Dies

ಪುಟ್ಬಾಲ್ ಆಡುತ್ತಿದ್ದಂತೆಯೇ ನೆಲಕ್ಕೆ ಕುಸಿದು ಪುಟ್ಬಾಲ್ ಆಟಗಾರ ಸಾವು
ಕ್ರೀಡೆ

ಪುಟ್ಬಾಲ್ ಆಡುತ್ತಿದ್ದಂತೆಯೇ ನೆಲಕ್ಕೆ ಕುಸಿದು ಪುಟ್ಬಾಲ್ ಆಟಗಾರ ಸಾವು

ಪಶ್ಚಿಮ ಬಂಗಾಳ ಮಾಜಿ ಆಟಗಾರ ಹಾಗೂ ಮಹೂನ್ ಬೆಗಾನ್ ಡಿಫೆಂಡರ್ ರಾಧಾಕೃಷ್ಣನ್ ಧನರಾಜನ್ ಅವರು ಫುಟ್ಬಾಲ್ ಪಂದ್ಯವಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು  ಸಾವಿಗೀಡಾಗಿದ್ದಾರೆ.

ವಾರದ ಹಿಂದೆ ಪತ್ನಿ ನಿಧನ, ಈಗ ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ವಿಧಿವಶ!
ದೇಶ

ವಾರದ ಹಿಂದೆ ಪತ್ನಿ ನಿಧನ, ಈಗ ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ವಿಧಿವಶ!

ಮಾಜಿ ಕೇಂದ್ರ ಸಚಿವ ಐ ಡಿ ಸ್ವಾಮಿ ಭಾನುವಾರ ಫರಿದಾಬಾದ್ ನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಗೆಲುವಿನ ಸಂಭ್ರಮಾಚರಣೆ ವೇಳೆ ಶರತ್ ಬಚ್ಚೇಗೌಡ ಬೆಂಬಲಿಗ ಹೃದಯಾಘಾತದಿಂದ ಸಾವು
ರಾಜ್ಯ

ಗೆಲುವಿನ ಸಂಭ್ರಮಾಚರಣೆ ವೇಳೆ ಶರತ್ ಬಚ್ಚೇಗೌಡ ಬೆಂಬಲಿಗ ಹೃದಯಾಘಾತದಿಂದ ಸಾವು

15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಗೆಲುವು ಸಾಧಿಸಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ಶರತ್ ಬೆಂಬಲಿಗರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸೌದೆ ಒಲೆಯಲ್ಲಿ ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ಸ್ಟಾರ್ ಆಗಿದ್ದ ಅಜ್ಜನ ನಿಧನ!
ದೇಶ

ಸೌದೆ ಒಲೆಯಲ್ಲಿ ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ಸ್ಟಾರ್ ಆಗಿದ್ದ ಅಜ್ಜನ ನಿಧನ!

ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದ ಗ್ರ್ಯಾಂಡ್ ಕಿಚನ್ ಯುಟ್ಯೂಬ್ ಚಾನೆಲ್ ಖ್ಯಾತಿಯ 73 ವರ್ಷದ ನಾರಾಯಣ ರೆಡ್ಡಿ ನಿಧನ ಹೊಂದಿದ್ದಾರೆ.

ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ: ಕೂಲಿಕಾರ್ಮಿಕ ಸಾವು
ದೇಶ

ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ: ಕೂಲಿಕಾರ್ಮಿಕ ಸಾವು

ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಹೊರ ಠಾಣೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ 'ತಿಕಿರಿ' ಆನೆ ಸಾವು, 1 ತಿಂಗಳ ನರಳಾಟ ಅಂತ್ಯ!
ವಿದೇಶ

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ 'ತಿಕಿರಿ' ಆನೆ ಸಾವು, 1 ತಿಂಗಳ ನರಳಾಟ ಅಂತ್ಯ!

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ನೋಡುಗರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತ್ತು. ನರಳುತ್ತಾ ನರಳುತ್ತಲೇ ತಿಕಿರಿ ಆನೆ ಇಹಲೋಕ ತ್ಯಜಿಸಿದೆ.

ಮಾಜಿ ಕ್ರಿಕೆಟರ್  ಮಾಧವ್ ಆಪ್ಟೆ ನಿಧನ
ಕ್ರಿಕೆಟ್

ಮಾಜಿ ಕ್ರಿಕೆಟರ್  ಮಾಧವ್ ಆಪ್ಟೆ ನಿಧನ

ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಮಾಧವ್ ಆಪ್ಟೆ  ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಹೃದಯಾಘಾತ: ಪಾಕ್ ಮಾಜಿ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ನಿಧನ
ಕ್ರಿಕೆಟ್

ಹೃದಯಾಘಾತ: ಪಾಕ್ ಮಾಜಿ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ನಿಧನ

ಪಾಕಿಸ್ತಾನದ ಮಾಜಿ ಲೆಗ್ ಸ್ಪೀನ್ನರ್ ಅಬ್ದುಲ್ ಕ್ವಾಡಿರ್ ಹೃದಯಾಘಾತದಿಂದ ಶುಕ್ರವಾರ ಲಾಹೋರ್ ನಲ್ಲಿ  ಮೃತಪಟ್ಟಿದ್ದಾರೆ. ಅವರಿಗೆ  63 ವರ್ಷ ವಯಸ್ಸಾಗಿತ್ತು.

ಟಿಕ್ ಟಾಕ್ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ!
ದೇಶ

ಟಿಕ್ ಟಾಕ್ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ!

ಟಿಕ್ ಟಾಕ್ ನಲ್ಲಿ ತನ್ನ ತುಂಟಾಟ ವಿಡಿಯೋಗಳನ್ನು ಹರಿಬಿಡುವ ಮೂಲಕ ಜನಪ್ರಿಯವಾಗಿದ್ದ ಬಾಲ ಪ್ರತಿಭೆ ಅರುಣಿ ಕುರುಪ್ ದುರ್ಮರಣ ಹೊಂದಿದ್ದಾರೆ.