Diesel

ಇಳಿಕೆಯಾಯ್ತು, ಇನ್ನು ತೈಲೋತ್ಪನ್ನಗಳ ದರ ಏರಿಕೆಗೆ ಸಿದ್ಧರಾಗಿ!
ಕಳೆದ ಹಲವು ದಿನಗಳಿಂದ ಇಳಿಕೆಯಾಗುತ್ತಿದ್ದ ತೈಲೋತ್ಪನ್ನಗಳ ದರಗಳ ಸುದ್ದಿ ಕೇಳಿ ನೀವು ಖುಷಿಯಾಗಿರಬಹುದು, ಆದರೆ ಶೀಘ್ರ ನಿಮ್ಮ ಖುಷಿಗೆ ಬ್ರೇಕ್ ಬೀಳಲಿದ್ದು, ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ
ಸೋಮವಾರವೂ ತೈಲೋತ್ಪನ್ನಗಳ ದರಗಳಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 27 ಪೈಸೆಯಷ್ಚು ಇಳಿಕೆ ಕಂಡಬಂದಿದೆ.

ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ
ದೇಶಾದ್ಯಂತ ತೈಲೋತ್ಪನ್ನಗಳ ದರ ಮತ್ತೆ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 5 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 21 ಪೈಸೆಯಷ್ಚು ಇಳಿಕೆ ಕಂಡಬಂದಿದೆ.

ಸತತ 25ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ; ಮತ್ತಷ್ಟು ಕುಸಿತದ ನಿರೀಕ್ಷೆ!
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಕುಸಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ...

ಮತ್ತೆ ಇಳಿದ ತೈಲೋತ್ಪನ್ನ ದರಗಳು, ಇಂದಿನ ದರ ಪಟ್ಟಿ ಇಲ್ಲಿದೆ
10ದಿನಗಳ ಹಿಂದೆ ಗಗನಕ್ಕೇರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದ್ದ ತೈಲೋತ್ಪನ್ನಗಳ ಬೆಲೆ ಕ್ರಮೇಣ ಇಳಿಕೆಯತ್ತ ಸಾಗಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

2ನೇ ದಿನವೂ ಇಳಿಕೆಯಾಯ್ತು ತೈಲೋತ್ಪನ್ನ ದರ, ಇಂದಿನ ದರ ಪಟ್ಟಿ ಇಲ್ಲಿದೆ
ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ 2ನೇ ದಿನವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ನಿರಂತರ ಏರಿಕೆ ಬಳಿಕ ಕೊನೆಗೂ ಇಳಿಕೆಯಾಯ್ತು ತೈಲೋತ್ಪನ್ನ ದರ, ಇಂದಿನ ದರ ಎಷ್ಟು ಗೊತ್ತಾ?
ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸತತ 11ನೇ ದಿನ ತೈಲ ಬೆಲೆ ಏರಿಕೆ; ಕೇಂದ್ರ ಮಾಡಿದ್ದ ರೂ.2.50 ಇಳಿಕೆ ಮಾಯ
ಪೆಟ್ರೋಲಿಯಂ ಕಂಪನಿಗಳು, ಮತ್ತೆ ತೈಲೆ ಬೆಲೆ ಏರಿಕೆ ಮಾಡಿದ್ದು, ಮಂಗಳವಾರ ಪೆಟ್ರೋಲ್ ಬೆಲೆಯಲ್ಲಿ 11 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 23 ಪೈಸೆ ಏರಿಕೆ ಮಾಡಿದೆ...

ಪೆಟ್ರೋಲ್ ದರ ನಿಶ್ಚಲ, ಮತ್ತೆ ಏರಿಕೆಯಾದ ಡೀಸೆಲ್ ದರ
ಸತತ ಏರುಗತಿಯಲ್ಲಿ ಸಾಗಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ ನಿಶ್ಚಲವಾಗಿದೆಯಾದರೂ ಡೀಸೆಲ್ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.

