Dhruv Jurel

'ಅಸೂಯೆಯೂ ಇಲ್ಲ, ಹೋಲಿಕೆಯೂ ಇಲ್ಲ': ವೈಭವ್ ಸೂರ್ಯವಂಶಿ ಕುರಿತು ಭಾರತದ ಸ್ಟಾರ್ ಆಟಗಾರ ಧ್ರುವ್ ಜುರೇಲ್
ಆರ್‌ಆರ್ ತಂಡದ ವಿಕೆಟ್-ಕೀಪರ್ ಬ್ಯಾಟರ್, ಸೂರ್ಯವಂಶಿ ಅವರೊಂದಿಗೆ ಬ್ಯಾಟಿಂಗ್ ಮಾಡುವಾಗ ಇರುವ ಒತ್ತಡದ ಬಗ್ಗೆಯೂ ಮಾತನಾಡಿದರು.

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!
ಮೂರನೇ ದಿನದಾಟ ಸ್ಥಗಿತಗೊಂಡಾಗ ಶ್ರೀಲಂಕಾ 83.4 ಓವರ್‌ಗಳಲ್ಲಿ 265 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಲಂಕಾ ಮೇಲೆ ಫಾಲೋ ಆನ್ ಹೇರಲು ಭಾರತಕ್ಕೆ 2 ವಿಕೆಟ್ ಬೇಕಿದೆ.

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel
ಮೂರನೇ ದಿನ ಪಂತ್ ವಿಕೆಟ್‌ಕೀಪಿಂಗ್ ಮಾಡಲು ಫಿಟ್ ಆಗುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಎರಡನೇ ದಿನ ಪಂತ್ 63 ರನ್ ಗಳಿಸಿ ಔಟಾದರು. ಅದಕ್ಕೂ ಮುನ್ನ ಅವರು ಧ್ರುವ್ ಜುರೇಲ್ ಜೊತೆ ಏಳನೇ ವಿಕೆಟ್‌ಗೆ 112 ರನ್‌ಗಳ..

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel
ಶ್ರೀಲಂಕಾ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಜುರೆಲ್ 2017 ರಲ್ಲಿ ಹಾರ್ದಿಕ್ ಪಾಂಡ್ಯ ಪಲ್ಲೆಕೆಲೆಯಲ್ಲಿ 108 ರನ್ ಗಳಿಸುವ ಮೂಲಕ ಈ ಸಾಧನೆ..

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್; ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ
2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 503 ರನ್ ಗಳಿಸಿದ್ದಾಗ ತನ್ನ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.

Galle Test: ಅದ್ಭುತ ಕ್ಯಾಚ್ ಹಿಡಿದ ಲಂಕಾ ನಾಯಕ, ಅವಾಕ್ಕಾದ Dhruv Jurel; ಅಭಿಮಾನಿಗಳಿಗೂ ಅಚ್ಚರಿ, Video
ಮಳೆಯಿಂದಾಗಿ ಮೊದಲ ಸೆಷನ್ ಸಂಪೂರ್ಣ ರದ್ದಾಗಿದ್ದರಿಂದ ಎರಡನೇ ದಿನದಾಟ ತಡವಾಗಿ ಆರಂಭವಾಯಿತು. ಭಾರತ 288/2ರಿಂದ ಇನ್ನಿಂಗ್ಸ್ ಮುಂದುವರಿಸಿತು.

'ಪ್ಲೇಯಿಂಗ್ XI ನಲ್ಲಿ ಸರ್ಫರಾಜ್ ಖಾನ್‌ಗೆ ಸ್ಥಾನ, ಧ್ರುವ್ ಜುರೇಲ್ ಔಟ್': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಕೈಫ್
ಅವರು ವೈವಿಧ್ಯಮಯವಾದ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ನಾಲ್ಕನೇ ಅಥವಾ ಐದನೇ ದಿನದಂದು ಬ್ಯಾಟಿಂಗ್ ಮಾಡುವುದು ಕಷ್ಟಕರವಾಗುತ್ತದೆ; ಅಂತಹ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಅತ್ಯಂತ ಉಪಯುಕ್ತರಾಗಬಲ್ಲರು ಎಂದರು.

IPL 2026: ಆಗ MS Dhoni, ಈಗ ಧ್ರುವ್ ಜುರೆಲ್..; ಅದ್ಭುತ ಸ್ಟಂಪಿಂಗ್ ಮೂಲಕ Green ಪೆವಿಲಿಯನ್ ಗೆ ಅಟ್ಟಿದ RR ವಿಕೆಟ್ ಕೀಪರ್! Video
ಧ್ರುವ್ ಜುರೆಲ್ ಮಿಂಚಿನ ವೇಗದಲ್ಲಿ ಜಿಗಿದು ಬಾಲ್ ಹಿಡಿದು ವಿಕೆಟ್‌ಗೆ ಎಸೆಯುತ್ತಲೇ ಬೇಲ್ಸ್ ಎಗರಿತ್ತು. ಈ ವೇಳೆ ರಾಜಸ್ತಾನ ತಂಡ ಅದಾಗಲೇ ಸಂಭ್ರಮ ಆರಂಭಿಸಿತ್ತು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!
ನೆಟ್ ಸೆಷನ್‌ನಲ್ಲಿ ಎಸೆತವೊಂದು ಪಂತ್ ಅವರ ಪಕ್ಕೆಲುಬಿನ ಮೇಲೆ ಬಡಿದು ಗಾಯದ ಸಮಸ್ಯೆಗೆ ಒಳಗಾದ ನಂತರ ಪಂತ್ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಯಿತು.

