Doddmane Hudga

ಪುನೀತ್ ಮತ್ತು ರವಿಶಂಕರ್ ಜಿದ್ದಾಜಿದ್ದಿ
ಸಿನಿಮಾ ಸುದ್ದಿ

ಪುನೀತ್ ಮತ್ತು ರವಿಶಂಕರ್ ಜಿದ್ದಾಜಿದ್ದಿ

ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ ೨೫ ನೆ ಚಿತ್ರ.

ಕೆಂಡಸಂಪಿಗೆ ಶೋಗಳ ನಡುವೆ ಬರಲಿದೆ 'ದೊಡ್ಮನೆ ಹುಡುಗ' ಟ್ರೇಲರ್
ಸಿನಿಮಾ ಸುದ್ದಿ

ಕೆಂಡಸಂಪಿಗೆ ಶೋಗಳ ನಡುವೆ ಬರಲಿದೆ 'ದೊಡ್ಮನೆ ಹುಡುಗ' ಟ್ರೇಲರ್

ನಿರ್ದೇಶಕ ಸೂರಿ ಅವರ ಪ್ರಯೋಗ 'ಕೆಂಡಸಪಿಗೆ' ಯಶಸ್ವಿಯಾಗುತ್ತಿರುವ ಈ ಸಮಯದಲ್ಲಿ, ಅವರೇ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ'

'ದೊಡ್ಮನೆ ಹುಡ್ಗ' ಟೀಸರ್ ಬಿಡುಗಡೆ
ಮನರಂಜನೆ

'ದೊಡ್ಮನೆ ಹುಡ್ಗ' ಟೀಸರ್ ಬಿಡುಗಡೆ

ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡ್ಗ' ಸಿನೆಮಾ ಘೋಷಿಸಿದಾಗಲಿಂದಲು, 'ದೊಡ್ಮನೆ' ಎಂಬ ಪದ ಬಹಳ ಪ್ರಖ್ಯಾತವಾಗಿರುವುದು ಸಿನೆಮಾ ಬಗ್ಗೆ ಜನರಿಗೆ ನಿರೀಕ್ಷೆಯಂತೆ ಕುತೂಹಲ ಹೆಚ್ಚಿಸಿತ್ತು. ಈಗ 'ಕೆಂಡಸಂಪಿಗೆ' ಬಿಡುಗಡೆ ಮಾಡಿ 'ದೊಡ್ಮನೆ ಹುಡ್ಗ' ದಲ್ಲಿ ತೊಡಗಿಸಿಕೊಂಡಿರುವ ಸೂರಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂಬರೀಶ್, ರವಿಶಂಕರ್, ಪುನೀತ್ ರಾಜಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅವರ ಪಾತ್ರಗಳನ್ನು ತೋರಿಸಿದ್ದಾರಷ್ಟೆ ಹೊರಟ ಹೆಚ್ಚಿನದನ್ನೇನೂ ಹೇಳಿಲ್ಲ. ನೀವೊಮ್ಮೆ ನೋಡಿ.