direction

ರಿಮೇಕ್ ಅಲ್ಲ ಸ್ವಮೇಕ್: ಮತ್ತೆ ನಿರ್ದೇಶನಕ್ಕಿಳಿದ ಸುದೀಪ್ ಸ್ಪಷ್ಟನೆ
ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು.

ಅಭಿಷೇಕ್ 2ನೇ ಚಿತ್ರಕ್ಕೆ ಗುರುದತ್ತ ಗಾಣಿಗ ನಿರ್ದೇಶನ
ಅಮರ್ ಚಿತ್ರದ ನಂತರ ಅಭಿಷೇಕ್ ಮುಂದಿನ ಸಿನಿಮಾ ಯಾರು ನಿರ್ದೇಶಿಸಲಿದ್ದಾರೆ ಎಂಬುದರ ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ.

ಚಿತ್ರವಾಗಿ ತೆರೆ ಮೇಲೆ ಬರಲಿದೆಯಂತೆ ಕಂಗನಾ ಜೀವನ ಕಥೆ
ಬಾಲಿವುಡ್ ನಟಿ ಕಂಗನಾ ರಾನಾವತ್ ಸದ್ಯದಲ್ಲಿಯೇ ತಮ್ಮ ಜೀವನದ ಸಂಗತಿಗಳನ್ನು ಬೆಳ್ಳಿಪರದೆ ಮೇಲೆ ...

ನಟನೆ ನಂತರ ನಿರ್ದೇಶನದತ್ತ ನೀನಾಸಂ ಸತೀಶ್
ರಂಗಭೂಮಿ ಹಿನ್ನೆಲೆಯಿಂದ ಬಂದು ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ನೀನಾಸಂ ಸತೀಶ್ ಈಗ ಆ್ಯಕ್ಷನ್ ...

ಜೀವನವೆಂದರೆ ಸಮಯಕ್ಕೆ ಸಂಬಂಧಿಸಿದ್ದು, 'ಕಿಸ್ಮತ್' ಬದುಕಿಗೆ ಹತ್ತಿರದ ಕಥೆ: ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಕಿಸ್ಮತ್. ಈ ಕುರಿತು ಅವರಿಂದ ಕೇಳಿದಾಗ ....

ಚಾಣಕ್ಯನ ಪಾತ್ರದಲ್ಲಿ ಅಜಯ್ ದೇವ್‍ಗನ್
ಭಾರತ ಕಂಡ ಅಪರೂಪದ ರಾಜನಿತಿಜ್ಞ, ತತ್ವಶಾಸ್ತ್ರಜ್ಞ, ಆರ್ಥಿಕ ತಜ್ಞ ಚಾಣಕ್ಯನ ಪಾತ್ರದಲ್ಲಿ ಬಾಲಿವುಡ್ ನ ಅಜಯ್ ದೇವ್‍ಗನ್ ನಟಿಸಲಿದ್ದಾರೆ.

ಸುದೀಪ್ ನಿರ್ಮಾಣದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಗುರುದತ್ತಾ ಗಾಣಿಗ ನಿರ್ದೇಶನ
ರ್ದೇಶಕರುಗಳು, ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವಲ್ಲಿ ಸುದೀಪ್ ಯಾವಾಗಲೂ ಮುಂದಿರುತ್ತಾರೆ, ಈಗ ...

'ಲೈಫ್ ಜೊತೆ ಒಂದ್ ಸೆಲ್ಫಿ' ಮೂಲಕ ನಿರ್ದೇಶನಕ್ಕೆ ಮರಳಿದ ದಿನಕರ್ ತೂಗುದೀಪ
ಪತ್ನಿ ಮಾನಸ ಬರೆದಿರುವ ಕಥೆಯನ್ನು ಆಧರಿಸಿ ಸಿನಿಮಾ ನಿರ್ದೇಶಿಸಲು ದಿನಕರ್ ಸಿದ್ಧತೆ ನಡೆಸಿದ್ದಾರೆ. ಉದ್ಯಮಿ ಸಮೃದ್ಧಿ ಮಂಜುನಾಥ್ ಅವರ ವಿರಾಟ್ ಸಾಯಿ ಕ್ರಿಯೇಷನ್ಸ್ ..

ಲೋಹಿತ್ ನಿರ್ದೇಶನದ ಹೌರಾ-ಬ್ರಿಡ್ಜ್ ನಲ್ಲಿ ಪ್ರಿಯಾಂಕಾ ಉಪೇಂದ್ರ
ಮಮ್ಮಿ ಸೇವ್ ಮಿ ಚಿತ್ರದ ಯಶಸ್ಸಿನಿಂದ ಪ್ರೇರತರಾಗಿರುವ ನಿರ್ದೇಶಕ ಲೋಹಿತ್ ಪ್ರಿಯಾಂಕಾ ಉಪೇಂದ್ರ ನಟನೆಯ ಮುಂದಿನ ಸಿನಿಮಾ...

