿಯದರ್ಶಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವನ್ನು ನಿಗ್ರಹಿಸಲು ಟ್ವಿಟರ್ ನಿಂದ ಪ್ರತ್ಯೇಕ ಟೂಲ್ ಲಾಂಚ್
ಭಾರತದಲ್ಲಿನ ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸಾಚಾರಗಳು ಹೆಚ್ಚುತ್ತಿದ್ದು ಇದನ್ನು ನಿಭಾಯಿಸಲು ಸಾಮಾಜಿಕ ತಾಣ ಟ್ವಿಟರ್ ಕೌಟುಂಬಿಕ ಹಿಂಸಾಚಾರದದ್ ಬಗೆಗಿನ ಹುಡುಕಾಟಕ್ಕೆ ಯೋಗ್ಯವಾದ ಪ್ರತ್ಯೇಕ ಪ್ರಾಂಪ್ಟ್ ಟೂಲ್ ಒಂದನ್ನು ಪ್ರಾರಂಭಿಸಿದೆ.

ತಾಯಿಗೆ ಹಿಂಸೆ ಕೊಡುತ್ತಿದ್ದ ತಂದೆಯನ್ನೇ ಕೊಂದು ಜೈಲು ಸೇರಿದ ಮಕ್ಕಳು!
ತಮ್ಮ ತಂದೆಯನ್ನು ಕೊಂದದ್ದಕ್ಕಾಗಿ ಇಬ್ಬರು ಯುವಕರು ಹಾಗೂ ಅವರ ತಾಯಿಯನ್ನು ಪೋಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಲಾಕ್‌ಡೌನ್ ಎಂದು ಸುಮ್ನೆ ಕೂರಬೇಡಿ: ಕೌಟುಂಬಿಕ ಹಿಂಸಾಚಾರ ಬಹಿರಂಗಪಡಿಸಲು ಬಂದಿದೆ 'ರೆಡ್ ಡಾಟ್' ಅಸ್ತ್ರ!
ಮಹಿಳಾ ಉದ್ಯಮಿ ಇತಿ ರಾವತ್ ಇತ್ತೀಚೆಗೆ ತಮ್ಮ ಮೇಲ್ ನಲ್ಲಿ ಒಂದು ಸಮ್ದೇಶ ಸ್ವೀಕರಿಸಿದ್ದರು. ಅದರಲ್ಲಿ ಓರ್ವ ಮಹಿಳೆಯ ತನ್ನ ಅಂಗೈಮೇಲೆ ಕೆಂಪು ಚುಕ್ಕೆ ಹೊಂದಿದ್ದ ಚಿತ್ರದೊಡನೆ "ಮ್ಯಾಮ್, ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವಿತ್ತು. ಮಹಿಳೆ ಮೇಲೆ ಮನೆಯಲ್ಲಿ ನಡೆಯುವ ಕಿರುಕುಳಕ್ಕೆ ಸಂಬಂಧಿಸಿ ಈ ಸಂದೇಶವಿತ್ತು.

