Directorate of Enforcement

ವಿನ್ಜೊ ಕಂಪೆನಿಯಿಂದ 3,522 ಕೋಟಿ ರೂ ಅಕ್ರಮ ಹಣ ವರ್ಗಾವಣೆ: ED ತನಿಖೆಯಿಂದ ಬಹಿರಂಗ
ಆರೋಪಿಗಳ ವಿರುದ್ಧ PMLA ನ ಸೆಕ್ಷನ್ 3, 4 ಮತ್ತು 70 ರ ಅಡಿಯಲ್ಲಿ ED ಆರೋಪ ಹೊರಿಸಿದೆ.ಅವರು ಅಪರಾಧದ ಆದಾಯವನ್ನು ತಿಳಿದೇ ಸೃಷ್ಟಿಸಿದ್ದಾರೆ, ಮರೆಮಾಡಿದ್ದಾರೆ ಮತ್ತು ಕಳಂಕರಹಿತ ಆಸ್ತಿ ಎಂದು ಹೇಳಿದ್ದಾರೆ.

KC Veerendra Pappi: ಶಾಸಕ ವಿರೇಂದ್ರ ಪಪ್ಪಿ ನಿವಾಸ ಮೇಲೆ ಮತ್ತೆ ಇಡಿ ದಾಳಿ; 6 ಐಷಾರಾಮಿ ಕಾರುಗಳು ವಶ
ದಾಳಿಯ ಸಂದರ್ಭದಲ್ಲಿ, 6 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ವೀರೇಂದ್ರ ಹೇಳಿಕೆ ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

MUDA Case: 800 ಪುಟಗಳ ದಾಖಲೆ, ಹಾರ್ಡ್ ಡಿಸ್ಕ್ ED ವಶಕ್ಕೆ!
ಇಡಿ ಅಧಿಕಾರಿಗಳು ಸಾಫ್ಟ್ ಮತ್ತು ಹಾರ್ಡ್ ಕಾಪಿಗಳನ್ನು ತೆಗೆದುಕೊಂಡು ಫೋಟೋಕಾಪಿ ಪಡೆದರು. ವಶಪಡಿಸಿಕೊಂಡ ದಾಖಲೆಗಳನ್ನು ಪ್ಯಾಕ್ ಮಾಡಿ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಿದರು.

ಅಕ್ರಮ ಹಣ ವರ್ಗಾವಣೆ: ಮಂತ್ರಿ ಡೆವಲಪರ್ಸ್‌ನ 300 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ಬೆಂಗಳೂರು ಮೂಲದ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ 300 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಫೆಮಾ ಪ್ರಕರಣ: ಮಂಗಳೂರಿನ ಕೆ ಮೊಹಮ್ಮದ್ ಹಾರಿಸ್ ಆಸ್ತಿ ವಶಪಡಿಸಿಕೊಂಡ ಇಡಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಂಸ್ಥೆ ಮಂಗಳವಾರ ತಿಳಿಸಿದೆ.

ಹವಾಲಾ ಹಣ ಸಾಗಣೆ: ಇಬ್ಬರ ಬಂಧನ
ಹವಾಲಾ ಹಣ ಸಾಗಣೆ ದಂಧೆಯಲ್ಲಿ ತೊಡಗಿದ್ದ ಮಳಿಗೆ ಮೇಲೆ...

