Doklam

ಇಂಡೋ-ಟಿಬೆಟಿಯನ್ ಗಡಿ ಪೋಲೀಸರೊಡನೆ ದಸರಾ ಆಚರಿಸಿದ ರಾಜನಾಥ್ ಸಿಂಗ್
ಉತ್ತರಾಖಂಡದ ಜ್ಯೋತಿರ್ಮಠದಲ್ಲಿ ಇಂಡೋ-ಟಿಬೇಟಿಯನ್ ಗಡಿ ಪೋಲಿಸ್ (ಐಟಿಬಿಪಿ) ಪಡೆಯ ಜವಾನರೊದನೆ ಕೇಂದ್ರ ಗೃಹ ಸಚಿವ ರಾಜನಾಠ್ ಸಿಂಗ್ ದಸರಾವನ್ನು ಆಚರಿಸಿದರು.

ಡೊಕ್ಲಮ್ ವಿವಾದ ಮೀರಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ: ಚೀನಾ
ಡೊಕ್ಲಮ್ ವಿವಾದವನ್ನು ಮೀರಿ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಭಾರತ-ಚೀನಾ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ಚೀನಾದ ಕೌನ್ಸಲ್....

ಬ್ರಿಕ್ಸ್ ಶೃಂಗಸಭೆಗಾಗಿ ಚೀನಾಗೆ ತೆರಳಿದ ಮೋದಿ
ಯಾಮೆನ್ ನಲ್ಲಿ ನಡೆಯಲಿರುವ ಒಂಬತ್ತನೇ ಬ್ರಿಕ್ಸ್ ಶೃಂಗಸಭೆಗೆ ಹಾಜರಾಗಲು ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತೆರಳಿದ್ದಾರೆ.

2 ದಿನದ ಬಳಿಕ ಮತ್ತೆ ಗಡಿಯಲ್ಲಿ ಚೀನಾ ತಗಾದೆ; ಗಡಿಯಲ್ಲಿ ಸೇನೆಯಿಂದ ಗಸ್ತು
ಎರಡು ದಿನಗಳ ಹಿಂದಷ್ಟೇ ಡೋಕ್ಲಾಂ ಗಡಿಯಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದ ಚೀನಾ ಇದೀಗ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದೆ...

ಡೋಕ್ಲಾಮ್ ನಿಂದ ಉಭಯ ದೇಶಗಳ ಸೇನಾ ಪಡೆ ವಾಪಸ್ ನಿರ್ಧಾರ ಸ್ವಾಗತಿಸಿದ ಭೂತಾನ್
ಸಿಕ್ಕಿಂನ ಡೋಕ್ಲಾಂ ನಲ್ಲಿ ಬೀಡುಬಿಟ್ಟಿದ್ದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಒಪ್ಪಿಗೆ ನೀಡಿರುವುದನ್ನು ಭೂತಾನ್ ಸ್ವಾಗತಿಸಿದೆ.

'ಲಡಾಖ್ ಗಡಿಯಲ್ಲಿ ರಸ್ತೆ ನಿರ್ಮಿಸುವ ದುಸ್ಸಾಹಸ ಮಾಡದಿರಿ': ಭಾರತಕ್ಕೆ ಚೀನಾ ಎಚ್ಚರಿಕೆ
ಇತ್ತೀಚೆಗೆ ಲಡಾಖ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಕೈಕೈ ಮಿಲಾಯಿಸಿದ್ದ ಬೆನ್ನಲ್ಲೇ, ಲಡಾಖ್ ನ ಪಾಂಗೊಂಗ್ ಸರೋವರದ ಸಮೀಪ ಭಾರತ 20 ಕಿ.ಮೀ ಉದ್ದದ ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾ ಆಕ್ಷೇಪ...

ಡೋಕ್ಲಾಮ್ ವಿವಾದ: ಚೀನಾ ಉತ್ಪನ್ನ ಬಹಿಷ್ಕಾರಕ್ಕೆ ರಾಜ್ಯ ಬಿಜೆಪಿ ಕರೆ
ಸಿಕ್ಕಿಂ ನಲ್ಲಿ ಉಂಟಾಗಿರುವ ಗಡಿ ವಿವಾದವನ್ನು ಕೇಂದ್ರ ಸರ್ಕಾರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕಾರ ಅಭಿಯಾನ ಪ್ರಾರಂಭವಾಗಿದ್ದು..

ಡೋಕ್ಲಾಮ್ ವಿವಾದ: ಈ ಬಾರಿ ಭಾರತ, ಚೀನಾ ನಡುವೆ ಪೂರ್ಣ ಪ್ರಮಾಣದ ಯುದ್ಧ- ಮೇಘ್ನಾದ್ ದೇಸಾಯಿ ಭವಿಷ್ಯ
ಸಿಕ್ಕಿಂ ಸಮೀಪದ ಡೋಕ್ಲಾಮ್ ಸಂಬಂಧ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟು ಮುಂದಿನ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಬ್ರಿಟನ್ ನ ಆರ್ಥಿಕ ತಜ್ಞ ರಾಜಕಾರಣಿ ಮೇಘ್ನಾಡ್...

ಡೋಕ್ಲಾಮ್ ಗಡಿಯಲ್ಲಿ ಸೇನಾ ಬಲವನ್ನು ಕಡಿಮೆ ಮಾಡಿಲ್ಲ: ಚೀನಾ ಹೇಳಿಕೆಗೆ ಭಾರತದ ಉತ್ತರ
ಡೋಕ್ಲಾಮ್ ನಿಂದ ಸೇನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಗಡಿಯಲ್ಲಿ ಸೇನಾ ಬಲವನ್ನು ಕಡಿತಗೊಳಿಸಿಲ್ಲ ಎಂದು ಭಾರತ ಗುರುವಾರ ಸ್ಪಷ್ಟನೆ ನೀಡಿದೆ...

