Dogs

'ಭಾರತೀಯರು ಇನ್ನು ಮುಂದೆ ತಮ್ಮ ನಾಯಿಗೆ ವಜುಭಾಯಿ ವಾಲ ಎಂದು ಹೆಸರಿಡಬಹುದು': ಸಂಜಯ್ ನಿರುಪಮ್
ಕಾಂಗ್ರೆಸ್ ನಾಯಕ, ಮಾಜಿ ಸಂಸದ ಸಂಜಯ್ ನಿರುಪಮ್ ಅವರು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ...

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಣೆಸಲು ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ: ಅಮಿತ್ ಶಾ ವ್ಯಂಗ್ಯ
2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದು, ಪ್ರಧಾನಿ ವಿರುದ್ಧ ಬೆಕ್ಕು, ನಾಯಿ, ಮುಂಗುಸಿಗಳು ಒಗ್ಗೂಡುತ್ತಿವೆ
22 ನಾಯಿಗಳ ಮಾರಣಹೋಮ ಮಾಡಿ ಗುಂಡಿಗೆ ಎಸೆದ ದುಷ್ಕರ್ಮಿಗಳು
ಅಂಜನಾಪುರ ಹತ್ತಿರ ಅಮೃತಮಹಲ್ ನಲ್ಲಿ ಮೂರು ದಿನಗಳ ಹಿಂದೆ ಗುಂಡಿಯೊಂದರಲ್ಲಿ 22 ಸತ್ತ ನಾಯಿಗಳು...

ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡರು!
ನಾಯಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಇಬ್ಬರು ಕಾರ್ಮಿಕರು ಜೀವ ಕಳೆದುಕೊಂಡಿರುವ ಅಸಹಜ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ಬಾಲಕಿಯ ಮೇಲೆ ಎರಗಿದ ಬೀದಿ ನಾಯಿಗಳು: ಬಾಲಕಿ ಸ್ಥಿತಿ ಗಂಭೀರ
ಆಟವಾಡುತ್ತಿದ್ದ ಬಾಲಕಿಯ ಮೇಲೆ 10 ಬೀದಿನಾಯಿಗಳು ಎರಗಿದ್ದು, ಆಕೆಯನ್ನು ಕಚ್ಚಿ ಗಾಯಗೊಳಿಸಿರುವ ಘಟನೆ...

ನಾಯಿ ಮತ್ತು ಜಿಂಕೆಗಳ ನಡುವೆ ಸಂಘರ್ಷ: ಜಿಂಕೆಗಳ ಜೀವಕ್ಕೆ ಆಪತ್ತು
ರಾಜ್ಯದ ಹಲವು ಕಾಡುಗಳಲ್ಲಿರುವ ಸಸ್ಯಾಹಾರಿ ಜೀವಿಗಳಿಗೆ ಅದರಲ್ಲೂ ಜಿಂಕೆಗೆ ನಾಯಿಗಳಿಂದ ಜೀವಕ್ಕೆ ಆಪತ್ತು ಬಂದಿದೆ...

ಹಿಂದೂಗಳನ್ನು ನಾಯಿಗಳೆಂದ ಪಾಕ್ ಹಾಸ್ಯ ಕಲಾವಿದ!
ಪಾಕಿಸ್ತಾನದ ಟಿವಿ ಮಾಧ್ಯಮದಲ್ಲಿ ಮಿತಿ ಮೀರಿ ವರ್ತಿಸಿರುವ ಹಾಸ್ಯ ಕಲಾವಿದನೊಬ್ಬ ಹಿಂದೂಗಳಿಗೆ ಅವಮಾನ ಮಾಡಿದ್ದಾನೆ.

ಕೊನೆಗೂ 'ಸೀರಿಯಲ್ ಡಾಗ್ ಕಿಲ್ಲರ್' ಬಂಧನ
ಬೀದಿಗಳಲ್ಲಿ ಸಿಗುವ ನಾಯಿಗಳನ್ನು ಕೊಂದು ವಿಕೃತ ಆನಂದ ಅನುಭವಿಸುತ್ತಿದ್ದ 'ಸೀರಿಯಲ್ ಡಾಗ್ ಕಿಲ್ಲರ್'ನಿಂದಾಗಿ ದೆಹಲಿಯ ಶ್ವಾನ ಪ್ರಿಯರು ಸಾಕಷ್ಟು ಆತಂಕದಲ್ಲಿದ್ದರು. ಈ ಸೀರಿಯಲ್ ಡಾಗ್ ಕಿಲ್ಲರ್ ನ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು...

ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಕಾಟ; ಬಿಬಿಎಂಪಿ ಪರದಾಟ!
ವಿಧಾನಸೌಧದ ಆವರಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ, ವಿಧಾನಸೌಧ, ವಿಕಾಸಸೌಧದ ಆವರಣದಲ್ಲಿ ಕನಿಷ್ಠ 60 ಬೀದಿ ನಾಯಿಗಳು ಆಶ್ರಯ ಪಡೆದಿವೆ.

