Dia

ಮತ್ತೊಂದು ಸಿನಿಮಾಗೆ ಸಹಿ ಮಾಡಿದ 'ದಿಯಾ' ಹೀರೋ ಪೃಥ್ವಿ ಅಂಬಾರ್
ಸಿನಿಮಾ ಸುದ್ದಿ

ಮತ್ತೊಂದು ಸಿನಿಮಾಗೆ ಸಹಿ ಮಾಡಿದ 'ದಿಯಾ' ಹೀರೋ ಪೃಥ್ವಿ ಅಂಬಾರ್

ಕೆಎ ಅಶೋಕ್ ನಿರ್ದೇಶನದ ದಿಯಾ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ  ಕಾಲಿರಿಸಿದ  ಪೃಥ್ವಿ ಅಂಬಾರ್ ಮತ್ತೊಂದು ಸಿನಿಮಾ ಗೆ ಸಹಿ ಮಾಡಿದ್ದಾರೆ .

ಲವ್ ಮಾಕ್ಟೇಲ್, ದಿಯಾ ಹಾದಿ ಹಿಡಿಯಲಿದೆಯೇ ಶಿವಾಜಿ ಸೂರತ್ಕಲ್?
ಸಿನಿಮಾ ಸುದ್ದಿ

ಲವ್ ಮಾಕ್ಟೇಲ್, ದಿಯಾ ಹಾದಿ ಹಿಡಿಯಲಿದೆಯೇ ಶಿವಾಜಿ ಸೂರತ್ಕಲ್?

ಒಟಿಟಿ ಫಾರ್ಮ್ ನಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಚಿತ್ರಗಳು ಸಂಚಲನ ಮೂಡಿಸುತ್ತಿದ್ದು, ರಮೇಶ್ ಅವರಿಂದ್ ನಟನೆಯ ಶಿವಜಿ ಸೂರತ್ಕಲ್ ಕೂಡ ಅದೇ ಹಾದಿ ಹಿಡಿಯಲಿದೆಯೇ ಎಂಬ ಅನುಮಾನಗಳು ಸಾಕಷ್ಟು ಪ್ರೇಕ್ಷಕರಲ್ಲಿ ಮೂಡತೊಡಗಿವೆ. 

 ದಿಯಾ ಚಲನಚಿತ್ರದ ಹೊಸಾ ಟ್ರೇಲರ್
ಮನರಂಜನೆ

 ದಿಯಾ ಚಲನಚಿತ್ರದ ಹೊಸಾ ಟ್ರೇಲರ್

 ದಿಯಾ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ ಕೆಎಸ್ ಎಂಬುವರು ನಿರ್ದೇಶಿಸಿದ್ದಾರೆ. 

ನ.29ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ದಿಯಾ ಮರು ಬಿಡುಗಡೆ
ಸಿನಿಮಾ ಸುದ್ದಿ

ನ.29ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ದಿಯಾ ಮರು ಬಿಡುಗಡೆ

6-5=2 ಸಕ್ಸಸ್ ಚಿತ್ರ ಬಳಿಕ ನಿರ್ಮಾಪಕ ಕೃಷ್ಣ ಚೈತನ್ಯ ಹಾಗೂ ನಿರ್ದೇಶಕ ಕೆ.ಎಸ್.ಅಶೋಕ್ ಕಾಂಬಿನೇಷನ್ ನಿಂದ ಹೊರಬಂದಿರುವ ದಿಯಾ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ನ.29ಕ್ಕೆ ಚಿತ್ರ ಮರು ಬಿಡುಗಡೆಗೊಳ್ಳಲಿದೆ.

ದಿಯಾ ಚಿತ್ರದ ಟ್ರೈಲರ್
ಮನರಂಜನೆ

ದಿಯಾ ಚಿತ್ರದ ಟ್ರೈಲರ್

6-5=2 ಚಿತ್ರತಂಡದ ಮತ್ತೊಂದು ಪ್ರಯತ್ನ ದಿಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ ಕೆಎಸ್ ಎಂಬುವರು ನಿರ್ದೇಶಿಸಿದ್ದಾರೆ.