Devdutt Padikkal

IPL 2025: 'ಈ ಪ್ರಶಸ್ತಿ ನನಗಲ್ಲ, ........ಗೆ ಸೇರಬೇಕು'; ಚೇಸ್ ಕಿಂಗ್ ಎಂದು ಮತ್ತೆ ಸಾಬೀತು ಪಡಿಸಿದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ 8,326 ರನ್‌ಗಳನ್ನು ಮತ್ತು ಈ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ 322 ರನ್‌ಗಳನ್ನು ಗಳಿಸಿದ್ದಾರೆ.

IPL 2025: ಒಂದೇ ಎಸೆತದಲ್ಲಿ ನಾಲ್ಕು ರನ್, ಹೊಡೆದಿದ್ದು Devdutt Padikkal, ಓಡಿದ್ದು Virat Kohli; 'ರನ್ ಮೆಷಿನ್' Fitness ಗೆ ಪ್ರೇಕ್ಷಕರು ಫುಲ್ ಫಿದಾ! Video
ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 2ನೇ ವಿಕೆಟ್ ಗೆ ಈ ಜೋಡಿ 103 ರನ್ ಗಳ ಶತಕದ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು.

IPL 2025: PBKS ವಿರುದ್ಧ RCBಗೆ ಭರ್ಜರಿ ಜಯ, ಸೇಡು ತೀರಿಸಿಕೊಂಡ Rajat Patidar ಪಡೆ
ಆರ್ ಸಿಬಿ ಪರ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಇಬರೂ ಅರ್ಧಶತಕ ಸಿಡಿಸಿದರು. ಜಿತೇಶ್ ಶರ್ಮಾ ಅಜೇಯ 11 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.

IPL 2025: 'ವಿರಾಟ್ ಕೊಹ್ಲಿ ಜೊತೆ ಆಡುವುದೇ ವಿಶೇಷವಾದ ಅನುಭವ'- ದೇವದತ್ ಪಡಿಕ್ಕಲ್
ಮೂರು ಆವೃತ್ತಿಗಳನ್ನು ಬೇರೆ ತಂಡದೊಂದಿಗೆ ಕಳೆದ ಪಡಿಕ್ಕಲ್ ಐಪಿಎಲ್ 2025ನೇ ಆವೃತ್ತಿಯಲ್ಲಿ ಮತ್ತೆ ಆರ್‌ಸಿಬಿಗೆ ಮರಳಿದ್ದಾರೆ.

IPL 2025: RCBಗೆ ಆರಂಭಿಕ ಆಘಾತ, 3 ವಿಕೆಟ್ ಪತನ; ಬ್ಯಾಟರ್ ಕೊಹ್ಲಿ, ಪಡಿಕಲ್, ಸಾಲ್ಟ್ ಔಟ್!
ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿ ಆರ್ ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ 7 ರನ್, ದೇವದತ್ ಪಡಿಕಲ್ 4 ರನ್ ಮತ್ತು ಪಿಲ್ ಸಾಲ್ಟ್ 14 ರನ್ ಗಳಿಸಿ ಔಟಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: 2000 ರನ್ ಪೂರೈಸಿ ಪಡಿಕ್ಕಲ್ ದಾಖಲೆ; 5ನೇ ಬಾರಿಗೆ ಕರ್ನಾಟಕ ಫೈನಲ್ ಪ್ರವೇಶ!
ಕರ್ನಾಟಕದ ವಡೋದರಾ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.

Vijay Hazare Trophy: ದೇವದತ್ ಶತಕ; ಬರೋಡಾ ವಿರುದ್ಧ 5 ರನ್ ರೋಚಕ ಜಯ, ಸೆಮೀಸ್‌ಗೆ ಕರ್ನಾಟಕ ಎಂಟ್ರಿ!
ಈ ಪಂದ್ಯದಲ್ಲಿ ಕರ್ನಾಟಕ ಮತ್ತು ಬರೋಡಾ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರು. ಕರ್ನಾಟಕ ಪರ ದೇವದತ್ ಪಡಿಕ್ಕಲ್ 102 ರನ್ ಗಳಿಸಿದರು. ಬರೋಡಾ ಪರ ಶಾಶ್ವತ್ ರಾವತ್ 104 ರನ್ ಗಳಿಸಿದರು. ರಾವತ್ 126 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು.

Border Gavaskar Trophy: ಆಸ್ಟ್ರೇಲಿಯಾದಲ್ಲಿ Devdutt Padikkal ಗೆ ಖುಲಾಯಿಸಿದ ಅದೃಷ್ಟ; ಶಮಿ ಕಾದು ನೋಡುವ ತಂತ್ರ!
ಪ್ರಬಲ ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಭಾರತದ ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಗೆ ಅದೃಷ್ಟ ಖುಲಾಯಿಸಿದಂತಿದೆ.

ಮಹಾರಾಜ ಟ್ರೋಫಿ KSCA T20 ಹರಾಜು: ಪ್ರಮುಖ ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಗಳು!
ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

