Doddaballapur

ದೊಡ್ಡಬಳ್ಳಾಪುರ: ಪ್ರೀತ್ಸೋಕೆ ಒಪ್ಪದ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ!
ತನ್ನನ್ನು ಪ್ರೀತಿಸಲು ಒಪ್ಪದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಂಬಂಧಿಯೇ ನಡುರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಂದಿರುವ ಭೀಕರ ಘಟನೆ ದೊಡ್ಡಬಳ್ಳಾಪುರದ ಗಂಗಾಧರಪುರದಲ್ಲಿ ನಡೆದಿದೆ.

ರೈತರಿಗೆ ದೀಪಾವಳಿ ಸಿಹಿ: ದೊಡ್ಡಬಳ್ಳಾಪುರ, ಸೇಡಂ ನಲ್ಲಿ ಸಾಲ ಮನ್ನಾ ಯೋಜನೆಗೆ ಚಾಲನೆ
ರಾಜ್ಯ ಸರ್ಕಾರ ಈ ಬಾರಿ ದೀಪಾವಳಿ ಕೊಡುಗೆಯಾಗಿ ರೈತರ ಸಾಲ ಮನ್ನಾ ಯೋಜನೆಯ ಜಾರಿಗೆ ಮುಂದಾಗಿದೆ. ಸೋಮವಾರದಿಂದ ಕಲಬುರ್ಗಿಯ ಸೇಡಂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ....

ಒಳಚರಂಡಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವು
ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಹಾಗೂ ಅವರನ್ನು ರಕ್ಷಿಸಲು ಹೋದ...

ರೈಲು ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ
ನಗರ ರೈಲ್ವೇ ನಿಲ್ದಾಣದ ಎರಡನೇ ಫ್ಲಾಟ್ ಫಾರಂ ಬಳಿಯ ರೈಲ್ವೇ ಹಳಿಗಳ ಮೇಲೆ ಅಪರಿಚಿತ ಶವ...

ಗ್ರಾಪಂ ಚುನಾವಣೆಗೆ ಗ್ರಾಮಾಂತರ ಜಿಲ್ಲೆ ಸಜ್ಜು
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ ಜೂನ್ 2 ರಂದು ಒಟ್ಟು 96 ಗ್ರಾಪಂಗಳ 1758 ಸ್ಥಾನಗಳಿಗೆ 2ನೇ ಹಂತದ ಚುನಾವಣೆ ನೆಡೆಯಲಿದೆ...

ಅಪ್ಪ ಅಮ್ಮನ ದುಡಿಮೆಯೇ ಚಿನ್ನ
ಹೆತ್ತವರ ಕಣ್ಣಲ್ಲಿ ಚಿನ್ನದ ಹೊಳಪು. ಭೂಮಿಯಲ್ಲಿ ತಾವು ದುಡಿದಿದ್ದನ್ನು ಅವರ ಕಂದ ಅಕ್ಷರ ರೂಪ ನೀಡಿತ್ತು. ಅದಕ್ಕೆ ಚಿನ್ನದ ಗರಿ. ನಮ್ಮ...

