Dheeren Rajkumar

ನಟನಾಗಿ, ಪ್ರೇಕ್ಷಕನಾಗಿ ಕುತೂಹಲಕಾರಿ ಚಿತ್ರಕಥೆ ನನ್ನನ್ನು ಆಕರ್ಷಿಸುತ್ತದೆ: ಧೀರೇನ್ ರಾಜ್'ಕುಮಾರ್
ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ಸ್ಯಾಂಡಲ್ ವುಡ್ ನಟ ರಾಮ್ ಕುಮಾರ್ ಅವರ ಪುತ್ರ ಧೀರೇನ್ ರಾಮ್ ಕುಮಾರ್ ಅವರು ಸ್ಯಾಂಡಲ್'ವುಡ್'ಗೆ ಕಾಲಿಟ್ಟಿದ್ದು, ಧೀರೇನ್ ನಟನೆಯ ಮೊದಲ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

ಧೀರನ್ ರಾಜಕುಮಾರ್ ಚೊಚ್ಚಲ ಚಿತ್ರ 'ದಾರಿ ತಪ್ಪಿದ ಮಗ' ಶೀರ್ಷಿಕೆ ಬದಲಾವಣೆ!
ಡಾ. ರಾಜಕುಮಾರ್ ಕುಟುಂಬದ ಕುಡಿ ಧೀರನ್ ರಾಜಕುಮಾರ್ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರ ದಾರಿ ತಪ್ಪಿದ ಮಗ ಶೀರ್ಷಿಕೆ ಬದಲಾವಣೆ ಮಾಡುವ ಸಾಧ್ಯತೆ ಇದೆ.

'ಕಾಣೆಯಾದವರ ಬಗ್ಗೆ ಪ್ರಕಟಣೆ': ಇದು ನಿರ್ದೇಶಕ ಅನಿಲ್ ಕುಮಾರ್ ಮುಂದಿನ ಚಿತ್ರ!
ನಿರ್ದೇಶಕ ಅನಿಲ್ ಕುಮಾರ್ ಇದಾಗಲೇ ಧೀರನ್ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ "ದಾರಿ ತಪ್ಪಿದ ಮಗ" ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು....

ಹಲ್ಲು ಕೂಡ ಉಜ್ಜದೇ ಡಬ್ಬಿಂಗ್ ಸ್ಟುಡಿಯೋಗೆ ಧೀರೇನ್ ರಾಜ್ ಬಂದಿದ್ದೇಕೆ?
ಅನಿಲ್ ಕುಮಾರ್ ನಿರ್ದೇಶನದ ದಾರಿತಪ್ಪಿದ ಮಗ ಸಿನಿಮಾ ಡಬ್ಬಿಂಗ್ ಗಾಗಿ ನಟ ರಾಮ್ ಕುಮಾರ್ ಪುತ್ರ ಧಿರೇನ್ ರಾಜ್ ಕುಮಾರ್ ಹಲ್ಲು ಕೂಡ ಉಜ್ಜದೇ ಬೆಳಗ್ಗಿನ ಜಾವವೇ ...

ಮೈಸೂರಿನಲ್ಲಿ ಧಿರೇನ್ ರಾಜ್ ಅಭಿನಯದ ದಾರಿ ತಪ್ಪಿದ ಮಗ ಶೂಟಿಂಗ್
ಧೀರೇನ್ ರಾಜ್ ಕುಮಾರ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾದ ಮೂರನೇ ಭಾಗದ ಶೂಟಿಂಗ್ ಮೈಸೂರಿನಲ್ಲಿ ಬುಧವಾರದಿಂದ ಆರಂಭವಾಗಲಿದೆ....

ಹಾರರ್ ಚಿತ್ರಗಳೆಂದರೆ ನನಗೆ ಪಂಚಪ್ರಾಣ: ಧೀರೆನ್ ರಾಜ್ ಕುಮಾರ್
ವರನಟ ರಾಜ್ ಕುಮಾರ್ ಅವರ ಕುಟುಂಬದ ಇನ್ನೊಂದು ಕೊಂಡಿ ಧೀರೆನ್ ರಾಜ್ ಕುಮಾರ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುವ ಕಾಲ ಕಡೆಗೂ ಸನ್ನಿಹಿತವಾಗಿದೆ. ನಟ ರಾಮ್ ಕುಮಾರ್....

'ದಾರಿ ತಪ್ಪಿದ ಮಗ'ನಿಗೆ ನಾಯಕಿಯಾಗಿ 'ಕೆಂಡ ಸಂಪಿಗೆ' ಮಾನ್ವಿತಾ?
ಹಿರಿಯ ನಟ ರಾಮ್ ಕುಮಾರ್ ಪುತ್ರ ಧೀರೇನ್ ರಾಜ್ ಕುಮಾರ್ ಚೊಚ್ಚಲ ಅಭಿನಯದ ದಾರಿ ತಪ್ಪಿ ಮಗ ಸಿನಿಮಾ ಗಾಂಧಿ ನಗರದಲ್ಲಿ ಸಾಕಷ್ಚು ಸುದ್ದಿ ಮಾಡುತ್ತಿದೆ....

'ದಾರಿ ತಪ್ಪಿದ ಮಗ' ನಾಗಿ ಡಾ.ರಾಜ್ ಮೊಮ್ಮಗ ಧೀರೆನ್ ಸ್ಯಾಂಡಲ್ ವುಡ್ ಎಂಟ್ರಿ
ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿವೆ. ಮತ್ಯಾರೂ ಅಲ್ಲ ಪೂರ್ಣಿಮಾ ಮತ್ತು ರಾಮ್ ಕುಮಾರ್...

